Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬದಲಾವಣೆ ಹುಡುಕುತ ಹೊರಟಿದೆ ನಿನ್ನೆದುರು
ಈ ಜ್ವಾಲೆಯ ಮಿಂಚಿನ ಎದುರಲ್ಲಿ ನಿಲ್ಲದಿರು
 
ಬದಲಾವಣೆ ಬಯಸೊದಲ್ಲ ಜಗದ ನಿಯಮ ನವಪರ್ವಕ್ಕೆ
ಕಡೆಗಣಿಸು ಮರುಗಿಸುವ ಮಾಯೆ ಕೊರಗದಿರು ಮರ್ಮಕೆ
ಸರಿಯಿರೊ ಕಡೆ ಮರಿಬೇಡ ಸಂಸ್ಕಾರ
ನಿಂಗೆ ನೀನೆ ಎಲ್ಲ ನಿಂಗೆ ನೀನೆ ಸಂಸಾರ
ಮರುಜನ್ಮ ಪಡೆವ ದಾರಿಲಿ
ನಿಂಗೆ ನೀನೆ ಮಾಡಬೇಕು ನಿನ್ನ ಪೂರ ಸಂಹಾರ
ಕಣ್ಕಟ್ಟಿರೊ ಕುದುರೆ ಬೆನ್ನೇರಿ ಸಜ್ಜಾಗಿ ನಿಂತಿದೆ ಸವ್ವಾರಿ
ಆಸೆಗಳ ಜೋಕಾಲಿ ತೂಗುತ್ತಿದೆ ಪ್ರಳಯ ಸ್ವಾರ್ಥದ ಮಿತಿಮೀರಿ
ಮನಸ್ಸೊಳಗಿನ ತಬ್ಬಿಬ್ಬಿನ ನರ್ತನ ಬದುಕಿನ ಭಯ ಬಿಂಬಿಸುವ ದರ್ಪಣ
ಸರಿ ತಪ್ಪು ಅರಿ ಅಡಚಣೆಗಳ ಮಳೆ ಸುರಿಯುತಿದೆ ನಿನ್ನ ದಾರಿಲಿ
 
ಕಣ್ಣೆದುರಲಿ ಸತ್ಯವ ಸೃಷ್ಟಿಸೊ ಜನರಿವರು
ಈ ಮೋಸದ ಬಲೆಯಲ್ಲಿ ನೀ ಸಿಲುಕದಿರು
 
ಬದಲಾವಣೆ ಬಯಸೊದಲ್ಲ ಜಗದ ನಿಯಮ ನವಪರ್ವಕ್ಕೆ
ಕಡೆಗಣಿಸು ಮರುಗಿಸುವ ಮಾಯೆ ಕೊರಗದಿರು ಮರ್ಮಕೆ
ಸರಿಯಿರೊ ಕಡೆ ಮರಿಬೇಡ ಸಂಸ್ಕಾರ
ನಿಂಗೆ ನೀನೆ ಎಲ್ಲ ನಿಂಗೆ ನೀನೆ ಸಂಸಾರ
ಮರುಜನ್ಮ ಪಡೆವ ದಾರಿಲಿ
ನಿಂಗೆ ನೀನೆ ಮಾಡಬೇಕು ನಿನ್ನ ಪೂರ ಸಂಹಾರ
 

ಬದಲಾವಣೆ ಹುಡುಕುತ ಹೊರಟಿದೆ ನಿನ್ನೆದುರು
ಈ ಜ್ವಾಲೆಯ ಮಿಂಚಿನ ಎದುರಲ್ಲಿ ನಿಲ್ಲದಿರು
 
ಬದಲಾವಣೆ ಬಯಸೊದಲ್ಲ ಜಗದ ನಿಯಮ ನವಪರ್ವಕ್ಕೆ
ಕಡೆಗಣಿಸು ಮರುಗಿಸುವ ಮಾಯೆ ಕೊರಗದಿರು ಮರ್ಮಕೆ
ಸರಿಯಿರೊ ಕಡೆ ಮರಿಬೇಡ ಸಂಸ್ಕಾರ
ನಿಂಗೆ ನೀನೆ ಎಲ್ಲ ನಿಂಗೆ ನೀನೆ ಸಂಸಾರ
ಮರುಜನ್ಮ ಪಡೆವ ದಾರಿಲಿ
ನಿಂಗೆ ನೀನೆ ಮಾಡಬೇಕು ನಿನ್ನ ಪೂರ ಸಂಹಾರ
ಕಣ್ಕಟ್ಟಿರೊ ಕುದುರೆ ಬೆನ್ನೇರಿ ಸಜ್ಜಾಗಿ ನಿಂತಿದೆ ಸವ್ವಾರಿ
ಆಸೆಗಳ ಜೋಕಾಲಿ ತೂಗುತ್ತಿದೆ ಪ್ರಳಯ ಸ್ವಾರ್ಥದ ಮಿತಿಮೀರಿ
ಮನಸ್ಸೊಳಗಿನ ತಬ್ಬಿಬ್ಬಿನ ನರ್ತನ ಬದುಕಿನ ಭಯ ಬಿಂಬಿಸುವ ದರ್ಪಣ
ಸರಿ ತಪ್ಪು ಅರಿ ಅಡಚಣೆಗಳ ಮಳೆ ಸುರಿಯುತಿದೆ ನಿನ್ನ ದಾರಿಲಿ
 
ಕಣ್ಣೆದುರಲಿ ಸತ್ಯವ ಸೃಷ್ಟಿಸೊ ಜನರಿವರು
ಈ ಮೋಸದ ಬಲೆಯಲ್ಲಿ ನೀ ಸಿಲುಕದಿರು
 
ಬದಲಾವಣೆ ಬಯಸೊದಲ್ಲ ಜಗದ ನಿಯಮ ನವಪರ್ವಕ್ಕೆ
ಕಡೆಗಣಿಸು ಮರುಗಿಸುವ ಮಾಯೆ ಕೊರಗದಿರು ಮರ್ಮಕೆ
ಸರಿಯಿರೊ ಕಡೆ ಮರಿಬೇಡ ಸಂಸ್ಕಾರ
ನಿಂಗೆ ನೀನೆ ಎಲ್ಲ ನಿಂಗೆ ನೀನೆ ಸಂಸಾರ
ಮರುಜನ್ಮ ಪಡೆವ ದಾರಿಲಿ
ನಿಂಗೆ ನೀನೆ ಮಾಡಬೇಕು ನಿನ್ನ ಪೂರ ಸಂಹಾರ
 

Badalaavane song lyrics from Kannada Movie Aura starring Rohit , Deepika Aradhya , Anand Ninasam , Lyrics penned by AR Rohit, Manu Devarahalli Sung by Pancham Jeeva, Rakesh Jogi, AR Rohit Rap,, Music Composed by Ashwin Vijayamurthy, film is Directed by Ashwin Vijayamurthy and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ