ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು
ಇದು ಯಾರ ಕೋಪವೋ
ಇದು ಯಾರ ಶಾಪವೋ
ಕಾಣದೆ ಹೋದೆಯ ನೀನು
ಏಕಾಂಗಿಯಾದೆ ನಾನು
ಓ ಕಾಲವೇ ಇದು ನ್ಯಾಯವೇ
ನಿನ್ನಾಟಕೆ ಕೊನೆ ಇಲ್ಲವೆ
ಹಣೆಬರಹಕೆ ಬಲಿಯಾದೆ ನಾ
ಬದುಕಿದ್ದರೂ ಶವವಾದೆ ನಾ
ಒದರಾಡಿದೆ ಪದರಾಡಿದೆ
ಮಿಡುಕಾಡಿದೆ ಹುಡುಕಾಡಿದೆ
ಇದು ಏತಕೆ ಹೀಗಾಗಿದೆ
ಎದೆಯು ಒಡೆದು ಹೋಳಾಗಿದೆ
ಹಗಲು ಇರುಳು ಒಂದೇ ಸಮನೆ
ಎಡೆಬಿಡದ ವೇದನೆ ನನ್ನ ಕಾಡಿದೆ
ಈ ರೋಗಕೆ ಮದ್ದಿಲ್ಲವೇ
ಉಪಚರಿಸಲು ಬರಬಾರದೆ
ಕಣ್ಣೀರಿದು ಕಡಲಾಗಿದೆ
ಮನ ಮಸಣದ ಮಡುವಾಗಿದೆ
||ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು||
ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು
ಇದು ಯಾರ ಕೋಪವೋ
ಇದು ಯಾರ ಶಾಪವೋ
ಕಾಣದೆ ಹೋದೆಯ ನೀನು
ಏಕಾಂಗಿಯಾದೆ ನಾನು
ಓ ಕಾಲವೇ ಇದು ನ್ಯಾಯವೇ
ನಿನ್ನಾಟಕೆ ಕೊನೆ ಇಲ್ಲವೆ
ಹಣೆಬರಹಕೆ ಬಲಿಯಾದೆ ನಾ
ಬದುಕಿದ್ದರೂ ಶವವಾದೆ ನಾ
ಒದರಾಡಿದೆ ಪದರಾಡಿದೆ
ಮಿಡುಕಾಡಿದೆ ಹುಡುಕಾಡಿದೆ
ಇದು ಏತಕೆ ಹೀಗಾಗಿದೆ
ಎದೆಯು ಒಡೆದು ಹೋಳಾಗಿದೆ
ಹಗಲು ಇರುಳು ಒಂದೇ ಸಮನೆ
ಎಡೆಬಿಡದ ವೇದನೆ ನನ್ನ ಕಾಡಿದೆ
ಈ ರೋಗಕೆ ಮದ್ದಿಲ್ಲವೇ
ಉಪಚರಿಸಲು ಬರಬಾರದೆ
ಕಣ್ಣೀರಿದು ಕಡಲಾಗಿದೆ
ಮನ ಮಸಣದ ಮಡುವಾಗಿದೆ
||ಕನವರಿಕೆ ನಿನ್ನದೆ
ಚಡಪಡಿಕೆ ನಿನ್ನದೆ
ಕಲಕಿದೆ ನನ್ನೊಡಲನ್ನು
ಹೇಗಿರಲಿ ಹೇಳೆ ಇನ್ನು||
Kanavarike Ninnade song lyrics from Kannada Movie Arjun Gowda starring Prajwal Devraj, Priyanka Thim?mesh, Sparsha Rekha, Lyrics penned by Raghavendra KamathSung by Sanjith Hegde, Music Composed by Dharma Vish, film is Directed by Lucky shankar and film is released on 2021