-
ಲಾಲಲಲ ... ಲಲಲಾಲಾ ...
ಬಾ ರಾಜ ಬಾ ... ಯೋಗ ಬಂತು ಬಾ
ಬಾ ರಾಜ ಬಾ ಯೋಗ ಬಂತು ಬಾ
ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
||ಬಾ ರಾಣಿ ಬಾ ... ಯೋಗ ಬಂತು
ಬಾ ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
ಬಾ ರಾಜ ಬಾ ಯೋಗ ಬಂತು ಬಾ||
ಈ ನಿನ್ನ ಕೆಂಪು ತುಟಿಯಲಿ
ಜೇನಹೊಳೆಯಲಿ
ಈಜಿ ನಲಿಯುವೇ ಈ ದಿನಾ..ಆಆ
ಮೀನಿನಂತೇ
ಜಾರಿ ಜಾರಿ ಹೋದಾಗ
ನಾ ಬಂದೇ ಹಿಂದೇನೇ .....ಏಏ.
ಈ ನಿನ್ನ ತೋಳ ಸೆರೆಯಲಿ
ಮುತ್ತು ಮಳೆಯಲಿ
ಪ್ರೀತಿ ಅಲೇಯಲಿ ತೇಲಿದೆ..ಏಏ
ಜಿಂಕೆಯಂತೇ ಹಾರಿ ಹಾರಿ
ಬಂದಂಥ ಯುವರಾಣಿ ನಾನೇನೇ
ನನ್ನ ಮಹಾರಾಣಿ ನೀನೇ
||ಬಾ ರಾಜ ಬಾ ... ಯೋಗ ಬಂತು
ಬಾ ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
ಬಾ ರಾಣಿ ಬಾ ..ಯೋಗ ಬಂತು ಬಾ||
ಈ ರಾತ್ರಿ ತಾರೆ ಮಿನುಗಿದೆ
ಚಂದ್ರ ನಗುತಿರೇ ಬಯಕೆ ತರುತಿರೆ
ಮೈಯಲ್ಲಿ..ಒಹೋ..
ಕಗ್ಗತ್ತಲಿ ಕೈಯ್ ಮುಟ್ಟಲು
ಮತ್ತೇರಿ ತುಂಟಾಟ ಗೊತ್ತಾಯ್ತು
ನೀ ತಂದ ಹೂವ
ಘಮ ಘಮ ಮಾತು
ಸರಿಗಮ ತನು ಸಂಭ್ರಮ ನನ್ನಲ್ಲಿ..
ಓಓಓ
ಚೆಲುವಿನ ಅರಗಿಣಿ ನೀನಿಂದು
ಕಣಿ ಹೇಳು ಕಣ್ಣಲೀ
ನನ್ನ ಮಹಾರಾಜ ನೀನೇ ...
||ಬಾ ರಾಣಿ ಬಾ ... ಯೋಗ ಬಂತು
ಬಾ… ಬಾ…
ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
ಲಾಲಲ್ಲಲ್ಲಲಾ (ಲಾಲಲ್ಲಲ್ಲಲಾ )
ಲಾಲಲ್ಲಲ್ಲಲಾ ಲಾಲಲ್ಲಲ್ಲಲಾ ||
-
ಲಾಲಲಲ ... ಲಲಲಾಲಾ ...
ಬಾ ರಾಜ ಬಾ ... ಯೋಗ ಬಂತು ಬಾ
ಬಾ ರಾಜ ಬಾ ಯೋಗ ಬಂತು ಬಾ
ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
||ಬಾ ರಾಣಿ ಬಾ ... ಯೋಗ ಬಂತು
ಬಾ ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
ಬಾ ರಾಜ ಬಾ ಯೋಗ ಬಂತು ಬಾ||
ಈ ನಿನ್ನ ಕೆಂಪು ತುಟಿಯಲಿ
ಜೇನಹೊಳೆಯಲಿ
ಈಜಿ ನಲಿಯುವೇ ಈ ದಿನಾ..ಆಆ
ಮೀನಿನಂತೇ
ಜಾರಿ ಜಾರಿ ಹೋದಾಗ
ನಾ ಬಂದೇ ಹಿಂದೇನೇ .....ಏಏ.
ಈ ನಿನ್ನ ತೋಳ ಸೆರೆಯಲಿ
ಮುತ್ತು ಮಳೆಯಲಿ
ಪ್ರೀತಿ ಅಲೇಯಲಿ ತೇಲಿದೆ..ಏಏ
ಜಿಂಕೆಯಂತೇ ಹಾರಿ ಹಾರಿ
ಬಂದಂಥ ಯುವರಾಣಿ ನಾನೇನೇ
ನನ್ನ ಮಹಾರಾಣಿ ನೀನೇ
||ಬಾ ರಾಜ ಬಾ ... ಯೋಗ ಬಂತು
ಬಾ ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
ಬಾ ರಾಣಿ ಬಾ ..ಯೋಗ ಬಂತು ಬಾ||
ಈ ರಾತ್ರಿ ತಾರೆ ಮಿನುಗಿದೆ
ಚಂದ್ರ ನಗುತಿರೇ ಬಯಕೆ ತರುತಿರೆ
ಮೈಯಲ್ಲಿ..ಒಹೋ..
ಕಗ್ಗತ್ತಲಿ ಕೈಯ್ ಮುಟ್ಟಲು
ಮತ್ತೇರಿ ತುಂಟಾಟ ಗೊತ್ತಾಯ್ತು
ನೀ ತಂದ ಹೂವ
ಘಮ ಘಮ ಮಾತು
ಸರಿಗಮ ತನು ಸಂಭ್ರಮ ನನ್ನಲ್ಲಿ..
ಓಓಓ
ಚೆಲುವಿನ ಅರಗಿಣಿ ನೀನಿಂದು
ಕಣಿ ಹೇಳು ಕಣ್ಣಲೀ
ನನ್ನ ಮಹಾರಾಜ ನೀನೇ ...
||ಬಾ ರಾಣಿ ಬಾ ... ಯೋಗ ಬಂತು
ಬಾ… ಬಾ…
ನನ್ನಲ್ಲಿ ನೂರಾಸೆ ಈಗ
ಯಾಕೋ ಇಲ್ಲಿ ಏನೋ ವೇಗ
ಅಪ್ಪು ನನ್ನ ಬಂದು ಬೇಗ
ಲಾಲಲ್ಲಲ್ಲಲಾ (ಲಾಲಲ್ಲಲ್ಲಲಾ )
ಲಾಲಲ್ಲಲ್ಲಲಾ ಲಾಲಲ್ಲಲ್ಲಲಾ ||
Ba Raja Ba Yoga Banthu song lyrics from Kannada Movie Arjun starring Ambarish, Kalyan Kumar, Geetha, Lyrics penned by R N Jayagopal Sung by S P Balasubrahmanyam, Chithra, Music Composed by Rajan-Nagendra, film is Directed by A T Raghu and film is released on 1988