ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ನ್ಯಾಯಕ್ಕೆ ಸೋಲಿಲ್ಲ ಮೋಸಕ್ಕೆ ಜಯವಿಲ್ಲ
ಕೆಟ್ಟೋರ್ನ ಒದ್ದು ನಾವ್ ಬುದ್ದಿ ಕಲಿಸೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಗುಳ್ಳೆನರಿಯ ಮಾತ ಕೇಳಿ ಕಾಗೆ ಹಾಡಿತು ಕಾ ಕಾ
ಮಾಂಸವು ಬಾಯಿಂದ ಬಿತ್ತು ನರಿ ಮಾಡಿತು ಟಾಟಾ
ಸಕ್ಕರೆಯ ಮಾತಿಗೆ ಸಿಕ್ಕ ಕೊಕ್ಕರೆ ನೀನಾಗಬೇಡ
ಚದುರಂಗದಾಟವಿದು ನೀ ಸೋಲಬೇಡ ಆ
ಮೋಸಕ್ಕೆ ಮೋಸ ಗೂಸಕ್ಕೆ ಗೂಸ
ಪ್ರೀತಿಗೆ ಪ್ರೀತಿ ನಂಬಿಕೆ ಣಿತಿ
ಒಗ್ಗಟ್ಟು ಬೇಕು ಅನ್ಯಾಯ ಅಳಿಸೋಕೆ
ಚಾಲಾಕು ಬೇಕು ಕಳ್ರನ್ನ ಹಿಡಿಯೋಕೆ
ಚಾಲಾಕು ಬೇಕು ಕಳ್ರನ್ನ ಹಿಡಿಯೋಕೆ
ಚಾಲಾಕು ಬೇಕು ಕಳ್ರನ್ನ ಹಿಡಿಯೋಕೆ
ಆ ಕುರಿಗಳ ವೇಷದಲ್ಲಿ ತೋಳ ಬಂತು ತೋಳ
ತೋಳಕ್ಕು ತೋಡುವೆವು ಆಳವಾದ ಹಳ್ಳ
ಬಲೆ ಹೆಣೆದು ಎಸೆದ ಜೇಡನದು ಬರಿ ಮಾತು
ತಿಳಿದಿಲ್ಲ ಜೇಡನಿಗೆ ಬಲೆ ತುಂಬ ತೂತು
ಹಣ್ಣು ತಿಂದೋನು ತಪ್ಪಿಸ್ಕೊಂತಾನೆ
ಸಿಪ್ಪೆ ತಿಂದೋನು ಸಿಕ್ಕಾಕೊಂತಾನೆ
ಇದು ಪಂಚತಂತ್ರ ನಾವ್ ಬದುಕೋಕೆ ಮಂತ್ರ
ಈ ಮಂತ್ರದಿಂದ ಪಡಿಬೇಕು ಸ್ವಾತಂತ್ರ
ಈ ಮಂತ್ರದಿಂದ ಪಡಿಬೇಕು ಸ್ವಾತಂತ್ರ
ಈ ಮಂತ್ರದಿಂದ ಪಡಿಬೇಕು ಸ್ವಾತಂತ್ರ
ಆ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಕಳ್ಳರಿಗೊಂದು ಕಾಲ ಪೊಲೀಸರಿಗೊಂದು ಕಾಲ
ಕಬ್ಬಿಣವು ಕಾದುಕೆಂಪಾದಾಗ ಎತ್ತೆತ್ತಿ ಬಡಿಯೊ
ಸರಿಯಾದ ಕಾಲ ಬರೋತನಕ ತಡಿಯೋ
||ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ನ್ಯಾಯಕ್ಕೆ ಸೋಲಿಲ್ಲ ಮೋಸಕ್ಕೆ ಜಯವಿಲ್ಲ
ಕೆಟ್ಟೋರ್ನ ಒದ್ದು ನಾವ್ ಬುದ್ದಿ ಕಲಿಸೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ ||
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ ||
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ನ್ಯಾಯಕ್ಕೆ ಸೋಲಿಲ್ಲ ಮೋಸಕ್ಕೆ ಜಯವಿಲ್ಲ
ಕೆಟ್ಟೋರ್ನ ಒದ್ದು ನಾವ್ ಬುದ್ದಿ ಕಲಿಸೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಗುಳ್ಳೆನರಿಯ ಮಾತ ಕೇಳಿ ಕಾಗೆ ಹಾಡಿತು ಕಾ ಕಾ
ಮಾಂಸವು ಬಾಯಿಂದ ಬಿತ್ತು ನರಿ ಮಾಡಿತು ಟಾಟಾ
ಸಕ್ಕರೆಯ ಮಾತಿಗೆ ಸಿಕ್ಕ ಕೊಕ್ಕರೆ ನೀನಾಗಬೇಡ
ಚದುರಂಗದಾಟವಿದು ನೀ ಸೋಲಬೇಡ ಆ
ಮೋಸಕ್ಕೆ ಮೋಸ ಗೂಸಕ್ಕೆ ಗೂಸ
ಪ್ರೀತಿಗೆ ಪ್ರೀತಿ ನಂಬಿಕೆ ಣಿತಿ
ಒಗ್ಗಟ್ಟು ಬೇಕು ಅನ್ಯಾಯ ಅಳಿಸೋಕೆ
ಚಾಲಾಕು ಬೇಕು ಕಳ್ರನ್ನ ಹಿಡಿಯೋಕೆ
ಚಾಲಾಕು ಬೇಕು ಕಳ್ರನ್ನ ಹಿಡಿಯೋಕೆ
ಚಾಲಾಕು ಬೇಕು ಕಳ್ರನ್ನ ಹಿಡಿಯೋಕೆ
ಆ ಕುರಿಗಳ ವೇಷದಲ್ಲಿ ತೋಳ ಬಂತು ತೋಳ
ತೋಳಕ್ಕು ತೋಡುವೆವು ಆಳವಾದ ಹಳ್ಳ
ಬಲೆ ಹೆಣೆದು ಎಸೆದ ಜೇಡನದು ಬರಿ ಮಾತು
ತಿಳಿದಿಲ್ಲ ಜೇಡನಿಗೆ ಬಲೆ ತುಂಬ ತೂತು
ಹಣ್ಣು ತಿಂದೋನು ತಪ್ಪಿಸ್ಕೊಂತಾನೆ
ಸಿಪ್ಪೆ ತಿಂದೋನು ಸಿಕ್ಕಾಕೊಂತಾನೆ
ಇದು ಪಂಚತಂತ್ರ ನಾವ್ ಬದುಕೋಕೆ ಮಂತ್ರ
ಈ ಮಂತ್ರದಿಂದ ಪಡಿಬೇಕು ಸ್ವಾತಂತ್ರ
ಈ ಮಂತ್ರದಿಂದ ಪಡಿಬೇಕು ಸ್ವಾತಂತ್ರ
ಈ ಮಂತ್ರದಿಂದ ಪಡಿಬೇಕು ಸ್ವಾತಂತ್ರ
ಆ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಕಳ್ಳರಿಗೊಂದು ಕಾಲ ಪೊಲೀಸರಿಗೊಂದು ಕಾಲ
ಕಬ್ಬಿಣವು ಕಾದುಕೆಂಪಾದಾಗ ಎತ್ತೆತ್ತಿ ಬಡಿಯೊ
ಸರಿಯಾದ ಕಾಲ ಬರೋತನಕ ತಡಿಯೋ
||ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ನ್ಯಾಯಕ್ಕೆ ಸೋಲಿಲ್ಲ ಮೋಸಕ್ಕೆ ಜಯವಿಲ್ಲ
ಕೆಟ್ಟೋರ್ನ ಒದ್ದು ನಾವ್ ಬುದ್ದಿ ಕಲಿಸೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ ||
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ
ಸತ್ಯನ ಗೆಲ್ಸಿ ಸಂತೋಷ ಪಡೆಯೋಣ ||
Sathyakke Savilla song lyrics from Kannada Movie Arjun Abhimanyu starring Tiger Prabhakar, Jaggesh, Srikanya, Lyrics penned bySung by , Music Composed by Rajan-Nagendra, film is Directed by Prabhakar and film is released on 1998