ಒಲವಿನ ಗುಡಿಯಲಿ ಮಮತೆಯ ಮಡಿಲಲಿ
ಸಂತೋಷ ತಂದಂತ ಶುಭದಿನ
ಅನುಜನ ಜನ್ಮದಿನ ಒಂದೆ ದಿನ ಬಂದಾಗ
ನಮಗೆಲ್ಲ ಸಂಭ್ರಮ
ಒಲವಿನ ಗುಡಿಯಲಿ ಮಮತೆಯ ಮಡಿಲಲಿ
ಸಂತೋಷ ತಂದಂತ ಶುಭದಿನ
ನಲಿಯುತಲಿ ತಾಯ ಮಡಿಲ್ಲಲಿ
ಬೆಳೆಯುತಲಿ ತಂದೆ ನೆರಳಲಿ
ನನಗಾಗಿ ಹಾಡಿದರು ಅಜ್ಜಿ ಇಂಪಾದ ಲಾಲಿಲಾಲಿ
ಜನ್ಮ ನೀಡಿದಂತ ತಾಯಿ ತಂದೆ
ಬಯಸುವುದೆ ನಿಮ್ಮ ಹಿತವಂತೆ
ನಿಮಗಾಗಿ ನಾನು ಹರಸುವೆನು ಚಿರಕಾಲ ಬಾಳುವಂತೆ
ಎಲ್ಲ ಸೇರಿ ಪ್ರೀತಿ ತೋರಿ ಹಾಡು ಗಾನ ಸುಖ ತಂದ ಬಾಳೆ ನಂದನ
||ಒಲವಿನ ಗುಡಿಯಲಿ ಮಮತೆಯ ಮಡಿಲಲಿ
ಸಂತೋಷ ತಂದಂತ ಶುಭದಿನ||
ಒಲವಿನ ಗುಡಿಯಲಿ ಮಮತೆಯ ಮಡಿಲಲಿ
ಸಂತೋಷ ತಂದಂತ ಶುಭದಿನ
ಅನುಜನ ಜನ್ಮದಿನ ಒಂದೆ ದಿನ ಬಂದಾಗ
ನಮಗೆಲ್ಲ ಸಂಭ್ರಮ
ಒಲವಿನ ಗುಡಿಯಲಿ ಮಮತೆಯ ಮಡಿಲಲಿ
ಸಂತೋಷ ತಂದಂತ ಶುಭದಿನ
ನಲಿಯುತಲಿ ತಾಯ ಮಡಿಲ್ಲಲಿ
ಬೆಳೆಯುತಲಿ ತಂದೆ ನೆರಳಲಿ
ನನಗಾಗಿ ಹಾಡಿದರು ಅಜ್ಜಿ ಇಂಪಾದ ಲಾಲಿಲಾಲಿ
ಜನ್ಮ ನೀಡಿದಂತ ತಾಯಿ ತಂದೆ
ಬಯಸುವುದೆ ನಿಮ್ಮ ಹಿತವಂತೆ
ನಿಮಗಾಗಿ ನಾನು ಹರಸುವೆನು ಚಿರಕಾಲ ಬಾಳುವಂತೆ
ಎಲ್ಲ ಸೇರಿ ಪ್ರೀತಿ ತೋರಿ ಹಾಡು ಗಾನ ಸುಖ ತಂದ ಬಾಳೆ ನಂದನ
||ಒಲವಿನ ಗುಡಿಯಲಿ ಮಮತೆಯ ಮಡಿಲಲಿ
ಸಂತೋಷ ತಂದಂತ ಶುಭದಿನ||