Preethi Maado Manasu Kotte Lyrics

ಪ್ರೀತಿ ಮಾಡೋ ಮನಸು ಕೊಟ್ಟೆ Lyrics

in Auto Raja

in ಆಟೋ ರಾಜ

Video:
ಸಂಗೀತ ವೀಡಿಯೊ:

LYRIC

ಪ್ರೀತಿ ಮಾಡೋ ಮನಸು ಕೊಟ್ಟೆ
ಸೂಪರ್ ವೆಂಕಟೇಸ….
ಹೇಳೋ ಗುಂಡಿಗೆ ಕಿತ್ಕೊಂಬುಟ್ಟೆ
ಯಾಕೋ ವೆಂಕಟೇಸ….
ಟಚ್ಚಿಂಗ್‌ ಟಚ್ಚಿಂಗ್ ಯೋಗ ಕೊಟ್ಟೆ
ಸೂಪರ್ ವೆಂಕಟೇಸ….
ಓಕೆ ಮಾಡ್ದೆ ಕ್ಯೂವಲ್ಲಿಟ್ಟೆ
ಯಾಕೋ ವೆಂಕಟೇಸ….
ಕೈಗೆ ತುತ್ತು ಕೊಟ್ಟ ಮೇಲೆ
ಪಿನ್ನರ್‌ ಫಿಟ್ಟಿಂಗಾ…
ರೊಟ್ಟಿ ಜಾರಿ ಬಿದ್ದ ಮೇಲೆ
ತುಪ್ಪ ಮಿಸ್ಸಿಂಗಾ…
ಗುನ್ನಾ ಬೇಡ ವೆಂಕಟೇಸ…
ಪಾಸು ಮಾಡೋ ವೆಂಕಟೇಸ…
 
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಗುನ್ನಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಹಿಡ್ತಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ನಮ್ಮವ್ರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಮೇಲವ್ರೆ….
 
|| ಪ್ರೀತಿ ಮಾಡೋ ಮನಸು ಕೊಟ್ಟೆ
ಸೂಪರ್ ವೆಂಕಟೇಸ….
ಹೇಳೋ ಗುಂಡಿಗೆ ಕಿತ್ಕೊಂಬುಟ್ಟೆ
ಯಾಕೋ ವೆಂಕಟೇಸ….
ಟಚ್ಚಿಂಗ್‌ ಟಚ್ಚಿಂಗ್ ಯೋಗ ಕೊಟ್ಟೆ
ಸೂಪರ್ ವೆಂಕಟೇಸ….
ಓಕೆ ಮಾಡ್ದೆ ಕ್ಯೂವಲ್ಲಿಟ್ಟೆ
ಯಾಕೋ ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….||
 
ಪ್ರೀತಿ ಬೇಕಂದ್ರೆ ಸಿಕ್ಕಲ್ಲಾ
ಬ್ಯಾಡಂದ್ರೆ ಹೋಗಲ್ಲಾ..
ಬಾಸ್ಗೆಯಲ್‌ ಶೆಕೆ ಜಾಸ್ತಿ ಆಗಿ
ಮಳೆಗಾಲ್ದಲ್‌ ಮಳೆಯಿಲ್ಲಾ
ಪ್ರೀತಿ ಕಣ್ಣಿಗೆ ಕಾಣ್ಸಲ್ಲಾ
ಪ್ರೀತಿಗೆ ಕಣ್ಣಿಲ್ಲಾ…
ಇದಂಥಂ ನಮ್‌ ಹಣೆಬರಂ
ಪುನರಚ್ಚ ವೆಂಕಟರಮಣ..
ವೆಂಕಟೇಸ…. ವೆಂಕಟೇಸ….
ಕಾಪಾಡೋ ವೆಂಕಟೇಸ….
ಪ್ರೀತಿ ಬೈಕು ಕೊಟ್ಟು ರೈಡು
ಮಾಡು ಅಂತೀಯ…
ಒನ್‌ ವೇ ಅಲ್ಲಿ ಬಿಟ್ಟು
ನೀನು ಗೇಮು ನೋಡ್ತೀಯ
ಗುನ್ನಾ ಬೇಡ ವೆಂಕಟೇಸ…
ಪಾಸು ಮಾಡೋ ವೆಂಕಟೇಸ…
 
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಗುನ್ನಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಹಿಡ್ತಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ನಮ್ಮವ್ರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಮೇಲವ್ರೆ….
 
ನಮೋ ವೆಂಕಟೇಸ….ನಮೋ ತಿರುಮಲೇಸ..
ನಮೋ ವೆಂಕಟೇಸ….ನಮೋ ತಿರುಮಲೇಸ..
 
ಗುನ್ನಾರೆ ಗುನ್ನಾರೆ ಗುನ್ನಾರೆ
ಲವ್ವು ಹೂವಂಗೂ ಕಾಣುತ್ತೆ
ಹಗ್ಗಾನೂ ಆಗುತ್ತೆ…
ಹೂವ ಕೊಟ್ಟು ಬಾವಿಗ್‌ ಇಳಿಸಿ
ಹಗ್ಗ ಮ್ಯಾಲ್‌ ಎಳೆದಂಗೆ…
ಲವ್ವು ಕನ್ಸನ್ನೂ ನೀಡುತ್ತೆ
ಕಣ್ಣೀರು ಹಾಕ್ಸುತ್ತೆ…
ಮದುವೇಗೊಪ್ಪಿ ಮಧುಮಗಳು
ಕೈ ಕೊಟ್ಟು ಓಡ್‌ ಹೋದಂಗೆ…
ವೆಂಕಟೇಸ…. ವೆಂಕಟೇಸ….
ಕಾಪಾಡೋ ವೆಂಕಟೇಸ….
ಪ್ರೀತಿ ಪ್ಯಾರಾಶೂಟು ಕಟ್ಟಿ
ಹಾರೋಕ್‌ ಬಿಡ್ಥೀಯಾ…
ಹಿಂದೆ ಪಿನ್ನು ಇಟ್ಟು
ಪಂಚರ್‌ ಮಾಡೇ ಬಿಡ್ತೀಯ…
ಗುನ್ನಾ ಬೇಡ ವೆಂಕಟೇಸ…
ಪಾಸು ಮಾಡೋ ವೆಂಕಟೇಸ…
 
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಗುನ್ನಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಹಿಡ್ತಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ನಮ್ಮವ್ರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಮೇಲವ್ರೆ….
 
|| ಪ್ರೀತಿ ಮಾಡೋ ಮನಸು ಕೊಟ್ಟೆ
ಸೂಪರ್ ವೆಂಕಟೇಸ….
ಹೇಳೋ ಗುಂಡಿಗೆ ಕಿತ್ಕೊಂಬುಟ್ಟೆ
ಯಾಕೋ ವೆಂಕಟೇಸ….
ಟಚ್ಚಿಂಗ್‌ ಟಚ್ಚಿಂಗ್ ಯೋಗ ಕೊಟ್ಟೆ
ಸೂಪರ್ ವೆಂಕಟೇಸ….
ಓಕೆ ಮಾಡ್ದೆ ಕ್ಯೂವಲ್ಲಿಟ್ಟೆ
ಯಾಕೋ ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….||
 
ಏಳುಕೊಂಡಲವಾಡ ಗೋವಿಂದಾ…ಗೋವಿಂದಾ…

ಪ್ರೀತಿ ಮಾಡೋ ಮನಸು ಕೊಟ್ಟೆ
ಸೂಪರ್ ವೆಂಕಟೇಸ….
ಹೇಳೋ ಗುಂಡಿಗೆ ಕಿತ್ಕೊಂಬುಟ್ಟೆ
ಯಾಕೋ ವೆಂಕಟೇಸ….
ಟಚ್ಚಿಂಗ್‌ ಟಚ್ಚಿಂಗ್ ಯೋಗ ಕೊಟ್ಟೆ
ಸೂಪರ್ ವೆಂಕಟೇಸ….
ಓಕೆ ಮಾಡ್ದೆ ಕ್ಯೂವಲ್ಲಿಟ್ಟೆ
ಯಾಕೋ ವೆಂಕಟೇಸ….
ಕೈಗೆ ತುತ್ತು ಕೊಟ್ಟ ಮೇಲೆ
ಪಿನ್ನರ್‌ ಫಿಟ್ಟಿಂಗಾ…
ರೊಟ್ಟಿ ಜಾರಿ ಬಿದ್ದ ಮೇಲೆ
ತುಪ್ಪ ಮಿಸ್ಸಿಂಗಾ…
ಗುನ್ನಾ ಬೇಡ ವೆಂಕಟೇಸ…
ಪಾಸು ಮಾಡೋ ವೆಂಕಟೇಸ…
 
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಗುನ್ನಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಹಿಡ್ತಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ನಮ್ಮವ್ರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಮೇಲವ್ರೆ….
 
|| ಪ್ರೀತಿ ಮಾಡೋ ಮನಸು ಕೊಟ್ಟೆ
ಸೂಪರ್ ವೆಂಕಟೇಸ….
ಹೇಳೋ ಗುಂಡಿಗೆ ಕಿತ್ಕೊಂಬುಟ್ಟೆ
ಯಾಕೋ ವೆಂಕಟೇಸ….
ಟಚ್ಚಿಂಗ್‌ ಟಚ್ಚಿಂಗ್ ಯೋಗ ಕೊಟ್ಟೆ
ಸೂಪರ್ ವೆಂಕಟೇಸ….
ಓಕೆ ಮಾಡ್ದೆ ಕ್ಯೂವಲ್ಲಿಟ್ಟೆ
ಯಾಕೋ ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….||
 
ಪ್ರೀತಿ ಬೇಕಂದ್ರೆ ಸಿಕ್ಕಲ್ಲಾ
ಬ್ಯಾಡಂದ್ರೆ ಹೋಗಲ್ಲಾ..
ಬಾಸ್ಗೆಯಲ್‌ ಶೆಕೆ ಜಾಸ್ತಿ ಆಗಿ
ಮಳೆಗಾಲ್ದಲ್‌ ಮಳೆಯಿಲ್ಲಾ
ಪ್ರೀತಿ ಕಣ್ಣಿಗೆ ಕಾಣ್ಸಲ್ಲಾ
ಪ್ರೀತಿಗೆ ಕಣ್ಣಿಲ್ಲಾ…
ಇದಂಥಂ ನಮ್‌ ಹಣೆಬರಂ
ಪುನರಚ್ಚ ವೆಂಕಟರಮಣ..
ವೆಂಕಟೇಸ…. ವೆಂಕಟೇಸ….
ಕಾಪಾಡೋ ವೆಂಕಟೇಸ….
ಪ್ರೀತಿ ಬೈಕು ಕೊಟ್ಟು ರೈಡು
ಮಾಡು ಅಂತೀಯ…
ಒನ್‌ ವೇ ಅಲ್ಲಿ ಬಿಟ್ಟು
ನೀನು ಗೇಮು ನೋಡ್ತೀಯ
ಗುನ್ನಾ ಬೇಡ ವೆಂಕಟೇಸ…
ಪಾಸು ಮಾಡೋ ವೆಂಕಟೇಸ…
 
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಗುನ್ನಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಹಿಡ್ತಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ನಮ್ಮವ್ರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಮೇಲವ್ರೆ….
 
ನಮೋ ವೆಂಕಟೇಸ….ನಮೋ ತಿರುಮಲೇಸ..
ನಮೋ ವೆಂಕಟೇಸ….ನಮೋ ತಿರುಮಲೇಸ..
 
ಗುನ್ನಾರೆ ಗುನ್ನಾರೆ ಗುನ್ನಾರೆ
ಲವ್ವು ಹೂವಂಗೂ ಕಾಣುತ್ತೆ
ಹಗ್ಗಾನೂ ಆಗುತ್ತೆ…
ಹೂವ ಕೊಟ್ಟು ಬಾವಿಗ್‌ ಇಳಿಸಿ
ಹಗ್ಗ ಮ್ಯಾಲ್‌ ಎಳೆದಂಗೆ…
ಲವ್ವು ಕನ್ಸನ್ನೂ ನೀಡುತ್ತೆ
ಕಣ್ಣೀರು ಹಾಕ್ಸುತ್ತೆ…
ಮದುವೇಗೊಪ್ಪಿ ಮಧುಮಗಳು
ಕೈ ಕೊಟ್ಟು ಓಡ್‌ ಹೋದಂಗೆ…
ವೆಂಕಟೇಸ…. ವೆಂಕಟೇಸ….
ಕಾಪಾಡೋ ವೆಂಕಟೇಸ….
ಪ್ರೀತಿ ಪ್ಯಾರಾಶೂಟು ಕಟ್ಟಿ
ಹಾರೋಕ್‌ ಬಿಡ್ಥೀಯಾ…
ಹಿಂದೆ ಪಿನ್ನು ಇಟ್ಟು
ಪಂಚರ್‌ ಮಾಡೇ ಬಿಡ್ತೀಯ…
ಗುನ್ನಾ ಬೇಡ ವೆಂಕಟೇಸ…
ಪಾಸು ಮಾಡೋ ವೆಂಕಟೇಸ…
 
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಗುನ್ನಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಹಿಡ್ತಾರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ನಮ್ಮವ್ರೆ….
ಗುನ್ನಾರೆ ಗುನ್ನಾರೆ ಗುನ್ನಾ ಗುನ್ನಾ
ಮೇಲವ್ರೆ….
 
|| ಪ್ರೀತಿ ಮಾಡೋ ಮನಸು ಕೊಟ್ಟೆ
ಸೂಪರ್ ವೆಂಕಟೇಸ….
ಹೇಳೋ ಗುಂಡಿಗೆ ಕಿತ್ಕೊಂಬುಟ್ಟೆ
ಯಾಕೋ ವೆಂಕಟೇಸ….
ಟಚ್ಚಿಂಗ್‌ ಟಚ್ಚಿಂಗ್ ಯೋಗ ಕೊಟ್ಟೆ
ಸೂಪರ್ ವೆಂಕಟೇಸ….
ಓಕೆ ಮಾಡ್ದೆ ಕ್ಯೂವಲ್ಲಿಟ್ಟೆ
ಯಾಕೋ ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….
ವೆಂಕಟೇಸ…. ವೆಂಕಟೇಸ…. ವೆಂಕಟೇಸ….||
 
ಏಳುಕೊಂಡಲವಾಡ ಗೋವಿಂದಾ…ಗೋವಿಂದಾ…

Preethi Maado Manasu Kotte song lyrics from Kannada Movie Auto Raja starring Ganesh, Bhama, Deepika Kamaiah, Lyrics penned by Uday Prakash Sung by Chandan Shetty, Music Composed by Arjun Janya, film is Directed by Uday Prakash H C and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ