Node Node Nanne Node Lyrics

ನೋಡೆ ನೋಡೆ ನನ್ನೆ ನೋಡೆ Lyrics

in Auto Raja

in ಆಟೋ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಲಲಲಲ..ಲಲ ಲಲಲಲ
ನೋಡೆ ನೋಡೆ ನನ್ನೆ ನೋಡೆ
ಒಮ್ಮೆ ನೀನೂತಿರುಗಿ ನೋಡೆ
ಕಾಡೆ ಕಾಡೆ ನನ್ನೆ ಕಾಡೆ
ಕಣ್ಣ ತುಂಬಾ ತುಂಬಿ ಕಾಡೆ
ಜೀವ ಕನಸಿನ ಕಣಿವೆಗೆ ಬೀಳುತ್ತಿದೆ
ನಿನ್ನ ಸನಿಹದ ಸಲುಗೆಯ ಕೇಳುತಿದೆ
ನಿನ್ನ ನಗುವಿನ ಅಲೆಯಲಿ ತೇಲುತ್ತಿದೆ
ನನ್ನ ಎಲ್ಲ ನಾಳೆಗಳ
ಆಸೆ ನಿನ್ನ ಕಣ್ಣಲಿದೆ
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ನೋಡೆ ನೋಡೆ ನನ್ನೆ ನೋಡೆ
ಒಮ್ಮೆ ನೀನು ತಿರುಗಿ ನೋಡೆ
ಕಾಡೆ ಕಾಡೆ ನನ್ನೆ ಕಾಡೆ
ಕಣ್ಣ ತುಂಬ ತುಂಬಿ ಕಾಡೆ
 
ಮಾಡಿದೆ ಜೀವ ಚೆಳುವಳಿ
ಬೇಕಿದೆ ಪ್ರೀತಿ ಬಳುವಳಿ
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ಕೇಳಲು ನಿನ್ನ ಪಿಸುನುಡಿ
ಕಾಡಿದೆ ಜೀವ ದಿನವಿಡಿ
ನನ್ನಪ್ರೀತಿ ಅಂಗಡಿಯ
ಮುಂದೆ ಹಾದು ಹೋಗುವೆಯಾ
ಬಾರೆ ಕೊಳ್ಳೆಕನಸುಗಳ
ನಿನ್ನ ಹೊಗಳೊ ಕವಿತೆಗಳ
ನೂರು ನೂರು ಸಾವಿರಾರು
ಎಷ್ಟು ಕೇಳು ಅಷ್ಟು ಕೊಡುವೆ
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ನಿನ್ನಯ ಚಂದ ಹೆಸರನು
ಬಾನಿನತುಂಬ ಬರೆವೆನು
 
 ರಬ್ಬ  ರಬ್ಬ ರಬ್ಬ ರಬ್ಬ ರಬ್ಬಾ ಮೇರೆ ರಬ್ಬಾ
 
ನನ್ನೆದೆ  ಪ್ರೀತಿ ಮನೆಯನು
ತುಂಬುತ ಚೆಲ್ಲು ನಗುವನು
ಕೋಟಿ ದೇವತೆಗಳಲ್ಲಿ
 
ಸಾಲು ಸಾಲುಗಟ್ಟಿ ನಿಲ್ಲಿ
ನನ್ನ ರಾಣಿ ಬರುತಿಹಳು
ಪ್ರೀತಿ ಜೇನು ತರುತಿಹಳು
ರಾಜ ರಾಣಿ ಹಾಗೆ ನಾವು
ಬಾಳೊ ಆಸೆ ಹರಸಿ ನೀವು
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ನೋಡೆ ನೋಡೆ ನನ್ನೆ ನೋಡೆ
ಒಮ್ಮೆ ನೀನೂತಿರುಗಿ ನೋಡೆ
ಕಾಡೆ ಕಾಡೆ ನನ್ನೆ ಕಾಡೆ
ಕಣ್ಣ ತುಂಬಾ ತುಂಬಿ ಕಾಡೆ

-
ಲಲಲಲಲ..ಲಲ ಲಲಲಲ
ನೋಡೆ ನೋಡೆ ನನ್ನೆ ನೋಡೆ
ಒಮ್ಮೆ ನೀನೂತಿರುಗಿ ನೋಡೆ
ಕಾಡೆ ಕಾಡೆ ನನ್ನೆ ಕಾಡೆ
ಕಣ್ಣ ತುಂಬಾ ತುಂಬಿ ಕಾಡೆ
ಜೀವ ಕನಸಿನ ಕಣಿವೆಗೆ ಬೀಳುತ್ತಿದೆ
ನಿನ್ನ ಸನಿಹದ ಸಲುಗೆಯ ಕೇಳುತಿದೆ
ನಿನ್ನ ನಗುವಿನ ಅಲೆಯಲಿ ತೇಲುತ್ತಿದೆ
ನನ್ನ ಎಲ್ಲ ನಾಳೆಗಳ
ಆಸೆ ನಿನ್ನ ಕಣ್ಣಲಿದೆ
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ನೋಡೆ ನೋಡೆ ನನ್ನೆ ನೋಡೆ
ಒಮ್ಮೆ ನೀನು ತಿರುಗಿ ನೋಡೆ
ಕಾಡೆ ಕಾಡೆ ನನ್ನೆ ಕಾಡೆ
ಕಣ್ಣ ತುಂಬ ತುಂಬಿ ಕಾಡೆ
 
ಮಾಡಿದೆ ಜೀವ ಚೆಳುವಳಿ
ಬೇಕಿದೆ ಪ್ರೀತಿ ಬಳುವಳಿ
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ಕೇಳಲು ನಿನ್ನ ಪಿಸುನುಡಿ
ಕಾಡಿದೆ ಜೀವ ದಿನವಿಡಿ
ನನ್ನಪ್ರೀತಿ ಅಂಗಡಿಯ
ಮುಂದೆ ಹಾದು ಹೋಗುವೆಯಾ
ಬಾರೆ ಕೊಳ್ಳೆಕನಸುಗಳ
ನಿನ್ನ ಹೊಗಳೊ ಕವಿತೆಗಳ
ನೂರು ನೂರು ಸಾವಿರಾರು
ಎಷ್ಟು ಕೇಳು ಅಷ್ಟು ಕೊಡುವೆ
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ನಿನ್ನಯ ಚಂದ ಹೆಸರನು
ಬಾನಿನತುಂಬ ಬರೆವೆನು
 
 ರಬ್ಬ  ರಬ್ಬ ರಬ್ಬ ರಬ್ಬ ರಬ್ಬಾ ಮೇರೆ ರಬ್ಬಾ
 
ನನ್ನೆದೆ  ಪ್ರೀತಿ ಮನೆಯನು
ತುಂಬುತ ಚೆಲ್ಲು ನಗುವನು
ಕೋಟಿ ದೇವತೆಗಳಲ್ಲಿ
 
ಸಾಲು ಸಾಲುಗಟ್ಟಿ ನಿಲ್ಲಿ
ನನ್ನ ರಾಣಿ ಬರುತಿಹಳು
ಪ್ರೀತಿ ಜೇನು ತರುತಿಹಳು
ರಾಜ ರಾಣಿ ಹಾಗೆ ನಾವು
ಬಾಳೊ ಆಸೆ ಹರಸಿ ನೀವು
 
ರಬ್ಬಾ ಓ ರಬ್ಬಾ ರಬ್ಬಾ ಮೇರೆ ರಬ್ಬಾ
 
ನೋಡೆ ನೋಡೆ ನನ್ನೆ ನೋಡೆ
ಒಮ್ಮೆ ನೀನೂತಿರುಗಿ ನೋಡೆ
ಕಾಡೆ ಕಾಡೆ ನನ್ನೆ ಕಾಡೆ
ಕಣ್ಣ ತುಂಬಾ ತುಂಬಿ ಕಾಡೆ

Node Node Nanne Node song lyrics from Kannada Movie Auto Raja starring Ganesh, Bhama, Deepika Kamaiah, Lyrics penned by Nandish Sung by Arjun Janya, Music Composed by Arjun Janya, film is Directed by Uday Prakash H C and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ