-
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ಹರೆಯದ ವಯಸ್ಸಿದು ಖಡಕೈತಿ
ಹೊಸ ಹೊಸ ಕನಸ್ಸಿದು ಕರೆದೈತಿ
ಹೃದಯವು ತಕಧಿಮಿ ಕುಣಿದೈತಿ
ಯವ್ವ ಯವ್ವ ಯವ್ವ
ತುಟಿಗೆ ತುಟಿ ಸಂಗ್ಯ ಐತಿ
ದಿನವು ಸಂಜೆ ರಂಗಾಗೈತಿ
ಮೈಯೊಳಗೆ ಸರ್ ಅಂತೈತಿ
ಕಣ್ಣೊಳಗೆ ಗಿರ್ ಅಂತೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ಪಬ್ಬಿನಾಗ ಮಬ್ಬು ಮಬ್ಬು ಬೆಳಕೈತಿ
ಎದೆಯಾಗ ಲಬ್ಬು ಡಬ್ಬು ಅನುತೈತಿ
ಜೋಡಿಯಾಗಿ ಆಡುವಾಗ ಮಸ್ತೈತಿ ಮಸ್ತೈತಿ
ರಾತ್ರಿಯೊ ಹಗಲೊ ಮರೆತೈತಿ
ಸ್ವರ್ಗವೆ ಕಾಲಡಿ ಮಲಗೈತಿ
ಮತ್ತಿನ ಮದವು ಮಜ ಐತಿ ಮಜ ಐತಿ
ಎಲ್ಲ ಸೇರಿ ಮೆಲ್ಲ ಮೆಲ್ಲ ಲಲ್ಲೆ ಮಾಡೋಣ
ಲೈಫು ತುಂಬ ಚಿಕ್ಕದಲ್ವ ಮಸ್ತಿ ಮಾಡೋಣ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ನಾಳೆಯ ಚಿಂತೆ ಮರೆತೈತಿ
ಮನಸ್ಸಿದು ಮಂಗ್ಯ ಆಗೈತಿ
ಭೂಮಿಯೆ ತಿರುಗದೆ ನಿಂತೈತಿ
ಸ್ನೇಹದ ಸರಪಳಿ ಬಿಗಿದೈತಿ
ಸ್ನೇಹಕೆ ಪ್ರಾಣವೆ ಮುಡಿಪೈತಿ
ಈ ದಿನ ಈ ಕ್ಷಣ ನಮದೈತಿ ನಮದೈತಿ
ನೊಂದ ಬಂದ ಚಂದಮಾಮ ಬಿದ್ದು ಲೈಟಾದ
ನಮ್ಮ ಜೋಡಿ ಆಡಿ ಆಡಿ ಫುಲ್ಲು ಟೈಟಾದ
||ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ಹರೆಯದ ವಯಸ್ಸಿದು ಖಡಕೈತಿ
ಹೊಸ ಹೊಸ ಕನಸ್ಸಿದು ಕರೆದೈತಿ
ಹೃದಯವು ತಕಧಿಮಿ ಕುಣಿದೈತಿ
ಯವ್ವ ಯವ್ವ ಯವ್ವ
ತುಟಿಗೆ ತುಟಿ ಸಂಗ್ಯ ಐತಿ
ದಿನವು ಸಂಜೆ ರಂಗಾಗೈತಿ
ಮೈಯೊಳಗೆ ಸರ್ ಅಂತೈತಿ
ಕಣ್ಣೊಳಗೆ ಗಿರ್ ಅಂತೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
-
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ಹರೆಯದ ವಯಸ್ಸಿದು ಖಡಕೈತಿ
ಹೊಸ ಹೊಸ ಕನಸ್ಸಿದು ಕರೆದೈತಿ
ಹೃದಯವು ತಕಧಿಮಿ ಕುಣಿದೈತಿ
ಯವ್ವ ಯವ್ವ ಯವ್ವ
ತುಟಿಗೆ ತುಟಿ ಸಂಗ್ಯ ಐತಿ
ದಿನವು ಸಂಜೆ ರಂಗಾಗೈತಿ
ಮೈಯೊಳಗೆ ಸರ್ ಅಂತೈತಿ
ಕಣ್ಣೊಳಗೆ ಗಿರ್ ಅಂತೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ಪಬ್ಬಿನಾಗ ಮಬ್ಬು ಮಬ್ಬು ಬೆಳಕೈತಿ
ಎದೆಯಾಗ ಲಬ್ಬು ಡಬ್ಬು ಅನುತೈತಿ
ಜೋಡಿಯಾಗಿ ಆಡುವಾಗ ಮಸ್ತೈತಿ ಮಸ್ತೈತಿ
ರಾತ್ರಿಯೊ ಹಗಲೊ ಮರೆತೈತಿ
ಸ್ವರ್ಗವೆ ಕಾಲಡಿ ಮಲಗೈತಿ
ಮತ್ತಿನ ಮದವು ಮಜ ಐತಿ ಮಜ ಐತಿ
ಎಲ್ಲ ಸೇರಿ ಮೆಲ್ಲ ಮೆಲ್ಲ ಲಲ್ಲೆ ಮಾಡೋಣ
ಲೈಫು ತುಂಬ ಚಿಕ್ಕದಲ್ವ ಮಸ್ತಿ ಮಾಡೋಣ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ನಾಳೆಯ ಚಿಂತೆ ಮರೆತೈತಿ
ಮನಸ್ಸಿದು ಮಂಗ್ಯ ಆಗೈತಿ
ಭೂಮಿಯೆ ತಿರುಗದೆ ನಿಂತೈತಿ
ಸ್ನೇಹದ ಸರಪಳಿ ಬಿಗಿದೈತಿ
ಸ್ನೇಹಕೆ ಪ್ರಾಣವೆ ಮುಡಿಪೈತಿ
ಈ ದಿನ ಈ ಕ್ಷಣ ನಮದೈತಿ ನಮದೈತಿ
ನೊಂದ ಬಂದ ಚಂದಮಾಮ ಬಿದ್ದು ಲೈಟಾದ
ನಮ್ಮ ಜೋಡಿ ಆಡಿ ಆಡಿ ಫುಲ್ಲು ಟೈಟಾದ
||ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ
ಹರೆಯದ ವಯಸ್ಸಿದು ಖಡಕೈತಿ
ಹೊಸ ಹೊಸ ಕನಸ್ಸಿದು ಕರೆದೈತಿ
ಹೃದಯವು ತಕಧಿಮಿ ಕುಣಿದೈತಿ
ಯವ್ವ ಯವ್ವ ಯವ್ವ
ತುಟಿಗೆ ತುಟಿ ಸಂಗ್ಯ ಐತಿ
ದಿನವು ಸಂಜೆ ರಂಗಾಗೈತಿ
ಮೈಯೊಳಗೆ ಸರ್ ಅಂತೈತಿ
ಕಣ್ಣೊಳಗೆ ಗಿರ್ ಅಂತೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ರಗಡೈತಿ ರಗಡೈತಿ ರಗಡೈತಿ
ಯವ್ವ ಯವ್ವ ಯವ್ವ