Karta Aagu Lyrics

ಕರ್ತ ಆಗು Lyrics

in Aura

in ಆರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಸಣದ ಹಾದಿಯ ಒಳಗೆ ನೂರು ಕನಸ್ಸು ಮೂಡೈತೆ
ನೋವು ನುಂಗೊ ಪರಿಯೆ ಇಲ್ಲದೆ ಬಾಳ್ವೆ ನೆನೆದು ನಡೆದೈತೆ
ಸುರಿಯೋ ಮಳೆಯೆ ಕಾಲಕ್ಕೆ ಸೋತು ನಿಂತೈತೆ
ಉರಿಯೋ ದೀಪ ಕಂಬನಿ ಹಾದಿಗೆ ಬೆಳಗೈತೆ
 
ಹರನೇ ಕೇಳೋ ಧರ್ಮ ಸಾರೋ
ಮನವೇ ಹೇಳು ಕರ್ತ ನೀನಾಗು
ಚಿಗುರಿದ ಸ್ಥಾವರದೊಳಗೆ ನೂರು ಕನಸ್ಸು ಮೂಡೈತೆ
ನೋವು ನುಂಗೊ ಪರಿಯೆ ಇಲ್ಲದೆ ಬಾಳ್ವೆ ನೆನೆದು ನಡೆದೈತೆ
ಸುರಿಯೋ ಮಳೆಯೆ ಕಾಲಕ್ಕೆ ಸೋತು ನಿಂತೈತೆ
ಉರಿಯೋ ದೀಪ ಕಂಬನಿ ಹಾದಿಗೆ ಬೆಳಗೈತೆ
 

ಮಸಣದ ಹಾದಿಯ ಒಳಗೆ ನೂರು ಕನಸ್ಸು ಮೂಡೈತೆ
ನೋವು ನುಂಗೊ ಪರಿಯೆ ಇಲ್ಲದೆ ಬಾಳ್ವೆ ನೆನೆದು ನಡೆದೈತೆ
ಸುರಿಯೋ ಮಳೆಯೆ ಕಾಲಕ್ಕೆ ಸೋತು ನಿಂತೈತೆ
ಉರಿಯೋ ದೀಪ ಕಂಬನಿ ಹಾದಿಗೆ ಬೆಳಗೈತೆ
 
ಹರನೇ ಕೇಳೋ ಧರ್ಮ ಸಾರೋ
ಮನವೇ ಹೇಳು ಕರ್ತ ನೀನಾಗು
ಚಿಗುರಿದ ಸ್ಥಾವರದೊಳಗೆ ನೂರು ಕನಸ್ಸು ಮೂಡೈತೆ
ನೋವು ನುಂಗೊ ಪರಿಯೆ ಇಲ್ಲದೆ ಬಾಳ್ವೆ ನೆನೆದು ನಡೆದೈತೆ
ಸುರಿಯೋ ಮಳೆಯೆ ಕಾಲಕ್ಕೆ ಸೋತು ನಿಂತೈತೆ
ಉರಿಯೋ ದೀಪ ಕಂಬನಿ ಹಾದಿಗೆ ಬೆಳಗೈತೆ
 

Karta Aagu song lyrics from Kannada Movie Aura starring Rohit , Deepika Aradhya , Anand Ninasam , Lyrics penned by AR Rohit, Manu Devarahalli Sung by Sangeetha Katti, Music Composed by Ashwin Vijayamurthy, film is Directed by Ashwin Vijayamurthy and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ