ನಡೆದಾಡೋ ಕಾಮನಬಿಲ್ಲೆ
ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...
ಅರುಣರಾಗ...ಅರುಣರಾಗ
ಮೀನಿನ ನಯನ ಹವಳದ
ತುಟಿಯ ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ
ಹುಬ್ಬು ಹೊಂದಿದ ಷೋಡಶಿ
ಆ….. ಮೀನಿನ ನಯನ ಹವಳದ
ತುಟಿಯ ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ
ಹುಬ್ಬು ಹೊಂದಿದ ಷೋಡಶಿ
ನಿನ್ನ ನೋಡಿ ಪ್ರೀತಿ ಮೂಡಿ
ಆಸೆ ಚಿಮ್ಮಿ ಹೊಮ್ಮಿದೆ…
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ..
ಅರುಣರಾಗ... ಅರುಣರಾಗ..
|| ನಡೆದಾಡೋ ಕಾಮನಬಿಲ್ಲೆ
ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...
ಅರುಣರಾಗ...ಅರುಣರಾಗ…||
ದಂತದ ಮೈಯ ಮಲ್ಲಿಗೆ
ನಗೆಯ ಅಂದದ ಊರ್ವಶಿ
ಮೇಘದ ಹುರುಳ ಕೋಗಿಲೆ
ಕಂಠ ಗಳಿಸಿದ ಪ್ರೇಯಸಿ
ಆ…..ದಂತದ ಮೈಯ ಮಲ್ಲಿಗೆ
ನಗೆಯ ಅಂದದ ಊರ್ವಶಿ
ಮೇಘದ ಹುರುಳ ಕೋಗಿಲೆ
ಕಂಠ ಗಳಿಸಿದ ಪ್ರೇಯಸಿ
ನಿನ್ನ ರೂಪು ಕಣ್ಣ ತುಂಬಿ
ಸ್ನೇಹ ಸಂಗ ಬೇಡಿದೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...
ಅರುಣರಾಗ... ಅರುಣರಾಗ..
|| ನಡೆದಾಡೋ ಕಾಮನಬಿಲ್ಲೆ
ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...ಆ ಹ ಹಾ
ಅರುಣರಾಗ... ಅರುಣರಾಗ..||
ನಡೆದಾಡೋ ಕಾಮನಬಿಲ್ಲೆ
ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...
ಅರುಣರಾಗ...ಅರುಣರಾಗ
ಮೀನಿನ ನಯನ ಹವಳದ
ತುಟಿಯ ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ
ಹುಬ್ಬು ಹೊಂದಿದ ಷೋಡಶಿ
ಆ….. ಮೀನಿನ ನಯನ ಹವಳದ
ತುಟಿಯ ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ
ಹುಬ್ಬು ಹೊಂದಿದ ಷೋಡಶಿ
ನಿನ್ನ ನೋಡಿ ಪ್ರೀತಿ ಮೂಡಿ
ಆಸೆ ಚಿಮ್ಮಿ ಹೊಮ್ಮಿದೆ…
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ..
ಅರುಣರಾಗ... ಅರುಣರಾಗ..
|| ನಡೆದಾಡೋ ಕಾಮನಬಿಲ್ಲೆ
ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...
ಅರುಣರಾಗ...ಅರುಣರಾಗ…||
ದಂತದ ಮೈಯ ಮಲ್ಲಿಗೆ
ನಗೆಯ ಅಂದದ ಊರ್ವಶಿ
ಮೇಘದ ಹುರುಳ ಕೋಗಿಲೆ
ಕಂಠ ಗಳಿಸಿದ ಪ್ರೇಯಸಿ
ಆ…..ದಂತದ ಮೈಯ ಮಲ್ಲಿಗೆ
ನಗೆಯ ಅಂದದ ಊರ್ವಶಿ
ಮೇಘದ ಹುರುಳ ಕೋಗಿಲೆ
ಕಂಠ ಗಳಿಸಿದ ಪ್ರೇಯಸಿ
ನಿನ್ನ ರೂಪು ಕಣ್ಣ ತುಂಬಿ
ಸ್ನೇಹ ಸಂಗ ಬೇಡಿದೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...
ಅರುಣರಾಗ... ಅರುಣರಾಗ..
|| ನಡೆದಾಡೋ ಕಾಮನಬಿಲ್ಲೆ
ಹರಿದಾಡೋ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದಾ ಹುಣ್ಣಿಮೆ ಹೊನಲೆ
ನೀನೆಂದಿಗು ನನ್ನ ಬಾಳಿಗೆ
ಆನಂದದ ಅರುಣರಾಗ...ಆ ಹ ಹಾ
ಅರುಣರಾಗ... ಅರುಣರಾಗ..||
Nadedado Kamana Bille song lyrics from Kannada Movie Arunaraga starring Ananthnag, Geetha, K S Ashwath, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by K V Jayaram and film is released on 1986