-
ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ
ನನ್ನ ಕಣ್ಣು ಬಿದ್ದ ವೇಳೆ
ಎಲ್ಲ ಗುಟ್ಟು ಆಗ ರಟ್ಟು
||ಈ ಜಾದೂಗಾರ
ಮೋಜಿನ ಆಟಗಾರ
ಸಾವಿರ ವೇಷಗಾರ
ಇವನ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ||
ಬುಸುಗುಟ್ಟೋ ನಾಗ
ಹೆಡೆ ಎತ್ತುವಾಗ
ಗರುಡ ಮಚ್ಚೆ ತೋರುವೇ
ತೋಳ ನರಿ ಕೂಟ
ಸಂಚು ಮಾಡೋವಾಗ
ಬೇಟೆಗಾರ ಆಗುವೇ
ಗಾಳಿ ತೂರದಂಥ
ಉಕ್ಕು ಕೋಟೆಯಲ್ಲಿ
ಮೋಡಿ ಮಾಡಿ ತೂರುವಾ
ಕಣ್ಣು ಮುಚ್ಚೋದ್ರಲ್ಲಿ
ಎಲ್ಲಾ ಚೆಲ್ಲಾಪಿಲ್ಲಿ
ಮಂಗಮಾಯ ಆಗುವಾ
ಈ ಜಾದೂಗಾರ ಬಿಲ್ಲುಗಾರ
ಯಾರು ಗೊತ್ತೇ ...
ಯಾರೂ (ಯಾರೂ)
ಯಾರೂ (ಯಾರೂ)
||ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ ..
ಅಹ್ಹಹ್ಹಹ
ಸವಾಲು ಗೆಲ್ಲೋರಿಲ್ಲಾ ... ರರರ...||
ರಾಮ ಹುಟ್ಟಿ ಬಂದ
ರಾವಣನ ಕೊಂದ
ತ್ರೇತಾಯುಗದಲ್ಲಿ...
ಅರ್ಜುನನು ಬಂದ
ಅರ್ಜುನ... ಅರ್ಜುನ ...
ಅರ್ಜುನ...ಅರ್ಜುನ...
ಅರ್ಜುನನು ಬಂದ
ಕೌರವರ ಕೊಂದ
ದ್ವಾಪರ ಯುಗದಲ್ಲಿ
ಕಲಿಯುಗದಲ್ಲಿ ಚಕ್ರವ್ಯೂಹ ಗೆಲ್ಲೋ
ಅರ್ಜುನನು ಆಗಬಲ್ಲೇ ...ಹ್ಹಾ ..
ದ್ರೋಹ ಮೋಸ ಅಳಿಸಿ
ನ್ಯಾಯ ನೀತಿ ಉಳಿಸೋ
ಕೃಷ್ಣನು ಆಗಬಲ್ಲೇ ..
ಇಂಥ ವೀರ ಇಂಥಾ ಶೂರ
ಯಾರು ಗೊತ್ತೇ ..
ಯಾರೂ (ಯಾರೂ)
ಯಾರೂ (ಯಾರೂ)
ಈ ಜಾದೂಗಾರ
ಮೋಜಿನ ಆಟಗಾರ
ಸಾವಿರ ವೇಷಗಾರ
ಇವನ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ
||ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ
ನನ್ನ ಕಣ್ಣು ಬಿದ್ದ ವೇಳೆ
ಎಲ್ಲ ಗುಟ್ಟು ಆಗ ರಟ್ಟು
ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ... ಹೂಂ ...||
-
ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ
ನನ್ನ ಕಣ್ಣು ಬಿದ್ದ ವೇಳೆ
ಎಲ್ಲ ಗುಟ್ಟು ಆಗ ರಟ್ಟು
||ಈ ಜಾದೂಗಾರ
ಮೋಜಿನ ಆಟಗಾರ
ಸಾವಿರ ವೇಷಗಾರ
ಇವನ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ||
ಬುಸುಗುಟ್ಟೋ ನಾಗ
ಹೆಡೆ ಎತ್ತುವಾಗ
ಗರುಡ ಮಚ್ಚೆ ತೋರುವೇ
ತೋಳ ನರಿ ಕೂಟ
ಸಂಚು ಮಾಡೋವಾಗ
ಬೇಟೆಗಾರ ಆಗುವೇ
ಗಾಳಿ ತೂರದಂಥ
ಉಕ್ಕು ಕೋಟೆಯಲ್ಲಿ
ಮೋಡಿ ಮಾಡಿ ತೂರುವಾ
ಕಣ್ಣು ಮುಚ್ಚೋದ್ರಲ್ಲಿ
ಎಲ್ಲಾ ಚೆಲ್ಲಾಪಿಲ್ಲಿ
ಮಂಗಮಾಯ ಆಗುವಾ
ಈ ಜಾದೂಗಾರ ಬಿಲ್ಲುಗಾರ
ಯಾರು ಗೊತ್ತೇ ...
ಯಾರೂ (ಯಾರೂ)
ಯಾರೂ (ಯಾರೂ)
||ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ ..
ಅಹ್ಹಹ್ಹಹ
ಸವಾಲು ಗೆಲ್ಲೋರಿಲ್ಲಾ ... ರರರ...||
ರಾಮ ಹುಟ್ಟಿ ಬಂದ
ರಾವಣನ ಕೊಂದ
ತ್ರೇತಾಯುಗದಲ್ಲಿ...
ಅರ್ಜುನನು ಬಂದ
ಅರ್ಜುನ... ಅರ್ಜುನ ...
ಅರ್ಜುನ...ಅರ್ಜುನ...
ಅರ್ಜುನನು ಬಂದ
ಕೌರವರ ಕೊಂದ
ದ್ವಾಪರ ಯುಗದಲ್ಲಿ
ಕಲಿಯುಗದಲ್ಲಿ ಚಕ್ರವ್ಯೂಹ ಗೆಲ್ಲೋ
ಅರ್ಜುನನು ಆಗಬಲ್ಲೇ ...ಹ್ಹಾ ..
ದ್ರೋಹ ಮೋಸ ಅಳಿಸಿ
ನ್ಯಾಯ ನೀತಿ ಉಳಿಸೋ
ಕೃಷ್ಣನು ಆಗಬಲ್ಲೇ ..
ಇಂಥ ವೀರ ಇಂಥಾ ಶೂರ
ಯಾರು ಗೊತ್ತೇ ..
ಯಾರೂ (ಯಾರೂ)
ಯಾರೂ (ಯಾರೂ)
ಈ ಜಾದೂಗಾರ
ಮೋಜಿನ ಆಟಗಾರ
ಸಾವಿರ ವೇಷಗಾರ
ಇವನ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ
||ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ
ನನ್ನ ಕಣ್ಣು ಬಿದ್ದ ವೇಳೆ
ಎಲ್ಲ ಗುಟ್ಟು ಆಗ ರಟ್ಟು
ನಾ ಜಾದೂಗಾರ
ಮೋಜಿನಾ ಆಟಗಾರ
ಸಾವಿರ ವೇಷಗಾರ
ನನ್ನನ್ನೂ ಬಲ್ಲೋರಿಲ್ಲಾ
ಸವಾಲು ಗೆಲ್ಲೋರಿಲ್ಲಾ... ಹೂಂ ...||
Naa Jadugaara song lyrics from Kannada Movie Arjun starring Ambarish, Kalyan Kumar, Geetha, Lyrics penned by R N Jayagopal Sung by S P Balasubrahmanyam, Chithra, Chorus, Music Composed by Rajan-Nagendra, film is Directed by A T Raghu and film is released on 1988