ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ
ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ
ಮುಂಜಾನೆಯಿಂದ ಮುಸ್ಸಂಜೆವರೆಗೆ
ಪ್ರೀತಿಸೋದೊಂದೆ ಉದ್ಯೋಗ ನಮಗೆ
ಇನ್ನೇಕೆ ಈ ಅಂತರ
||ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ||
ನರಗಳೆಲ್ಲ ಸ್ವರಗಳಾಯ್ತು ಮನ್ಮಥ ಸಂಗೀತಗಾರ
ಮುಗಿಲ ಬೆಟ್ಟ ಬೆರೆವ ಹಾಗೆ ನಿನ್ನನ್ನು ನಾ ಸೇರಬೇಕು
ಮೈಯ್ಯ ಮೀಟಿ ಹುಮ್ಮೊ ಧಾಟಿ ಬಾ ಬಾರೆ ಬಾ ಎಂದಿದೆ
ಏ ಏಏ ಪ್ರೀತಿ ಪ್ರಾಯ ಬಂದಾಗ ಏನೊ ಆತುರ
ಏ ಏಏ ಪ್ರೀತಿ ಪ್ರಾಯ ಬಂದಾಗ ಏನೊ ಆತುರ
ಹಗಲು ರಾತ್ರಿ ನಿನ್ನದೆ ಚಿಂತೆ ನಿನ್ನನ್ನೆ ನೆನೆದು
ತುಂಬಾನೆ ಕುಂತೆ ಇನ್ನಾದ್ರು ಸೇರೋಣ ಬಾ
ಏ ಏಏ ಈ ಈ ಪ್ರಾಯ ಬಂದಾಗ ಏನೊ ಆತುರ
ಮನಸ್ಸು ಬೇಗ ಕರಗೊ ಬೆಣ್ಣೆ
ನೀ ಸೇರೆ ಶೃಂಗಾರ ಪಾಕ
ಕನಸ್ಸು ಈಗ ಚಿನ್ನದ ಮೊಟ್ಟೆ
ಒಂದಾಗಿ ಕೊಡಬೇಕು ಶಾಖ
ಬಿಸಿಯ ಜೋರು ತಂಪು ನೀರು
ನೀ ನೀಡೊ ಈ ಪ್ರೇಮವೇ
||ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ
ಏ ಏಏ ಪ್ರೀತಿ ಪ್ರಾಯ ಬಂದಾಗ ಏನೊ ಆತುರ
ಮುಂಜಾನೆಯಿಂದ ಮುಸ್ಸಂಜೆವರೆಗೆ
ಪ್ರೀತಿಸೋದೊಂದೆ ಉದ್ಯೋಗ ನಮಗೆ
ಇನ್ನೇಕೆ ಈ ಅಂತರ
||ಆ ಆಹ ಪ್ರೀತಿ ರೂಪ ಕಂಡಾಗ ಹ್ಮ್ ಹ್ಮ್ ಹ್ಮ್ ಹ್ಮ್
ಏ ಏಏ ಪ್ರೀತಿ ಪ್ರಾಯ ಬಂದಾಗ ಲಲಲಲಲಲಲ||
ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ
ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ
ಮುಂಜಾನೆಯಿಂದ ಮುಸ್ಸಂಜೆವರೆಗೆ
ಪ್ರೀತಿಸೋದೊಂದೆ ಉದ್ಯೋಗ ನಮಗೆ
ಇನ್ನೇಕೆ ಈ ಅಂತರ
||ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ||
ನರಗಳೆಲ್ಲ ಸ್ವರಗಳಾಯ್ತು ಮನ್ಮಥ ಸಂಗೀತಗಾರ
ಮುಗಿಲ ಬೆಟ್ಟ ಬೆರೆವ ಹಾಗೆ ನಿನ್ನನ್ನು ನಾ ಸೇರಬೇಕು
ಮೈಯ್ಯ ಮೀಟಿ ಹುಮ್ಮೊ ಧಾಟಿ ಬಾ ಬಾರೆ ಬಾ ಎಂದಿದೆ
ಏ ಏಏ ಪ್ರೀತಿ ಪ್ರಾಯ ಬಂದಾಗ ಏನೊ ಆತುರ
ಏ ಏಏ ಪ್ರೀತಿ ಪ್ರಾಯ ಬಂದಾಗ ಏನೊ ಆತುರ
ಹಗಲು ರಾತ್ರಿ ನಿನ್ನದೆ ಚಿಂತೆ ನಿನ್ನನ್ನೆ ನೆನೆದು
ತುಂಬಾನೆ ಕುಂತೆ ಇನ್ನಾದ್ರು ಸೇರೋಣ ಬಾ
ಏ ಏಏ ಈ ಈ ಪ್ರಾಯ ಬಂದಾಗ ಏನೊ ಆತುರ
ಮನಸ್ಸು ಬೇಗ ಕರಗೊ ಬೆಣ್ಣೆ
ನೀ ಸೇರೆ ಶೃಂಗಾರ ಪಾಕ
ಕನಸ್ಸು ಈಗ ಚಿನ್ನದ ಮೊಟ್ಟೆ
ಒಂದಾಗಿ ಕೊಡಬೇಕು ಶಾಖ
ಬಿಸಿಯ ಜೋರು ತಂಪು ನೀರು
ನೀ ನೀಡೊ ಈ ಪ್ರೇಮವೇ
||ಆ ಆಹ ಪ್ರೀತಿ ರೂಪ ಕಂಡಾಗ ಏನೊ ಕಾತುರ
ಏ ಏಏ ಪ್ರೀತಿ ಪ್ರಾಯ ಬಂದಾಗ ಏನೊ ಆತುರ
ಮುಂಜಾನೆಯಿಂದ ಮುಸ್ಸಂಜೆವರೆಗೆ
ಪ್ರೀತಿಸೋದೊಂದೆ ಉದ್ಯೋಗ ನಮಗೆ
ಇನ್ನೇಕೆ ಈ ಅಂತರ
||ಆ ಆಹ ಪ್ರೀತಿ ರೂಪ ಕಂಡಾಗ ಹ್ಮ್ ಹ್ಮ್ ಹ್ಮ್ ಹ್ಮ್
ಏ ಏಏ ಪ್ರೀತಿ ಪ್ರಾಯ ಬಂದಾಗ ಲಲಲಲಲಲಲ||
Aa Ha Ee Roopa song lyrics from Kannada Movie Arjun Abhimanyu starring Tiger Prabhakar, Jaggesh, Srikanya, Lyrics penned bySung by , Music Composed by Rajan-Nagendra, film is Directed by Prabhakar and film is released on 1998