Haaduve Naa Haaduve Lyrics

ಹಾಡುವೆ ನಾ ಹಾಡುವೆ Lyrics

in Athiratha Maharatha

in ಅತಿರಥ ಮಹಾರಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ
ಹರುಷದ ಹಬ್ಬದ ಪುಣ್ಯ ದಿನ
ಈ ಮಮತೆಯ ದೇವಾಲಯಕೆ
ನಾ ನೀಡುವೆ………
ನನ್ನಯ ನಮನ
 
|| ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ…||
 
ಎಲ್ಲಿಂದ ಬಂದವೋ
ಯಾರಲ್ಲಿ ತಂದವೋ
ಎಲ್ಲಿಂದ ಬಂದವೋ
ಯಾರಲ್ಲಿ ತಂದವೋ
ಸಮಾಜ ಬಿಸುಡಿದ ಹೂವುಗಳು
ಪ್ರೇಮದ ನೀರನ್ನು ಈ ಮಾಲಿ ಎರೆಯಲು
ಪ್ರೇಮದ ನೀರನ್ನು ಈ ಮಾಲಿ ಎರೆಯಲು
ಅರಳಿ  ನಗುತಿಹ ಮೊಗ್ಗುಗಳು,
ಅರಳಿ  ನಗುತಿಹ ಮೊಗ್ಗುಗಳು,  
ಈ ಹೂಗಳ ಪೂಜೆಗೆ ಕೊಳ್ಳಿ…
 
|| ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ…||
 
ಹರುಷದ ಹಬ್ಬದ ಪುಣ್ಯ ದಿನ
ಈ ಮಮತೆಯ ದೇವಾಲಯಕೆ
ನಾ ನೀಡುವೆ ನನ್ನಯ ಮನಾ
 
ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ
ಹರುಷದ ಹಬ್ಬದ ಪುಣ್ಯ ದಿನ
 
ಬೇಧವ ಕಾಣೆವು ದ್ವೇಷವ ಅರಿಯೆವು
ಬೇಧವ ಕಾಣೆವು ದ್ವೇಷವ ಅರಿಯೆವು
ನಾವಿಲ್ಲಿ ನಮಗೆ ಬಂಧುಗಳು
ಬಿರುಗಾಳಿ ಎದುರು ಹೋರಾಡಿ ನಿಂತು
ಬಿರುಗಾಳಿ ಎದುರು ಹೋರಾಡಿ ನಿಂತು
ನಾಡನು ಬೆಳಗುವ ದೀಪಗಳು
ನಾಡನು ಬೆಳಗುವ ದೀಪಗಳು
ಈ ದೀಪಗಳ…………
ಆರದೆ ಸಲುಹಿ….
 
|| ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ
ಹರುಷದ ಹಬ್ಬದ ಪುಣ್ಯ ದಿನ
ಈ ಮಮತೆಯ ದೇವಾಲಯಕೆ
ನಾ ನೀಡುವೆ………
ನನ್ನಯ ನಮನ
 
ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ..||

ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ
ಹರುಷದ ಹಬ್ಬದ ಪುಣ್ಯ ದಿನ
ಈ ಮಮತೆಯ ದೇವಾಲಯಕೆ
ನಾ ನೀಡುವೆ………
ನನ್ನಯ ನಮನ
 
|| ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ…||
 
ಎಲ್ಲಿಂದ ಬಂದವೋ
ಯಾರಲ್ಲಿ ತಂದವೋ
ಎಲ್ಲಿಂದ ಬಂದವೋ
ಯಾರಲ್ಲಿ ತಂದವೋ
ಸಮಾಜ ಬಿಸುಡಿದ ಹೂವುಗಳು
ಪ್ರೇಮದ ನೀರನ್ನು ಈ ಮಾಲಿ ಎರೆಯಲು
ಪ್ರೇಮದ ನೀರನ್ನು ಈ ಮಾಲಿ ಎರೆಯಲು
ಅರಳಿ  ನಗುತಿಹ ಮೊಗ್ಗುಗಳು,
ಅರಳಿ  ನಗುತಿಹ ಮೊಗ್ಗುಗಳು,  
ಈ ಹೂಗಳ ಪೂಜೆಗೆ ಕೊಳ್ಳಿ…
 
|| ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ…||
 
ಹರುಷದ ಹಬ್ಬದ ಪುಣ್ಯ ದಿನ
ಈ ಮಮತೆಯ ದೇವಾಲಯಕೆ
ನಾ ನೀಡುವೆ ನನ್ನಯ ಮನಾ
 
ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ
ಹರುಷದ ಹಬ್ಬದ ಪುಣ್ಯ ದಿನ
 
ಬೇಧವ ಕಾಣೆವು ದ್ವೇಷವ ಅರಿಯೆವು
ಬೇಧವ ಕಾಣೆವು ದ್ವೇಷವ ಅರಿಯೆವು
ನಾವಿಲ್ಲಿ ನಮಗೆ ಬಂಧುಗಳು
ಬಿರುಗಾಳಿ ಎದುರು ಹೋರಾಡಿ ನಿಂತು
ಬಿರುಗಾಳಿ ಎದುರು ಹೋರಾಡಿ ನಿಂತು
ನಾಡನು ಬೆಳಗುವ ದೀಪಗಳು
ನಾಡನು ಬೆಳಗುವ ದೀಪಗಳು
ಈ ದೀಪಗಳ…………
ಆರದೆ ಸಲುಹಿ….
 
|| ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ
ಹರುಷದ ಹಬ್ಬದ ಪುಣ್ಯ ದಿನ
ಈ ಮಮತೆಯ ದೇವಾಲಯಕೆ
ನಾ ನೀಡುವೆ………
ನನ್ನಯ ನಮನ
 
ಹಾಡುವೆ ನಾ ಹಾಡುವೆ, 
ಹಾಡುವೆ ನಾ ಹಾಡುವೆ..||

Haaduve Naa Haaduve song lyrics from Kannada Movie Athiratha Maharatha starring Ananthnag, Tiger Prabhakar, Ambika, Lyrics penned by R N Jayagopal Sung by P Susheela, Music Composed by Chakravarthy, film is Directed by Perala and film is released on 1987

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

P Susheela

0
ಗಾಯಕರು:

ಪಿ.ಸುಶೀಲಾ

Director:

Perala

ನಿರ್ದೇಶಕ:

ಪೆರಲಾ

Music Director:

Chakravarthy

ಸಂಗೀತ ನಿರ್ದೇಶಕ:

ಚಕ್ರವರ್ತಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ