-
ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಬದುಕಲಿ ಪುನ ಪುನಃ ಎಡವದೆ ಬದುಕಿರದು
ನೆನೆಯೋರು ನಾವು ನಡೆಯೋದು ಬೇರೆ
ಈ ಜೀವನನೆ ಹುಡುಕಾಟ
ಕುಣಿಯೋರು ನಾವು ಕುಣಿಸೋನು ಬೇರೆ
ಈ ಬಾಳ ತುಂಬ ಪರದಾಟ
ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಅರಳಿರೊ ಕುಸುಮವು ನೀನು ನಿಜವ ಕೇಳು
ಬಿಸಿಲಿನ ಝಳದಲಿ ಬಾಡೊವರೆಗು ಬಾಳು
ಮಡಿಲನು ಕೊಡುವುದು ಲೋಕ ಪಡೆಯೊ ಶಾಂತಿ
ಜಗವನು ಜಯಿಸಲೆಬೇಕು ಅದುವೆ ಕ್ರಾಂತಿ
ಉಳಿಯ ಹೊಡೆತದಿಂದ ಶಿಲೆಯು ಪ್ರತಿಮೆಯಾಗುವುದು ನೋಡು
ಅಳುವು ನಗುವು ಸೆರೆಯಾಗೋದೆ ಜನನ ಮರಣಗಳ ಪಾಡು
ಹಗಲು ಇರುಳು ಸಮಯ ಸರಿವುದು ತಾನಾಗೆ
||ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಬದುಕಲಿ ಪುನ ಪುನಃ ಎಡವದೆ ಬದುಕಿರದು||
ಕನಸ್ಸನು ತಡೆವವರಿಲ್ಲ ಕನಸ್ಸು ಕಾಣು
ಬಾಳಲಿ ಗೆದ್ದರೆ ಸ್ವರ್ಗ ಎರಡು ಗೇಣು
ಭಯವನು ಬಿಟ್ಟವ ನೀನು ಧೀರನಾಗು
ಧೈರ್ಯವೆ ಅಸ್ತ್ರವು ನಿನಗೆ ಮುಂದೆ ಸಾಗು
ಸಿಡಿಲು ಗುಡುಗುಗಳು ಬಂದಾಗ ತಾರೆ ಬಳಗವೆಂದು ಅಳುಕೊಲ್ಲ
ಬರಲಿ ಬಿರುಗಾಳಿ ಭೂಕಂಪ ಯಾವ ಗರಿಕೆಗಳು ಕದಲೊಲ್ಲ
ನಿನ್ನದೆ ಜಗವು ಯುಗವು ನಿಂದೇನೆ ಮುನ್ನುಗ್ಗು
||ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಬದುಕಲಿ ಪುನ ಪುನಃ ಎಡವದೆ ಬದುಕಿರದು
ನೆನೆಯೋರು ನಾವು ನಡೆಯೋದು ಬೇರೆ
ಈ ಜೀವನನೆ ಹುಡುಕಾಟ
ಕುಣಿಯೋರು ನಾವು ಕುಣಿಸೋನು ಬೇರೆ
ಈ ಬಾಳ ತುಂಬ ಪರದಾಟ||
-
ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಬದುಕಲಿ ಪುನ ಪುನಃ ಎಡವದೆ ಬದುಕಿರದು
ನೆನೆಯೋರು ನಾವು ನಡೆಯೋದು ಬೇರೆ
ಈ ಜೀವನನೆ ಹುಡುಕಾಟ
ಕುಣಿಯೋರು ನಾವು ಕುಣಿಸೋನು ಬೇರೆ
ಈ ಬಾಳ ತುಂಬ ಪರದಾಟ
ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಅರಳಿರೊ ಕುಸುಮವು ನೀನು ನಿಜವ ಕೇಳು
ಬಿಸಿಲಿನ ಝಳದಲಿ ಬಾಡೊವರೆಗು ಬಾಳು
ಮಡಿಲನು ಕೊಡುವುದು ಲೋಕ ಪಡೆಯೊ ಶಾಂತಿ
ಜಗವನು ಜಯಿಸಲೆಬೇಕು ಅದುವೆ ಕ್ರಾಂತಿ
ಉಳಿಯ ಹೊಡೆತದಿಂದ ಶಿಲೆಯು ಪ್ರತಿಮೆಯಾಗುವುದು ನೋಡು
ಅಳುವು ನಗುವು ಸೆರೆಯಾಗೋದೆ ಜನನ ಮರಣಗಳ ಪಾಡು
ಹಗಲು ಇರುಳು ಸಮಯ ಸರಿವುದು ತಾನಾಗೆ
||ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಬದುಕಲಿ ಪುನ ಪುನಃ ಎಡವದೆ ಬದುಕಿರದು||
ಕನಸ್ಸನು ತಡೆವವರಿಲ್ಲ ಕನಸ್ಸು ಕಾಣು
ಬಾಳಲಿ ಗೆದ್ದರೆ ಸ್ವರ್ಗ ಎರಡು ಗೇಣು
ಭಯವನು ಬಿಟ್ಟವ ನೀನು ಧೀರನಾಗು
ಧೈರ್ಯವೆ ಅಸ್ತ್ರವು ನಿನಗೆ ಮುಂದೆ ಸಾಗು
ಸಿಡಿಲು ಗುಡುಗುಗಳು ಬಂದಾಗ ತಾರೆ ಬಳಗವೆಂದು ಅಳುಕೊಲ್ಲ
ಬರಲಿ ಬಿರುಗಾಳಿ ಭೂಕಂಪ ಯಾವ ಗರಿಕೆಗಳು ಕದಲೊಲ್ಲ
ನಿನ್ನದೆ ಜಗವು ಯುಗವು ನಿಂದೇನೆ ಮುನ್ನುಗ್ಗು
||ಬರೆದಿರೊ ವಿಧಿ ಬರಹ ನಡೆವುದ ಬದಲಿಸದು
ಬದುಕಲಿ ಪುನ ಪುನಃ ಎಡವದೆ ಬದುಕಿರದು
ನೆನೆಯೋರು ನಾವು ನಡೆಯೋದು ಬೇರೆ
ಈ ಜೀವನನೆ ಹುಡುಕಾಟ
ಕುಣಿಯೋರು ನಾವು ಕುಣಿಸೋನು ಬೇರೆ
ಈ ಬಾಳ ತುಂಬ ಪರದಾಟ||
Barediro Vidhi Bharaha song lyrics from Kannada Movie Asthithva starring Yuvaraj, Prajwal Poovaiah, Madhusudhan, Lyrics penned by V Nagendra Prasad Sung by Badri Prasad, Music Composed by Vijay Antony, film is Directed by Noothan Umesh and film is released on 2016