ಓಂ ನಮಃ ಪ್ರೇಮಂ
ಸುಂದರ ಸಮ್ಮೋಹಂ
ಕಾಯ ವಾಚ ಮನಸಾ ಜೀವ
ಅರ್ಪಿಸೊ ಶುಭಯೋಗಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ವಿರಹ ನಿವಾರಣಂ ಸ್ವರ್ಗಾರೋಹಣಂ
ನಖಶಿಖಾಂತ ಸುಖಪಾತಂ
ಹಿತ ಹಿತ ಅನುಭವಂ ಭಾವೋದ್ವೇಪನಂ
ಇತಿ ಮಿತಿ ಪರಿಧಿಯ ಸೀಮೋಲಂಘನಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ಮದನ ಮನೋಹರಂ ಅಚಲಾಲಿಂಗನಂ
ಸವಿಸ್ವರಾಗ ಅನುರಾಗಂ
ಉಸಿರುಸಿರುಸಿರಲೂ ದಿವ್ಯ ಸಂವೇದನಂ
ಅಣುಅಣುಅಣುವಲು ಪುಳಕ ಸಂಚಾಲನಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ನಿರಗಮಗಮಗ ಮಗರಿದನಿರಿರಿನ
ಓಂ ನಮಃ ಪ್ರೇಮಂ
ಸುಂದರ ಸಮ್ಮೋಹಂ
ಕಾಯ ವಾಚ ಮನಸಾ ಜೀವ
ಅರ್ಪಿಸೊ ಶುಭಯೋಗಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ವಿರಹ ನಿವಾರಣಂ ಸ್ವರ್ಗಾರೋಹಣಂ
ನಖಶಿಖಾಂತ ಸುಖಪಾತಂ
ಹಿತ ಹಿತ ಅನುಭವಂ ಭಾವೋದ್ವೇಪನಂ
ಇತಿ ಮಿತಿ ಪರಿಧಿಯ ಸೀಮೋಲಂಘನಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ಮದನ ಮನೋಹರಂ ಅಚಲಾಲಿಂಗನಂ
ಸವಿಸ್ವರಾಗ ಅನುರಾಗಂ
ಉಸಿರುಸಿರುಸಿರಲೂ ದಿವ್ಯ ಸಂವೇದನಂ
ಅಣುಅಣುಅಣುವಲು ಪುಳಕ ಸಂಚಾಲನಂ
ಸಮಯಂ ಮಧುರಂ ಸನಿಹಂ ಮಧುರಂ
ಮಿಲನೋತ್ಸವ ಮಧುರಂ
ನಿರಗಮಗಮಗ ಮಗರಿದನಿರಿರಿನ