Rangeri Banthu Summana Lyrics

ರಂಗೇರಿ ಬಂತು ಸುಮ್ಮಾನ Lyrics

in Avala Neralu

in ಅವಳ ನೆರಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು
ಏನೋ ಅಂದ ಎಂಥ ಚಂದ
ಎಲ್ಲೆಲ್ಲೂ ಏನಿಂಥ ಆನಂದವೊ
ಏನೋ ಅಂದ ಎಂಥ ಚಂದ
ಎಲ್ಲೆಲ್ಲೂ ಏನಿಂಥ ಆನಂದವೊ
 
|| ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು….||
 
ಲಲ್ಲಲಾ ಹೂಂ  ಲಲ್ಲಲಾ ಹೂಂ  ಲಲ್ಲಲಾ ಹೂಂ
ಸುಗ್ಗಿ ಸುಗ್ಗಿ ಹಿಗ್ಗಿ ಹಿಗ್ಗಿ ಹಾಡೊ ಕಾಲ,
ಹಾಡಿ ಹಾಡಿ ಜೋಡಿ ಜೋಡಿ ಕೂಡೋ ಕಾಲ
ಓಓಓ…ಓ ಓ ಒ ಓ…..
ಚೆಲ್ಲೋ ಚೆಲ್ಲಾದ ತುಂಟಾಟ ತೋರಿ
ನೀ ಕುಣಿವೇ ಕುರಿ ಮರಿಯೇ
ನಾಳೆ ನೀ ಹೋಯ್ತೆ ಈ ಕೈಯ ಜಾರಿ
ಶಿವ ಬಲ್ಲ ಆ ದಾರಿ….
ನೋಡು ಅಲ್ಲಿ ಬಂತು ಹುಲಿ
ನೋಡು ಅಲ್ಲಿ ಬಂತು ಹುಲಿ
 ಓ... ಡೋ ಜಾಣ ಮರಿ…
 
|| ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು….||
 
ಓಓಓ... ಓಓ ಓಓಓ... ಓಓ ಓಓಓ... ಓಓ
ಹೆಣ್ಣು ಹಣ್ಣಂತೆ ರಸತುಂಬಿದಾಗ
ಏನೇನೋ ಆಗತೈತೆ
ನನ್ನ ಹಣೆಯಾಗೆ ಏನೈತೋ ಕಾಣೆ
ಆ ಚಿಂತೇ...  ಈಗ್ಯಾಕೇ
ನನ್ನ ಮ್ಯಾಲೇ ಕಣ್ಣು ನೂರು
ನನ್ನ ಮ್ಯಾಲೇ ಕಣ್ಣು ನೂರು
ದ್ಯಾವ್ರೆ ದಿಕ್ಕು ನಂಗೆ…
 
|| ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು...
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು
ಏನೋ ಅಂದ ಎಂಥ ಚಂದ
ಎಲ್ಲೆಲ್ಲೂ ಏನಿಂಥ ಆನಂದವೊ
 
ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ
ವಯಸು ಹಾಡಾಗಿ ಹೊನಲಾಯಿತು…||

ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು
ಏನೋ ಅಂದ ಎಂಥ ಚಂದ
ಎಲ್ಲೆಲ್ಲೂ ಏನಿಂಥ ಆನಂದವೊ
ಏನೋ ಅಂದ ಎಂಥ ಚಂದ
ಎಲ್ಲೆಲ್ಲೂ ಏನಿಂಥ ಆನಂದವೊ
 
|| ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು….||
 
ಲಲ್ಲಲಾ ಹೂಂ  ಲಲ್ಲಲಾ ಹೂಂ  ಲಲ್ಲಲಾ ಹೂಂ
ಸುಗ್ಗಿ ಸುಗ್ಗಿ ಹಿಗ್ಗಿ ಹಿಗ್ಗಿ ಹಾಡೊ ಕಾಲ,
ಹಾಡಿ ಹಾಡಿ ಜೋಡಿ ಜೋಡಿ ಕೂಡೋ ಕಾಲ
ಓಓಓ…ಓ ಓ ಒ ಓ…..
ಚೆಲ್ಲೋ ಚೆಲ್ಲಾದ ತುಂಟಾಟ ತೋರಿ
ನೀ ಕುಣಿವೇ ಕುರಿ ಮರಿಯೇ
ನಾಳೆ ನೀ ಹೋಯ್ತೆ ಈ ಕೈಯ ಜಾರಿ
ಶಿವ ಬಲ್ಲ ಆ ದಾರಿ….
ನೋಡು ಅಲ್ಲಿ ಬಂತು ಹುಲಿ
ನೋಡು ಅಲ್ಲಿ ಬಂತು ಹುಲಿ
 ಓ... ಡೋ ಜಾಣ ಮರಿ…
 
|| ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು….||
 
ಓಓಓ... ಓಓ ಓಓಓ... ಓಓ ಓಓಓ... ಓಓ
ಹೆಣ್ಣು ಹಣ್ಣಂತೆ ರಸತುಂಬಿದಾಗ
ಏನೇನೋ ಆಗತೈತೆ
ನನ್ನ ಹಣೆಯಾಗೆ ಏನೈತೋ ಕಾಣೆ
ಆ ಚಿಂತೇ...  ಈಗ್ಯಾಕೇ
ನನ್ನ ಮ್ಯಾಲೇ ಕಣ್ಣು ನೂರು
ನನ್ನ ಮ್ಯಾಲೇ ಕಣ್ಣು ನೂರು
ದ್ಯಾವ್ರೆ ದಿಕ್ಕು ನಂಗೆ…
 
|| ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು...
ಹೂವಂಥ ಮನಸು ಹಾಯಾದ ವಯಸು
ಹಾಡಾಗಿ ಹೊನಲಾಯಿತು
ಏನೋ ಅಂದ ಎಂಥ ಚಂದ
ಎಲ್ಲೆಲ್ಲೂ ಏನಿಂಥ ಆನಂದವೊ
 
ರಂಗೇರಿ ಬಂತು ಸುಮ್ಮಾನ ತಂತು
ಮೈಯೆಲ್ಲಾ ಜುಂ ಎಂದಿತು... ಓಓಓಓಓ
ಹೂವಂಥ ಮನಸು ಹಾಯಾದ
ವಯಸು ಹಾಡಾಗಿ ಹೊನಲಾಯಿತು…||

Rangeri Banthu Summana song lyrics from Kannada Movie Avala Neralu starring Ambarish, Ambika, Vajramuni, Lyrics penned by Vijaya Narasimha Sung by P Susheela, Chorus, Music Composed by Joy, film is Directed by A T Raghu and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ