ಈ ಪ್ರೀತಿಯ ಆಮಂತ್ರಣ ಹೊಸದಾಗಿಹೆ ಬರಮಾಡುವ
ಈ ಹೃದಯದ ಕರೆಯೋಲೆಯ ಪ್ರತಿಕ್ಷಣವನು ಸೇರಿ ಸವಿಯುವ
ಕಣ್ಣೋಟದಿ ಶುರುವಾಗಿದೆ ಈ ಉಸಿರಲಿ ಆವರಿಸಿದೆ
ನನ್ನ ಕನಸ್ಸಿನ ತವರೂರಿಗೆ ಕರೆದೊಯ್ಯಲೆ
ಏಳು ಬಣ್ಣ ಸೇರಿ ಚಿತ್ತಾರ ಮಾಡಲಿ ಮೂಡಿ ರೆಕ್ಕೆ ಬಿಚ್ಚಿ ಹಾರುತ
ಖುಷಿಖುಷಿಯಿಂದ ಮನಸ್ಸು ಹೇಳಿದೆ ಈಗ ಎಂದೆಂದಿಗು ನೀ ಸ್ವಂತ

ಒಲವಿನ ವಿನಿಮಯ ಆಸೆಯ ಅತಿಶಯ ಮನದಲ್ಲಿ ನಿನ್ನದೆ ರಾಗ
ಕನಸ್ಸಿನ ಸಡಗರ ಮರೆಯದ ಅನುಭವ ವಿವರಿಸು ಏನಿದರರ್ಥ
ನಿನ್ನ ಸ್ಪರ್ಶಕ್ಕೆ ನವಿರಾದೆ ನಾ ಕಣಕಣದಲ್ಲು ಬೆರೆತೋದೆಯ
ಲಯಲಯದಲು ಆಲಾಪವ ನಾ ಹಾಡಿದೆ

ನಿನ್ನಲ್ಲೇನೊ ಸೆಳೆತ ಜೋರಾಯಿತು ಎದೆಬಡಿತ ಒಳಬಂದು ಮೆಲ್ಲ ಸೇರುತ