Savidina Idu Savidina Lyrics

ಸವಿದಿನ ಇದು ಸವಿದಿನ Lyrics

in Athiratha Maharatha

in ಅತಿರಥ ಮಹಾರಥ

Video:
ಸಂಗೀತ ವೀಡಿಯೊ:

LYRIC

ಸವಿದಿನ ಇದು ಸವಿದಿನ
ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ
ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ
 
|| ಸವಿದಿನ ಇದು ಸವಿದಿನ ||
 
ಬಾಡಿ ಹೋದ ಬೆಂಗಾಡಲಿ
ಬಾಡಿ ಹೋದ ಬೆಂಗಾಡಲಿ
ನವಚೇತನ ರಸಗಂಗೆ ಹರಿಸಿದೆ
ಅಪೂರ್ಣವಾದ ಈ ಬಾಳಲಿ
ಪರಿಪೂರ್ಣತೆ ಕನಸನ್ನು ತುಂಬಿದೆ
ಧನ್ಯತೆ ತಿಳಿಸಲು ಮನಸನು ತೆರೆಯಲು
ಹೃದಯ ತುಂಬಿ ಮಾತು ಬಾರದಾಗಿದೆ..
.
|| ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ….
ಸವಿದಿನ ಇದು ಸವಿದಿನ….||
 
ಜೀವನದಾ ಈ ಪಯಣದಲಿ
ಆ….. ಜೀವನದಾ ಈ ಪಯಣದಲಿ
ನಾ ಒಂಟಿಯಾಗಿ ಎನಿತು
ದಿನ ದಾರಿ ಇನ್ನು ದೂರವಿದೆ
ಸಂಗಾತಿಯು ಬಯಸುತಿದೆ ನನ್ನ ಮನ
ಜೊತೆಯಲಿ ಬರುವೆಯ ನೆಮ್ಮದಿ ತರುವೆಯ
ಪ್ರಶ್ನೆ ಹಾಗೆ ತುಟಿಯಂಚಲಿ ಉಳಿದಿದೆ
 
|| ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ….
ಸವಿದಿನ ಇದು ಸವಿದಿನ….||

ಸವಿದಿನ ಇದು ಸವಿದಿನ
ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ
ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ
 
|| ಸವಿದಿನ ಇದು ಸವಿದಿನ ||
 
ಬಾಡಿ ಹೋದ ಬೆಂಗಾಡಲಿ
ಬಾಡಿ ಹೋದ ಬೆಂಗಾಡಲಿ
ನವಚೇತನ ರಸಗಂಗೆ ಹರಿಸಿದೆ
ಅಪೂರ್ಣವಾದ ಈ ಬಾಳಲಿ
ಪರಿಪೂರ್ಣತೆ ಕನಸನ್ನು ತುಂಬಿದೆ
ಧನ್ಯತೆ ತಿಳಿಸಲು ಮನಸನು ತೆರೆಯಲು
ಹೃದಯ ತುಂಬಿ ಮಾತು ಬಾರದಾಗಿದೆ..
.
|| ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ….
ಸವಿದಿನ ಇದು ಸವಿದಿನ….||
 
ಜೀವನದಾ ಈ ಪಯಣದಲಿ
ಆ….. ಜೀವನದಾ ಈ ಪಯಣದಲಿ
ನಾ ಒಂಟಿಯಾಗಿ ಎನಿತು
ದಿನ ದಾರಿ ಇನ್ನು ದೂರವಿದೆ
ಸಂಗಾತಿಯು ಬಯಸುತಿದೆ ನನ್ನ ಮನ
ಜೊತೆಯಲಿ ಬರುವೆಯ ನೆಮ್ಮದಿ ತರುವೆಯ
ಪ್ರಶ್ನೆ ಹಾಗೆ ತುಟಿಯಂಚಲಿ ಉಳಿದಿದೆ
 
|| ಸವಿದಿನ ಇದು ಸವಿದಿನ
ಜೀವನದೇ ಮರೆಯದಂಥಾ ಸವಿದಿನ
ನೂತನ ಸಿಹಿ ಚೈತ್ರ ತಂದ ಶುಭ ದಿನ….
ಸವಿದಿನ ಇದು ಸವಿದಿನ….||

Savidina Idu Savidina song lyrics from Kannada Movie Athiratha Maharatha starring Ananthnag, Tiger Prabhakar, Ambika, Lyrics penned by R N Jayagopal Sung by S P Balasubrahmanyam, Music Composed by Chakravarthy, film is Directed by Perala and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ