ಕಣ್ಣಿನ ಕಾಡಿಗೆ ಮೂಗಿನ ಮೂಗುತಿ
ಜಡೆಯದು ಕರೆದಿದೆ ನನ್ನನ್ನೆ…ನ್ನೆ…ನ್ನೆ..ನ್ನೆ…
ಹಣೆಯಲಿ ಚಂದಿರ ಕೊರಳಲಿ ಮಣಿಸರ
ಗೆಜ್ಜೆಯು ಸೆಳೆದಿದೆ ನನ್ನನ್ನೆ…
ಯಾರೋ ಇವಳ್ಯಾರೋ ನನ್ ಮನಸ
ಕನಸಲ್ಲೇ ಕದ್ದವಳೇ…..ಹೇ….
ನನ್ನೆದೆಯ ಮೇಲೆ ತಿಳಿದಂಗೆ
ಅವಳ್ ಹೆಸರ ಬರೆದವಳೇ…
ಮುಂಗುರುಳು ಆ ಬೆರಳ ಸುತ್ತಿ ನಲಿದಾಡಿದಾಗ
ನಿನ್ನ ನೆರಳು ನನ್ನನ್ನೆ ಹುಡುಕಿ ಬಂದಂತೆ ಈಗ
ನನ್ನ ಒಳಗೆ ಪ್ರತಿ ಘಳಿಗೆ ನೀ ನಡೆದಂತೆ…..
|| ಕಣ್ಣಿನ ಕಾಡಿಗೆ ಮೂಗಿನ ಮೂಗುತಿ
ಜಡೆಯದು ಕರೆದಿದೆ ನನ್ನನ್ನೆ…
ಹಣೆಯಲಿ ಚಂದಿರ ಕೊರಳಲಿ ಮಣಿಸರ
ಗೆಜ್ಜೆಯು ಸೆಳೆದಿದೆ ನನ್ನನ್ನೆ…
ಯಾರೋ ಇವಳ್ಯಾರೋ ನನ್ ಮನಸ
ಕನಸಲ್ಲೇ ಕದ್ದವಳೇ…..ಹೇ….
ಕಣ್ಣಿನ ಕಾಡಿಗೆ ಮೂಗಿನ ಮೂಗುತಿ
ಜಡೆಯದು ಕರೆದಿದೆ ನನ್ನನ್ನೆ…
ಹಣೆಯಲಿ ಚಂದಿರ ಕೊರಳಲಿ ಮಣಿಸರ
ಗೆಜ್ಜೆಯು ಸೆಳೆದಿದೆ ನನ್ನನ್ನೆ….||
ಕಣ್ಣಿನ ಕಾಡಿಗೆ ಮೂಗಿನ ಮೂಗುತಿ
ಜಡೆಯದು ಕರೆದಿದೆ ನನ್ನನ್ನೆ…ನ್ನೆ…ನ್ನೆ..ನ್ನೆ…
ಹಣೆಯಲಿ ಚಂದಿರ ಕೊರಳಲಿ ಮಣಿಸರ
ಗೆಜ್ಜೆಯು ಸೆಳೆದಿದೆ ನನ್ನನ್ನೆ…
ಯಾರೋ ಇವಳ್ಯಾರೋ ನನ್ ಮನಸ
ಕನಸಲ್ಲೇ ಕದ್ದವಳೇ…..ಹೇ….
ನನ್ನೆದೆಯ ಮೇಲೆ ತಿಳಿದಂಗೆ
ಅವಳ್ ಹೆಸರ ಬರೆದವಳೇ…
ಮುಂಗುರುಳು ಆ ಬೆರಳ ಸುತ್ತಿ ನಲಿದಾಡಿದಾಗ
ನಿನ್ನ ನೆರಳು ನನ್ನನ್ನೆ ಹುಡುಕಿ ಬಂದಂತೆ ಈಗ
ನನ್ನ ಒಳಗೆ ಪ್ರತಿ ಘಳಿಗೆ ನೀ ನಡೆದಂತೆ…..
|| ಕಣ್ಣಿನ ಕಾಡಿಗೆ ಮೂಗಿನ ಮೂಗುತಿ
ಜಡೆಯದು ಕರೆದಿದೆ ನನ್ನನ್ನೆ…
ಹಣೆಯಲಿ ಚಂದಿರ ಕೊರಳಲಿ ಮಣಿಸರ
ಗೆಜ್ಜೆಯು ಸೆಳೆದಿದೆ ನನ್ನನ್ನೆ…
ಯಾರೋ ಇವಳ್ಯಾರೋ ನನ್ ಮನಸ
ಕನಸಲ್ಲೇ ಕದ್ದವಳೇ…..ಹೇ….
ಕಣ್ಣಿನ ಕಾಡಿಗೆ ಮೂಗಿನ ಮೂಗುತಿ
ಜಡೆಯದು ಕರೆದಿದೆ ನನ್ನನ್ನೆ…
ಹಣೆಯಲಿ ಚಂದಿರ ಕೊರಳಲಿ ಮಣಿಸರ
ಗೆಜ್ಜೆಯು ಸೆಳೆದಿದೆ ನನ್ನನ್ನೆ….||