Namma Samsara Ananda Sagara Lyrics

in Arishina Kumkuma

Namma Samsara Ananda Sagara Lyrics

in Arishina Kumkuma

Video:

LYRIC

-
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಚೆಲುವಿನ ಬಾಳಿಗೆ ಒಲುಮೆಯ ದೇವರು
ದೇವರು ಹರಸಲು ಆನಂದ ಕಂಡು
ಬಾಳೆ ಬಂಗಾರ
ಬಾಳೆ ಬಂಗಾರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
 
ಜೇನಿನಗೂಡು ಪ್ರೀತಿಯ ಬೀಡು
ನಮ್ಮಯ ಈ ಮನೆಯು
ತಾಯಿಯ ಮಮತೆ ಕಾವಲು ಇರಲು
ಇದಕ್ಕಿಲ್ಲ ಕೊನೆಯೂ
 
ಜೇನಿನಗೂಡು ಪ್ರೀತಿಯ ಬೀಡು
ನಮ್ಮಯ ಈ ಮನೆಯು
ತಾಯಿಯ ಮಮತೆ ಕಾವಲು ಇರಲು
ಇದಕ್ಕಿಲ್ಲ ಕೊನೆಯೂ
 
ವಾತ್ಸಲ್ಯ ಗಂಗೆ ಹರಿದು
ನಗುನಗುತ ನಲ್ಮೆ ಕಂಡು
ಈ ಪ್ರೀತಿ ಮಮತೆ ಬೆಸುಗೆ
ತಂದಿಹುದು ಸ್ವರ್ಗ ಧರೆಗೆ
 
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಚೆಲುವಿನ ಬಾಳಿಗೆ ಒಲುಮೆಯ ದೇವರು
ದೇವರು ಹರಸಲು ಆನಂದ ಕಂಡು
ಬಾಳೆ ಬಂಗಾರ
ಬಾಳೆ ಬಂಗಾರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ||
 
ಮನೆಯಲಿ ಎಲ್ಲರು ನಗುತ ಇರಲು
ಸೌಭಾಗ್ಯ ಸಿಂಧೂರ
ತಂದೆ ತಾಯಿ ಎಲ್ಲ ಕೂಡಿ ಅಕ್ಕರೆ ಸಂಸಾರ
ಮನೆಯಲಿ ಎಲ್ಲರು ನಗುತ ಇರಲು
ಸೌಭಾಗ್ಯ ಸಿಂಧೂರ
ತಂದೆ ತಾಯಿ ಎಲ್ಲ ಕೂಡಿ ಅಕ್ಕರೆ ಸಂಸಾರ
ಜೊತೆಯಾಗಿ ಬಾಳರಥವು ಹರಿದಾಗ ಪ್ರೀತಿ ಪೂರ
ಸಂಬಂಧ ಸಿಹಿಯ ಸವಿದು  ಸಂಸಾರ ಮಧುರ ಮಧುರ
 
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಚೆಲುವಿನ ಬಾಳಿಗೆ ಒಲುಮೆಯ ದೇವರು
ದೇವರು ಹರಸಲು ಆನಂದ ಕಂಡು
ಬಾಳೆ ಬಂಗಾರ
ಬಾಳೆ ಬಂಗಾರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ||

LYRIC

-
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಚೆಲುವಿನ ಬಾಳಿಗೆ ಒಲುಮೆಯ ದೇವರು
ದೇವರು ಹರಸಲು ಆನಂದ ಕಂಡು
ಬಾಳೆ ಬಂಗಾರ
ಬಾಳೆ ಬಂಗಾರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
 
ಜೇನಿನಗೂಡು ಪ್ರೀತಿಯ ಬೀಡು
ನಮ್ಮಯ ಈ ಮನೆಯು
ತಾಯಿಯ ಮಮತೆ ಕಾವಲು ಇರಲು
ಇದಕ್ಕಿಲ್ಲ ಕೊನೆಯೂ
 
ಜೇನಿನಗೂಡು ಪ್ರೀತಿಯ ಬೀಡು
ನಮ್ಮಯ ಈ ಮನೆಯು
ತಾಯಿಯ ಮಮತೆ ಕಾವಲು ಇರಲು
ಇದಕ್ಕಿಲ್ಲ ಕೊನೆಯೂ
 
ವಾತ್ಸಲ್ಯ ಗಂಗೆ ಹರಿದು
ನಗುನಗುತ ನಲ್ಮೆ ಕಂಡು
ಈ ಪ್ರೀತಿ ಮಮತೆ ಬೆಸುಗೆ
ತಂದಿಹುದು ಸ್ವರ್ಗ ಧರೆಗೆ
 
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಚೆಲುವಿನ ಬಾಳಿಗೆ ಒಲುಮೆಯ ದೇವರು
ದೇವರು ಹರಸಲು ಆನಂದ ಕಂಡು
ಬಾಳೆ ಬಂಗಾರ
ಬಾಳೆ ಬಂಗಾರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ||
 
ಮನೆಯಲಿ ಹೆಂಡತಿ ನಗುತ ಇರಲು
ಸೌಭಾಗ್ಯ ಸಿಂಧೂರ
ತಂದೆ ತಾಯಿ ಎಲ್ಲ ಕೂಡಿ ಅಕ್ಕರೆ ಸಂಸಾರ
ಮನೆಯಲಿ ಹೆಂಡತಿ ನಗುತ ಇರಲು
ಸೌಭಾಗ್ಯ ಸಿಂಧೂರ
ತಂದೆ ತಾಯಿ ಎಲ್ಲ ಕೂಡಿ ಅಕ್ಕರೆ ಸಂಸಾರ
ಜೊತೆಯಾಗಿ ಬಾಳರಥವು ಹರಿದಾಗ ಪ್ರೀತಿ ಪೂರ
ಸಂಬಂಧ ಸಿಹಿಯ ಸವಿದು  ಸಂಸಾರ ಮಧುರ ಮಧುರ
 
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಚೆಲುವಿನ ಬಾಳಿಗೆ ಒಲುಮೆಯ ದೇವರು
ದೇವರು ಹರಸಲು ಆನಂದ ಕಂಡು
ಬಾಳೆ ಬಂಗಾರ
ಬಾಳೆ ಬಂಗಾರ
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ||

Namma Samsara Ananda Sagara song lyrics from Kannada Movie Arishina Kumkuma starring Malashree, Sridhar, Dileep, Lyrics penned bySung by G V Athri, Manjula Gururaj, Music Composed by V Manohar, film is Directed by G K Mudduraj and film is released on 1996