Kaaveri Theerada Mele Lyrics

ಕಾವೇರಿ ತೀರದ ಮೇಲೆ Lyrics

in Avala Neralu

in ಅವಳ ನೆರಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ.. ಆಆಆಅ..
ಆಆಆ   ಓಹೋಹೋ..
ಲಾಲಾ
 
ಕಾವೇರಿ ತೀರದ ಮೇಲೆ, ತಂಗಾಳಿ ಬೀಸಿದ ಹಾಗೆ
ಕಾವೇರಿ ತೀರದ ಮೇಲೆ, ತಂಗಾಳಿ ಬೀಸಿದ ಹಾಗೆ
ಬಾಳಲ್ಲಿ ತಂದೆ ನೀನು ಹೊಸ ಕಂಪನು
ಶ್ರೀಗಂಧ ಗೊಂಬೆಯಂತೆ ನನುಗಂಪನು
 
ಮುಂಜಾನೆ ಮಂಜಲಿ ನಿಂದು 
ಹೊಳೆವಂಥ ಕಿರಣದ ಹಾಗೆ
ಮುಂಜಾನೆ ಮಂಜಲಿ ನಿಂದು 
ಹೊಳೆವಂಥ ಕಿರಣದ ಹಾಗೆ
ಬಾಳಲ್ಲಿ ತಂದೆ ನೀನು ನವಚೇತನ
ಹೊಸ ಆಸೆ ನೂರು ತಂದ ಸವಿಬಂಧನ
 
ನೀ ಬೀಸಿದ ಕುಡಿ ನೋಟದ
ಹೂಬಾಣವು ನಾಟಿತು ನನ್ನೆದೆ
ನೀ ಆಡಿದ ಹುಡುಗಾಟವು
ಹೊಸ ರಂಗನು ಕೆನ್ನೆಗೆ  ತಂದಿದೆ
ಈ ಜೋಡಿ ಚೆನ್ನ ಚಿನ್ನ
ಬಿಡಲಾರೆ ಇನ್ನು ನಿನ್ನ
ಮೈಯೆಲ್ಲಾ ಮಿಂಚು ತಂದ ಸಿಹಿ ಚುಂಬನ…
 
|| ಕಾವೇರಿ ತೀರದ ಮೇಲೆ, ತಂಗಾಳಿ ಬೀಸಿದ ಹಾಗೆ
ಬಾಳಲ್ಲಿ ತಂದೆ ನೀನು ನವಚೇತನ
ಬಾಳಲ್ಲಿ ತಂದೆ ನೀನು ಹೊಸ ಕಂಪನಾ…||
 
ಆಆಆ...  ಓಹೋಹೋ ...
ಲಾಲಾಲಲಲ
 
ಪ್ರತಿ ಹೆಜ್ಜೆಗೂ ಜೊತೆ ನೀಡುವ
ಸಂಗಾತಿಯ ನಿನ್ನಲೇ ಕಂಡೆ ನಾ
ಶೃಂಗಾರದ ರಸಕಾವ್ಯವ
ನೀನಾಡುವ ಮಾತಲಿ ಕಂಡೆ ನಾ
ಈ ಹಾಡು ಮರೆಯದ ಹಾಡು
ಈ ಗೂಡು ಸ್ವರ್ಗದ ಬೀಡು
ಇದೇ ನಮ್ಮ ಪ್ರೇಮ ಪೂಜೆ ಆರಾಧಾನ
 
|| ಮುಂಜಾನೆ ಮಂಜಲಿ ನಿಂದು (ಆಆ) 
ಹೊಳೆವಂಥ ಕಿರಣದ ಹಾಗೆ (ಓಓಓ )
ಮುಂಜಾನೆ ಮಂಜಲಿ ನಿಂದು (ಆಆ) 
ಹೊಳೆವಂಥ ಕಿರಣದ ಹಾಗೆ (ಓಓಓ )
ಬಾಳಲ್ಲಿ ಬಂದೆ ನೀನು ಹೊಸ ಕಂಪನಾ
ಶ್ರೀಗಂಧ ಗೊಂಬೆಯಂತೆ ನನುಗಂಪನ 
ಓ ಓ ಒ….ಲಾಲಲಲಲಲ
ಆ ಆ ಆ……ಲಲಲಲಲಾಲಾ……||

ಆಆಆ.. ಆಆಆಅ..
ಆಆಆ   ಓಹೋಹೋ..
ಲಾಲಾ
 
ಕಾವೇರಿ ತೀರದ ಮೇಲೆ, ತಂಗಾಳಿ ಬೀಸಿದ ಹಾಗೆ
ಕಾವೇರಿ ತೀರದ ಮೇಲೆ, ತಂಗಾಳಿ ಬೀಸಿದ ಹಾಗೆ
ಬಾಳಲ್ಲಿ ತಂದೆ ನೀನು ಹೊಸ ಕಂಪನು
ಶ್ರೀಗಂಧ ಗೊಂಬೆಯಂತೆ ನನುಗಂಪನು
 
ಮುಂಜಾನೆ ಮಂಜಲಿ ನಿಂದು 
ಹೊಳೆವಂಥ ಕಿರಣದ ಹಾಗೆ
ಮುಂಜಾನೆ ಮಂಜಲಿ ನಿಂದು 
ಹೊಳೆವಂಥ ಕಿರಣದ ಹಾಗೆ
ಬಾಳಲ್ಲಿ ತಂದೆ ನೀನು ನವಚೇತನ
ಹೊಸ ಆಸೆ ನೂರು ತಂದ ಸವಿಬಂಧನ
 
ನೀ ಬೀಸಿದ ಕುಡಿ ನೋಟದ
ಹೂಬಾಣವು ನಾಟಿತು ನನ್ನೆದೆ
ನೀ ಆಡಿದ ಹುಡುಗಾಟವು
ಹೊಸ ರಂಗನು ಕೆನ್ನೆಗೆ  ತಂದಿದೆ
ಈ ಜೋಡಿ ಚೆನ್ನ ಚಿನ್ನ
ಬಿಡಲಾರೆ ಇನ್ನು ನಿನ್ನ
ಮೈಯೆಲ್ಲಾ ಮಿಂಚು ತಂದ ಸಿಹಿ ಚುಂಬನ…
 
|| ಕಾವೇರಿ ತೀರದ ಮೇಲೆ, ತಂಗಾಳಿ ಬೀಸಿದ ಹಾಗೆ
ಬಾಳಲ್ಲಿ ತಂದೆ ನೀನು ನವಚೇತನ
ಬಾಳಲ್ಲಿ ತಂದೆ ನೀನು ಹೊಸ ಕಂಪನಾ…||
 
ಆಆಆ...  ಓಹೋಹೋ ...
ಲಾಲಾಲಲಲ
 
ಪ್ರತಿ ಹೆಜ್ಜೆಗೂ ಜೊತೆ ನೀಡುವ
ಸಂಗಾತಿಯ ನಿನ್ನಲೇ ಕಂಡೆ ನಾ
ಶೃಂಗಾರದ ರಸಕಾವ್ಯವ
ನೀನಾಡುವ ಮಾತಲಿ ಕಂಡೆ ನಾ
ಈ ಹಾಡು ಮರೆಯದ ಹಾಡು
ಈ ಗೂಡು ಸ್ವರ್ಗದ ಬೀಡು
ಇದೇ ನಮ್ಮ ಪ್ರೇಮ ಪೂಜೆ ಆರಾಧಾನ
 
|| ಮುಂಜಾನೆ ಮಂಜಲಿ ನಿಂದು (ಆಆ) 
ಹೊಳೆವಂಥ ಕಿರಣದ ಹಾಗೆ (ಓಓಓ )
ಮುಂಜಾನೆ ಮಂಜಲಿ ನಿಂದು (ಆಆ) 
ಹೊಳೆವಂಥ ಕಿರಣದ ಹಾಗೆ (ಓಓಓ )
ಬಾಳಲ್ಲಿ ಬಂದೆ ನೀನು ಹೊಸ ಕಂಪನಾ
ಶ್ರೀಗಂಧ ಗೊಂಬೆಯಂತೆ ನನುಗಂಪನ 
ಓ ಓ ಒ….ಲಾಲಲಲಲಲ
ಆ ಆ ಆ……ಲಲಲಲಲಾಲಾ……||

Kaaveri Theerada Mele song lyrics from Kannada Movie Avala Neralu starring Ambarish, Ambika, Vajramuni, Lyrics penned by R N Jayagopal Sung by S P Balasubrahmanyam, Vani Jairam, Music Composed by Joy, film is Directed by A T Raghu and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ