ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಎಲ್ಲಿಹುದೋ ಚೇತನಾ…..
|| ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ..||
ಮುಗುದೇ ಮನಸ ಕದ್ದು
ವಿಲಾಸದಲಿ ನಾ ನಲಿದೆ
ನಗುತಾ ಒಲಿದ ಹೆಣ್ಣ
ನಿರಾಕರಿಸಿ ನಾ ನಡೆದೇ
ವಿನೋದದಲೀ ವಿಹಾರದಲೀ
ವ್ಯಾಮೋಹದ ದಾಹ ನಾ ಸವಿದೂ
ಚೆಲ್ಲಾಟದಲೀ ಚೆಕ್ಕಂದದಲಿ
ರೋಮಾಂಚದ ಲೀಲೆ ನಾ ಕಂಡು
ಹರಿದಿಹುದೋ ರೋಧನ…
|| ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ..||
ವಿರಹ ಕಹಿಯ ಸವಿದು
ವಿರಾಗದಲೀ ನಾ ಬೆಂದೆ
ವಿರಸ ಮನಸ ತುಂಬಿ
ವಿಶಾದದಲಿ ನಾ ನೊಂದೇ
ಸಂಚಾರದಲೀ ಸಂಬ್ರಾಂತಿಯಲಿ
ಆವೇಶದ ಆಸೇ ನಾ ಕಂಡು
ಉನ್ಮಾದದಲಿ ಉದ್ವೇಗದಲಿ
ವಿದ್ರೋಹದ ಬೆಂಕಿ ನಾ ಉಂಡೂ
ನಡೆದಿಹುದೋ ಮಂಥನ…
|| ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಎಲ್ಲಿಹುದೋ ಚೇತನಾ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ…||
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಎಲ್ಲಿಹುದೋ ಚೇತನಾ…..
|| ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ..||
ಮುಗುದೇ ಮನಸ ಕದ್ದು
ವಿಲಾಸದಲಿ ನಾ ನಲಿದೆ
ನಗುತಾ ಒಲಿದ ಹೆಣ್ಣ
ನಿರಾಕರಿಸಿ ನಾ ನಡೆದೇ
ವಿನೋದದಲೀ ವಿಹಾರದಲೀ
ವ್ಯಾಮೋಹದ ದಾಹ ನಾ ಸವಿದೂ
ಚೆಲ್ಲಾಟದಲೀ ಚೆಕ್ಕಂದದಲಿ
ರೋಮಾಂಚದ ಲೀಲೆ ನಾ ಕಂಡು
ಹರಿದಿಹುದೋ ರೋಧನ…
|| ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ..||
ವಿರಹ ಕಹಿಯ ಸವಿದು
ವಿರಾಗದಲೀ ನಾ ಬೆಂದೆ
ವಿರಸ ಮನಸ ತುಂಬಿ
ವಿಶಾದದಲಿ ನಾ ನೊಂದೇ
ಸಂಚಾರದಲೀ ಸಂಬ್ರಾಂತಿಯಲಿ
ಆವೇಶದ ಆಸೇ ನಾ ಕಂಡು
ಉನ್ಮಾದದಲಿ ಉದ್ವೇಗದಲಿ
ವಿದ್ರೋಹದ ಬೆಂಕಿ ನಾ ಉಂಡೂ
ನಡೆದಿಹುದೋ ಮಂಥನ…
|| ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಪ್ರೀತಿ ಸೆಳೆದ ಹಾದಿಯೆಲ್ಲಾ ಮುಳ್ಳಾಗಿ ಸ್ಪಂದನ
ಎಲ್ಲಿಹುದೋ ಚೇತನಾ
ಹಗಲು ರಾತ್ರಿ ಸಾಗಿದೇ ಹೋರಾಡೋ ಜೀವನ…||
Hagalu Rathri Saagide song lyrics from Kannada Movie Arunaraga starring Ananthnag, Geetha, K S Ashwath, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by K V Jayaram and film is released on 1986