Maar Maar Maar Lyrics

ಮಾರ್‌ ಮಾರ್‌ ಮಾರ್ Lyrics

in Arjun Gowda

in ಅರ್ಜುನ್‌ ಗೌಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್

ಗಂಡಭೇರುಂಡ
ಚಂಡ ಪ್ರಚಂಡ
ಬಂಡ ಜಗ ಬಂಡ
ಮೊಂಡ ಬಲು ಮೊಂಡ
ಬಂದ್ರೆ ಸಾಕು
ಭೂಕಂಪ ಗ್ಯಾರಂಟಿ
ಇವನೇ ನಮ್ಮ ಅರ್ಜುನ್ ಗೌಡ...

 
ಖಡಕ್ಕು ನೋಟ
ರಗಡ್ ಆಟ
ಕಿರಿಕ್ಕು ಮಾಡೋರ್ಗೆ
ಕೊಡ್ತಾನೆ ಕಾಟ
ಭಯವ ಭರಿಸೊ
ಬೆವರು ತರಿಸೊ
ಹೆಸರೆ ನಮ್ಮ ಅರ್ಜುನ್ ಗೌಡ

ಮಾರ್ ಮಾರ್ ಮಾರ್
ಇಲ್ಲಿ ಲೈಫೆ ಒಂದು ವಾರು
ಮಾರ್ ಮಾರ್ ಮಾರ್
ಇಲ್ಲಿ ಪ್ರತಿಯೊಬ್ಬ ಸ್ಟಾರು...
ಮಾರ್ ಮಾರ್ ಮಾರ್
ಇದೊ ಹಾವಳೀನೆ ಜೋರು
ಮಾರ್ ಮಾರ್ ಮಾರ್
ನಮ್ಮನ್ ತಡೆಯೋರು ಯಾರು

ಚಾಲಾಕಿ ನೋಟದ ಚತುರ
ರಕ್ಕಸ ಗುಣದ ಅಸುರ
ಒಬ್ಬಂಟಿ ನಿಂತರು ಸಮರ
ಗೆಲುವು ಇವನಿಗೆ ಅಮರ ಹಹಹ

ಕರೆಂಟಿಗಿಂತ ಪವರು
ಇವನಿಗಿಲ್ಲ ಫಿಯರು
ಕೋಪನೆ ಮೀಟರ್ರು
ದೂರ ಇದ್ರೆ ಬೆಟರು..

ಮಾರ್ ಮಾರ್ ಮಾರ್
ಇಲ್ಲಿ ಲೈಫೆ ಒಂದು ವಾರು
ಮಾರ್ ಮಾರ್ ಮಾರ್
ಇಲ್ಲಿ ಪ್ರತಿಯೊಬ್ಬ ಸ್ಟಾರು...
ಮಾರ್ ಮಾರ್ ಮಾರ್
ಇದೊ ಹಾವಳೀನೆ ಜೋರು
ಮಾರ್ ಮಾರ್ ಮಾರ್
ನಮ್ಮನ್ ತಡೆಯೋರು ಯಾರು

ಈ ಚಿರತೆಯ ವೇಗಕ್ಕೆ ಇಲ್ಲವೋ ಕಡಿವಾಣ
ಕಾಂಕ್ರೀಟ್ ಕಾಡಿಗೆ ಇವನೊಬ್ಬನೆ ಸುಲ್ತಾನ
ಒಬ್ಬನಾದ್ರು ಇವನ ಮುಂದೆ
ತೊಡೆ ತಟ್ಟಿ ನಿಲ್ತಾನ...
ಕರೆದು ನೋಡು ಕರೆದು ನೋಡು
ಯಾವನಾದರೂ ಬರ್ತಾನ
ಒಳ್ಳೆಯವರಿಗೆ ಒಳ್ಳೆಯವನು
ಕೆಟ್ಟವರಿಗೆ ಸೈತಾನು
ಮಾಡಿದ್ದೇನೆ ಕಾನೂನು
ಊರಿಗೆಲ್ಲಾ ಬೇಕಿವನು
ಎಂಟ್ರಿಗೇನೆ ಸುಸ್ತಾಗವ್ರೆ
ಬಂದ ಮೇಲಂತು ಫೀವರ್
ಕೊಡು ಒಂದೊಂದು ಏಟಿಗೂ
ಸುಡುಗಾಡು ಗ್ಯಾರಂಟಿ
ಎದೆಯ ಸೀಳೋ ಹಂಟರ್

 
ಬೆಂಕಿಯ ಚೆಂಡು
ಪಿರಂಗಿ ಗುಂಡು
ಮಂಡ್ಯದ ಗಂಡು
ಇವ್ನೇ ಸಿಡಿಗುಂಡು
 
ಸಹನೇಲಿ ಬುದ್ಧ
ನ್ಯಾಯಕ್ಕೆ ಬದ್ಧ
ಎಲ್ಲಕ್ಕೂ ಸಿದ್ದ
ಅರ್ಜುನ್‌ ಗೌಡ
 
ಗೆದ್ದೋರ್ಗೆ ರುದ್ರ
ನಂಬ್ದೋರ್ಗೆ ಭದ್ರ
ನೋಡ್ದೋರ್ಗೆ ರೌದ್ರ
ಮುಟ್ಟಿದ್ರೆ ಚಿದ್ರ
ಪ್ರೀತಿಗೆ ಸೋತು
ತಿಮಿರಿಗ್‌ ಇನ್ನೊಂದ್‌ ಹೆಸರೆ
ಅರ್ಜುನ್‌ ಗೌಡ
 
||ಮಾರ್ ಮಾರ್ ಮಾರ್
ಇಲ್ಲಿ ಲೈಫೆ ಒಂದು ವಾರು
ಮಾರ್ ಮಾರ್ ಮಾರ್
ಇಲ್ಲಿ ಪ್ರತಿಯೊಬ್ಬ ಸ್ಟಾರು...
ಮಾರ್ ಮಾರ್ ಮಾರ್
ಇದೊ ಹಾವಳೀನೆ ಜೋರು
ಮಾರ್ ಮಾರ್ ಮಾರ್
ನಮ್ಮನ್ ತಡೆಯೋರು ಯಾರು||


 

ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್
ಮಾರ್ ಮಾರ್ ಮಾರ್

ಗಂಡಭೇರುಂಡ
ಚಂಡ ಪ್ರಚಂಡ
ಬಂಡ ಜಗ ಬಂಡ
ಮೊಂಡ ಬಲು ಮೊಂಡ
ಬಂದ್ರೆ ಸಾಕು
ಭೂಕಂಪ ಗ್ಯಾರಂಟಿ
ಇವನೇ ನಮ್ಮ ಅರ್ಜುನ್ ಗೌಡ...

 
ಖಡಕ್ಕು ನೋಟ
ರಗಡ್ ಆಟ
ಕಿರಿಕ್ಕು ಮಾಡೋರ್ಗೆ
ಕೊಡ್ತಾನೆ ಕಾಟ
ಭಯವ ಭರಿಸೊ
ಬೆವರು ತರಿಸೊ
ಹೆಸರೆ ನಮ್ಮ ಅರ್ಜುನ್ ಗೌಡ

ಮಾರ್ ಮಾರ್ ಮಾರ್
ಇಲ್ಲಿ ಲೈಫೆ ಒಂದು ವಾರು
ಮಾರ್ ಮಾರ್ ಮಾರ್
ಇಲ್ಲಿ ಪ್ರತಿಯೊಬ್ಬ ಸ್ಟಾರು...
ಮಾರ್ ಮಾರ್ ಮಾರ್
ಇದೊ ಹಾವಳೀನೆ ಜೋರು
ಮಾರ್ ಮಾರ್ ಮಾರ್
ನಮ್ಮನ್ ತಡೆಯೋರು ಯಾರು

ಚಾಲಾಕಿ ನೋಟದ ಚತುರ
ರಕ್ಕಸ ಗುಣದ ಅಸುರ
ಒಬ್ಬಂಟಿ ನಿಂತರು ಸಮರ
ಗೆಲುವು ಇವನಿಗೆ ಅಮರ ಹಹಹ

ಕರೆಂಟಿಗಿಂತ ಪವರು
ಇವನಿಗಿಲ್ಲ ಫಿಯರು
ಕೋಪನೆ ಮೀಟರ್ರು
ದೂರ ಇದ್ರೆ ಬೆಟರು..

ಮಾರ್ ಮಾರ್ ಮಾರ್
ಇಲ್ಲಿ ಲೈಫೆ ಒಂದು ವಾರು
ಮಾರ್ ಮಾರ್ ಮಾರ್
ಇಲ್ಲಿ ಪ್ರತಿಯೊಬ್ಬ ಸ್ಟಾರು...
ಮಾರ್ ಮಾರ್ ಮಾರ್
ಇದೊ ಹಾವಳೀನೆ ಜೋರು
ಮಾರ್ ಮಾರ್ ಮಾರ್
ನಮ್ಮನ್ ತಡೆಯೋರು ಯಾರು

ಈ ಚಿರತೆಯ ವೇಗಕ್ಕೆ ಇಲ್ಲವೋ ಕಡಿವಾಣ
ಕಾಂಕ್ರೀಟ್ ಕಾಡಿಗೆ ಇವನೊಬ್ಬನೆ ಸುಲ್ತಾನ
ಒಬ್ಬನಾದ್ರು ಇವನ ಮುಂದೆ
ತೊಡೆ ತಟ್ಟಿ ನಿಲ್ತಾನ...
ಕರೆದು ನೋಡು ಕರೆದು ನೋಡು
ಯಾವನಾದರೂ ಬರ್ತಾನ
ಒಳ್ಳೆಯವರಿಗೆ ಒಳ್ಳೆಯವನು
ಕೆಟ್ಟವರಿಗೆ ಸೈತಾನು
ಮಾಡಿದ್ದೇನೆ ಕಾನೂನು
ಊರಿಗೆಲ್ಲಾ ಬೇಕಿವನು
ಎಂಟ್ರಿಗೇನೆ ಸುಸ್ತಾಗವ್ರೆ
ಬಂದ ಮೇಲಂತು ಫೀವರ್
ಕೊಡು ಒಂದೊಂದು ಏಟಿಗೂ
ಸುಡುಗಾಡು ಗ್ಯಾರಂಟಿ
ಎದೆಯ ಸೀಳೋ ಹಂಟರ್

 
ಬೆಂಕಿಯ ಚೆಂಡು
ಪಿರಂಗಿ ಗುಂಡು
ಮಂಡ್ಯದ ಗಂಡು
ಇವ್ನೇ ಸಿಡಿಗುಂಡು
 
ಸಹನೇಲಿ ಬುದ್ಧ
ನ್ಯಾಯಕ್ಕೆ ಬದ್ಧ
ಎಲ್ಲಕ್ಕೂ ಸಿದ್ದ
ಅರ್ಜುನ್‌ ಗೌಡ
 
ಗೆದ್ದೋರ್ಗೆ ರುದ್ರ
ನಂಬ್ದೋರ್ಗೆ ಭದ್ರ
ನೋಡ್ದೋರ್ಗೆ ರೌದ್ರ
ಮುಟ್ಟಿದ್ರೆ ಚಿದ್ರ
ಪ್ರೀತಿಗೆ ಸೋತು
ತಿಮಿರಿಗ್‌ ಇನ್ನೊಂದ್‌ ಹೆಸರೆ
ಅರ್ಜುನ್‌ ಗೌಡ
 
||ಮಾರ್ ಮಾರ್ ಮಾರ್
ಇಲ್ಲಿ ಲೈಫೆ ಒಂದು ವಾರು
ಮಾರ್ ಮಾರ್ ಮಾರ್
ಇಲ್ಲಿ ಪ್ರತಿಯೊಬ್ಬ ಸ್ಟಾರು...
ಮಾರ್ ಮಾರ್ ಮಾರ್
ಇದೊ ಹಾವಳೀನೆ ಜೋರು
ಮಾರ್ ಮಾರ್ ಮಾರ್
ನಮ್ಮನ್ ತಡೆಯೋರು ಯಾರು||


 

Maar Maar Maar song lyrics from Kannada Movie Arjun Gowda starring Prajwal Devraj, Priyanka Thim?mesh, Sparsha Rekha, Lyrics penned by Lucky Shankar, Chirayu Maddy Sung by Anthony Daasan, Chirayu Maddy, Music Composed by Dharma Vish, film is Directed by Lucky shankar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ