Karavarada Henne Lyrics

ಕಾರವಾರದ ಹೆಣ್ಣೆ Lyrics

in Arjun

in ಅರ್ಜುನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೋನಿಯಾ...  ಗೆಗೆಗೆರೆಸಾಯಬಾ
ಸೋನ ಮಕಾ ನಕಾ ಮಕಾ ನಕಾ ಹೋಯ್ರೇ
 
ಕಾರವಾರದ ಹೆಣ್ಣೆ
ಮುದ್ದು ಸೋನಿಯಾ
ಧಾರವಾಡದ ಗಂಡು ಬೇಕೆ ಸೋನಿಯಾ
ಏನ್ ಚೆನ್ನ ಕಾಣಿಸ್ತಾನೆ
 
ಹ್ಯಾಟು ಬೂಟು ಶೋಕಿ ಏಕೆ
ಹೆಹೆಹೆಹೆಹೆ
ಆಹಾಹಾ..ಲಲಲಲಲ
ಬೆಂಗಳೂರ ಗಂಡೆ ನನ್ನ ಸೋನ
ಮಂಗಳೂರು ಬ್ಯೂಟಿ ಬೇಕೆ ಸೋನ
ಏನ್ ಚೆನ್ನ ಕಾಣಿಸ್ತಾಳೆ
 
ಮಿನಿ ಫ್ರಾಕು ಏಕೆ ಬೇಕು ಹೆಹೆಹೆಹೆ
ಆಹಾಹಾ..ಅರೆರೆರೆರೇ
 
|| ಕಾರವಾರದ ಹೆಣ್ಣೆ
ಮುದ್ದು ಸೋನಿಯಾ
ಧಾರವಾಡದ ಗಂಡು ಬೇಕೆ ಸೋನಿಯಾ
ಏನ್ ಚೆನ್ನ ಕಾಣಿಸ್ತಾನೆ||
 
ಕೆಂಪು ಕಿತ್ತಲೆ ಒಳಗಿಂದ ಬಂದಳೆ
ಮಡಕೇರಿ ಮೀನಾಕ್ಷಿಯೊ
ದುಂಡು ಮಲ್ಲಿಗೆ ಈ ಕೆಂಡ ಸಂಪಿಗೆ
ಮೈಸೂರ ಚಾಮುಂಡಿಯೊ
 
ಮೀಸೆ ಭರ್ಜರಿ ಆ ಚಿತ್ರದುರ್ಗದ
ಮದಕರಿನಾಯಕನೋ
ರಾಜಠೀವಿಯ ಈ ಸ್ಟೈಲು ನೋಡಲು
ರಾಯಚೂರ ಸರದಾರನು
 
ಬೇಲೂರಿನ ಶಿಲಾಬಾಲಿಕೆ
ಇದೇ ನಡು ಇದೇ ಮುಖ
 
ದಾವಣಗೆರೆ ಹೆಣ್ಣು ನೋಡು ಸೋನ
ಅರಿಸೀಕೆರೆ ಗಂಡು ನೋಡು ಸೋನಿಯಾ
ಏನ್ ಚೆನ್ನ ಕಾಣಿಸ್ತಾನೆ…..
ಬಳ್ಳಾರಿ ಜೈಲು ಕಂಬಿ ಕಂಡೋನು
ಅಯ್ಯಯ್ಯೋ ಬೇಡಪ್ಪ ದಮ್ಮಯ್ಯ
 
ಅರೆರೆರೆರೇ ..
ತುಮಕೂರ ಗಂಡು ಬೇಕೆ ಸೋನಿಯಾ
ತಿಪಟೂರ ಹೆಣ್ಣೆ ಬೇಕೆ ಸೋನ
ಏನ್ ಚೆನ್ನ ಕಾಣಿಸ್ತಾಳೆ......
 
ಇವಳು ನಕ್ಕರೆ ಆ ಮಂಡ್ಯ ಸಕ್ಕರೆ
ಹುಬ್ಬಳ್ಳಿ ಸೀರೆ ಚೆಲುವೆ
ಎದ್ದು ನಿಲ್ಲುವ ಈ ಪೋಜು ನೋಡಲು 
ಕಿತ್ತೂರ ಚೆನ್ನಮ್ಮನೇ ಆಹಾ..
 
ದೇಹ ನೋಡಲು ಉಕ್ಕು ಕಬ್ಬಿಣ
ನಡೆದಾಡೊ ಭದ್ರಾವತಿ
ಶಿವಮೊಗ್ಗಕೆ ಗಂಡುರಾಮನು
ಬೆಳಗಾವಿಗೆ ಅಂದಗಾರನು
ಕೋಲಾರದ ಹೊಸ ಚಿನ್ನ
ಅದೇ ಮನ ಅದೇ ಗುಣ
 
ಹಾಸನದ ಗೂಳಿ ಇವ ಬೇಕೆ ಸೋನಿಯಾ
ಚಿಕ್ಕಮಗಳೂರ ಹೆಣ್ಣು ಬೇಕೆ ಸೋನ
ಏನ್ ಚೆನ್ನ ಕಾಣಿಸ್ತಾಳೆ 
ಎಲ್ಲೇ ಇರು ಹೇಗೆ ಇರು
ತನು ಕನ್ನಡ ಮನ ಕನ್ನಡ ನೀನಾಗಿರು

ಸೋನಿಯಾ...  ಗೆಗೆಗೆರೆಸಾಯಬಾ
ಸೋನ ಮಕಾ ನಕಾ ಮಕಾ ನಕಾ ಹೋಯ್ರೇ
 
ಕಾರವಾರದ ಹೆಣ್ಣೆ
ಮುದ್ದು ಸೋನಿಯಾ
ಧಾರವಾಡದ ಗಂಡು ಬೇಕೆ ಸೋನಿಯಾ
ಏನ್ ಚೆನ್ನ ಕಾಣಿಸ್ತಾನೆ
 
ಹ್ಯಾಟು ಬೂಟು ಶೋಕಿ ಏಕೆ
ಹೆಹೆಹೆಹೆಹೆ
ಆಹಾಹಾ..ಲಲಲಲಲ
ಬೆಂಗಳೂರ ಗಂಡೆ ನನ್ನ ಸೋನ
ಮಂಗಳೂರು ಬ್ಯೂಟಿ ಬೇಕೆ ಸೋನ
ಏನ್ ಚೆನ್ನ ಕಾಣಿಸ್ತಾಳೆ
 
ಮಿನಿ ಫ್ರಾಕು ಏಕೆ ಬೇಕು ಹೆಹೆಹೆಹೆ
ಆಹಾಹಾ..ಅರೆರೆರೆರೇ
 
|| ಕಾರವಾರದ ಹೆಣ್ಣೆ
ಮುದ್ದು ಸೋನಿಯಾ
ಧಾರವಾಡದ ಗಂಡು ಬೇಕೆ ಸೋನಿಯಾ
ಏನ್ ಚೆನ್ನ ಕಾಣಿಸ್ತಾನೆ||
 
ಕೆಂಪು ಕಿತ್ತಲೆ ಒಳಗಿಂದ ಬಂದಳೆ
ಮಡಕೇರಿ ಮೀನಾಕ್ಷಿಯೊ
ದುಂಡು ಮಲ್ಲಿಗೆ ಈ ಕೆಂಡ ಸಂಪಿಗೆ
ಮೈಸೂರ ಚಾಮುಂಡಿಯೊ
 
ಮೀಸೆ ಭರ್ಜರಿ ಆ ಚಿತ್ರದುರ್ಗದ
ಮದಕರಿನಾಯಕನೋ
ರಾಜಠೀವಿಯ ಈ ಸ್ಟೈಲು ನೋಡಲು
ರಾಯಚೂರ ಸರದಾರನು
 
ಬೇಲೂರಿನ ಶಿಲಾಬಾಲಿಕೆ
ಇದೇ ನಡು ಇದೇ ಮುಖ
 
ದಾವಣಗೆರೆ ಹೆಣ್ಣು ನೋಡು ಸೋನ
ಅರಿಸೀಕೆರೆ ಗಂಡು ನೋಡು ಸೋನಿಯಾ
ಏನ್ ಚೆನ್ನ ಕಾಣಿಸ್ತಾನೆ…..
ಬಳ್ಳಾರಿ ಜೈಲು ಕಂಬಿ ಕಂಡೋನು
ಅಯ್ಯಯ್ಯೋ ಬೇಡಪ್ಪ ದಮ್ಮಯ್ಯ
 
ಅರೆರೆರೆರೇ ..
ತುಮಕೂರ ಗಂಡು ಬೇಕೆ ಸೋನಿಯಾ
ತಿಪಟೂರ ಹೆಣ್ಣೆ ಬೇಕೆ ಸೋನ
ಏನ್ ಚೆನ್ನ ಕಾಣಿಸ್ತಾಳೆ......
 
ಇವಳು ನಕ್ಕರೆ ಆ ಮಂಡ್ಯ ಸಕ್ಕರೆ
ಹುಬ್ಬಳ್ಳಿ ಸೀರೆ ಚೆಲುವೆ
ಎದ್ದು ನಿಲ್ಲುವ ಈ ಪೋಜು ನೋಡಲು 
ಕಿತ್ತೂರ ಚೆನ್ನಮ್ಮನೇ ಆಹಾ..
 
ದೇಹ ನೋಡಲು ಉಕ್ಕು ಕಬ್ಬಿಣ
ನಡೆದಾಡೊ ಭದ್ರಾವತಿ
ಶಿವಮೊಗ್ಗಕೆ ಗಂಡುರಾಮನು
ಬೆಳಗಾವಿಗೆ ಅಂದಗಾರನು
ಕೋಲಾರದ ಹೊಸ ಚಿನ್ನ
ಅದೇ ಮನ ಅದೇ ಗುಣ
 
ಹಾಸನದ ಗೂಳಿ ಇವ ಬೇಕೆ ಸೋನಿಯಾ
ಚಿಕ್ಕಮಗಳೂರ ಹೆಣ್ಣು ಬೇಕೆ ಸೋನ
ಏನ್ ಚೆನ್ನ ಕಾಣಿಸ್ತಾಳೆ 
ಎಲ್ಲೇ ಇರು ಹೇಗೆ ಇರು
ತನು ಕನ್ನಡ ಮನ ಕನ್ನಡ ನೀನಾಗಿರು

Karavarada Henne song lyrics from Kannada Movie Arjun starring Ambarish, Kalyan Kumar, Geetha, Lyrics penned by R N Jayagopal Sung by S P Balasubrahmanyam, Vani Jairam, Music Composed by Rajan-Nagendra, film is Directed by A T Raghu and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ