Nenapugale Moodive Lyrics

ನೆನಪುಗಳೇ ಮೂಡಿವೆ Lyrics

in Asthithva

in ಅಸ್ತಿತ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೆನಪುಗಳೇ ಮೂಡಿವೆ ನೆರಳುಗಳೇ ಕಾಡಿವೆ
ಬೆಂಬಿಡದ ಈ ಭಯ ಪ್ರತಿಘಳಿಗೆ ಸಂಶಯ
ಮುಂದೆ ಏನು ಪಾಪಿ ನಾನು
ನೋವೆ ನನ್ನ ಬಂಧು ಏನು
ಅಂದುಕೊಂಡ ಹಾಗೆನಿಲ್ಲ ಇಂಥ ಬಾಳು ಬಾಳೆ ಅಲ್ಲ
ನೆನಪುಗಳೇ ಮೂಡಿವೆ ನೆರಳುಗಳೇ ಕಾಡಿವೆ
ಬೆಂಬಿಡದ ಈ ಭಯ ಪ್ರತಿಘಳಿಗೆ ಸಂಶಯ
 
ನಾನೆ ನನಗೆ ಹೊಸಬ ಆದೆ ನನ್ನ ಹೆಸರೆ ಮರೆತುಹೋದೆ
ತಪ್ಪು ಸರಿಯು ತಿಳಿಸೋರಿಲ್ಲ ನನ್ನ ತಪ್ಪು ತಿದ್ದೋರಿಲ್ಲ
ವಂಚಿಸಿದೆ ಜಗವನು ನಂಬಿಸಿದೆ ಜನರನು
ಅಸ್ತಿತ್ವ ಉಳಿಯಲು ಮನುಷ್ಯತ್ವ ಮರೆತೆ ನಾನು
 
||ನೆನಪುಗಳೇ ಮೂಡಿವೆ ನೆರಳುಗಳೇ ಕಾಡಿವೆ
ಬೆಂಬಿಡದ ಈ ಭಯ ಪ್ರತಿಘಳಿಗೆ ಸಂಶಯ||
 
ಕೋಟೆ ಕೊಳ್ಳೆ ಹೋದಮೇಲೆ ಚಿಂತೆ ಮಾಡಿ ಲಾಭ ಇಲ್ಲ
ಬದುಕೆ ಮುಗಿದು ಹೋದಮೇಲೆ ಮುಂದೆ ಏನು ಉಳಿದೆ ಇಲ್ಲ
ಎಲ್ಲಿದೆಯೊ ಬಿಡುಗಡೆ ಮುಗಿಯುವುದೆ ಅಡೆತಡೆ
ಅಸ್ತಿತ್ವ ಉಳಿವುದೆ ಪರತತ್ವ ತಿಳಿದೆ ತಿಳಿದೆ

-
ನೆನಪುಗಳೇ ಮೂಡಿವೆ ನೆರಳುಗಳೇ ಕಾಡಿವೆ
ಬೆಂಬಿಡದ ಈ ಭಯ ಪ್ರತಿಘಳಿಗೆ ಸಂಶಯ
ಮುಂದೆ ಏನು ಪಾಪಿ ನಾನು
ನೋವೆ ನನ್ನ ಬಂಧು ಏನು
ಅಂದುಕೊಂಡ ಹಾಗೆನಿಲ್ಲ ಇಂಥ ಬಾಳು ಬಾಳೆ ಅಲ್ಲ
ನೆನಪುಗಳೇ ಮೂಡಿವೆ ನೆರಳುಗಳೇ ಕಾಡಿವೆ
ಬೆಂಬಿಡದ ಈ ಭಯ ಪ್ರತಿಘಳಿಗೆ ಸಂಶಯ
 
ನಾನೆ ನನಗೆ ಹೊಸಬ ಆದೆ ನನ್ನ ಹೆಸರೆ ಮರೆತುಹೋದೆ
ತಪ್ಪು ಸರಿಯು ತಿಳಿಸೋರಿಲ್ಲ ನನ್ನ ತಪ್ಪು ತಿದ್ದೋರಿಲ್ಲ
ವಂಚಿಸಿದೆ ಜಗವನು ನಂಬಿಸಿದೆ ಜನರನು
ಅಸ್ತಿತ್ವ ಉಳಿಯಲು ಮನುಷ್ಯತ್ವ ಮರೆತೆ ನಾನು
 
||ನೆನಪುಗಳೇ ಮೂಡಿವೆ ನೆರಳುಗಳೇ ಕಾಡಿವೆ
ಬೆಂಬಿಡದ ಈ ಭಯ ಪ್ರತಿಘಳಿಗೆ ಸಂಶಯ||
 
ಕೋಟೆ ಕೊಳ್ಳೆ ಹೋದಮೇಲೆ ಚಿಂತೆ ಮಾಡಿ ಲಾಭ ಇಲ್ಲ
ಬದುಕೆ ಮುಗಿದು ಹೋದಮೇಲೆ ಮುಂದೆ ಏನು ಉಳಿದೆ ಇಲ್ಲ
ಎಲ್ಲಿದೆಯೊ ಬಿಡುಗಡೆ ಮುಗಿಯುವುದೆ ಅಡೆತಡೆ
ಅಸ್ತಿತ್ವ ಉಳಿವುದೆ ಪರತತ್ವ ತಿಳಿದೆ ತಿಳಿದೆ

Nenapugale Moodive song lyrics from Kannada Movie Asthithva starring Yuvaraj, Prajwal Poovaiah, Madhusudhan, Lyrics penned by V Nagendra Prasad Sung by Rajesh Krishnan, Music Composed by Vijay Antony, film is Directed by Noothan Umesh and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ