ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ
ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ
ದಿಗಂತದಲ್ಲಿ ಬಾನು ಭೂಮಿಯ
ಮಿಲನವು ಸಾರಿದೆ ಪ್ರೇಮಾ
ಸಾಗರ ಸೇರಲು ಓಡುವ ನದಿಯ
ಸಂಭ್ರಮ ಕಾರಣ ಪ್ರೇಮ
ಹೂವಿನ ನಗೆಯಲು ಪ್ರೇಮ
ದುಂಬಿಯ ಮೊರೆತದೆ ಪ್ರೇಮ
ಕಂಡೆ ಕಂಡೆ ಎಲ್ಲೂ ಎಲ್ಲೂ
ಪುಣಿದ ಪವಿತ್ರ ಪ್ರೇಮ
ಪುಣಿದ ಪವಿತ್ರ ಪ್ರೇಮ...ಆ…..
|| ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ…||
ದೂರದ ಆಸೆಯ ತೀರಕ್ಕೆ ಸೇರಲು
ಬೇಕು ಪ್ರೇಮದ ದೋಣಿ
ಬಾಳಲಿ ಸಾಧಿಸಿ ಮೇಲಕ್ಕೆ ಏರಲು
ಬೇಕು ನಂಬಿಕೆ ದೋಣಿ
ಸಿಹಿ ಸಿಹಿ ಒಲವಿನ ಮಾಲೆ
ಸುಖ ಸುಖ ಪದವಿಯ ಮಾಲೆ
ನಾಳೆ ಏನೇ ಹೇಗೆ ಇರಲಿ
ಬಾಡದು ಈ ನಮ್ಮ ಪ್ರೇಮ
ಬಾಡದು ಈ ನಮ್ಮ ಪ್ರೇಮ
|| ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ…||
ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ
ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ
ದಿಗಂತದಲ್ಲಿ ಬಾನು ಭೂಮಿಯ
ಮಿಲನವು ಸಾರಿದೆ ಪ್ರೇಮಾ
ಸಾಗರ ಸೇರಲು ಓಡುವ ನದಿಯ
ಸಂಭ್ರಮ ಕಾರಣ ಪ್ರೇಮ
ಹೂವಿನ ನಗೆಯಲು ಪ್ರೇಮ
ದುಂಬಿಯ ಮೊರೆತದೆ ಪ್ರೇಮ
ಕಂಡೆ ಕಂಡೆ ಎಲ್ಲೂ ಎಲ್ಲೂ
ಪುಣಿದ ಪವಿತ್ರ ಪ್ರೇಮ
ಪುಣಿದ ಪವಿತ್ರ ಪ್ರೇಮ...ಆ…..
|| ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ…||
ದೂರದ ಆಸೆಯ ತೀರಕ್ಕೆ ಸೇರಲು
ಬೇಕು ಪ್ರೇಮದ ದೋಣಿ
ಬಾಳಲಿ ಸಾಧಿಸಿ ಮೇಲಕ್ಕೆ ಏರಲು
ಬೇಕು ನಂಬಿಕೆ ದೋಣಿ
ಸಿಹಿ ಸಿಹಿ ಒಲವಿನ ಮಾಲೆ
ಸುಖ ಸುಖ ಪದವಿಯ ಮಾಲೆ
ನಾಳೆ ಏನೇ ಹೇಗೆ ಇರಲಿ
ಬಾಡದು ಈ ನಮ್ಮ ಪ್ರೇಮ
ಬಾಡದು ಈ ನಮ್ಮ ಪ್ರೇಮ
|| ಮಾಗಿಯ ಕಾಲದ ಮಂಜಿನ ಹಾಗೆ
ಬಂದಿತು ಮನದೆ ಪ್ರೇಮ
ಮೀಟಿದೆ ಆಸೆಯ ರಾಗಾದಲಿ
ಮೀಟಿದೆ ಆಸೆಯ ರಾಗಾದಲಿ
ಒಲವಿನ ನೂತನ ಸರಿಗಮ
ಒಲವಿನ ನೂತನ ಸರಿಗಮ…||