-
ಅಂಜದಿರು ಹೆಣ್ಣೆ
ಅಂಜದಿರು ಹೆಣ್ಣೆ ಅಳುಕದಿರು ಹೆಣ್ಣೆ
ಅಬಲೆ ನೀನಲ್ಲ ಸಬಲೆ ನೀನೆಲ್ಲ
ಎಲ್ಲ ಸಾಧಿಸಿ ತೋರಿಸು ಓ ಹೆಣ್ಣೆ
ಸಂಸಾರಕ್ಕೆ ಎಂದಿಗೂ ನೀ ಕಣ್ಣೆ
ಅಂಜದಿರು ಹೆಣ್ಣೆ
ನೋಯುತ ಬೇಯುತ ಭಾರವಾಯ್ತೆ ನಿನ್ನಯ ಹೃದಯ
ನೀತಿಯ ನೇಮದ ಸಂಕೋಲೆಯಾಯ್ತೆ ಸಂಪ್ರದಾಯ
ಕಿತ್ತೊಗೆ ಕಟ್ಟಳೆ ಕಂದಾಚಾರ
ಮಿಂಚಲಿ ನಿನ್ನಲಿ ಹೊಸತು ವಿಚಾರ
ಬವಣೆ ಕುಟುಂಬಕ್ಕೆ ನೀನೆ ದೀಪ ದಾರಿ
ಸುಖ ಸಂಸಾರಕ್ಕೆ ನೀನೆ ರುವಾರಿ
ಅಂಜದಿರು ಹೆಣ್ಣೆ
ಹೆಣ್ಣಿಗೆ ಹುಟ್ಟಿಂದ ಬಂದ ಭಾಗ್ಯ
ಅರಿಶಿನ ಕುಂಕುಮ
ಗಂಡನು ಅಳಿದರು ಇರಲಿ ಯೋಗ್ಯ
ಮುತ್ತೈದೆ ಸಂಭ್ರಮ
ಮುಡಿದುಕೊ ತುರುಬಿಗೆ ಮಲ್ಲಿಗೆ ಹೂವನು
ತೊಟ್ಟಿಕೊ ಕರದಲಿ ಬಳೆಗಳ ನೀನು
ಅಗ್ನಿಪರೀಕ್ಷೆಯ ಎದುರಿಸು ಧೈರ್ಯದಲ್ಲಿ
ನಿನ್ನ ಚರಿತ್ರೆಯು ಬರೆಯಲಿ ಬಣ್ಣದಲ್ಲಿ
||ಅಂಜದಿರು ಹೆಣ್ಣೆ
ಅಂಜದಿರು ಹೆಣ್ಣೆ ಅಳುಕದಿರು ಹೆಣ್ಣೆ
ಅಬಲೆ ನೀನಲ್ಲ ಸಬಲೆ ನೀನೆಲ್ಲ
ಎಲ್ಲ ಸಾಧಿಸಿ ತೋರಿಸು ಓ ಹೆಣ್ಣೆ
ಸಂಸಾರಕ್ಕೆ ಎಂದಿಗೂ ನೀ ಕಣ್ಣೆ
ಅಂಜದಿರು ಹೆಣ್ಣೆ ||
-
ಅಂಜದಿರು ಹೆಣ್ಣೆ
ಅಂಜದಿರು ಹೆಣ್ಣೆ ಅಳುಕದಿರು ಹೆಣ್ಣೆ
ಅಬಲೆ ನೀನಲ್ಲ ಸಬಲೆ ನೀನೆಲ್ಲ
ಎಲ್ಲ ಸಾಧಿಸಿ ತೋರಿಸು ಓ ಹೆಣ್ಣೆ
ಸಂಸಾರಕ್ಕೆ ಎಂದಿಗೂ ನೀ ಕಣ್ಣೆ
ಅಂಜದಿರು ಹೆಣ್ಣೆ
ನೋಯುತ ಬೇಯುತ ಭಾರವಾಯ್ತೆ ನಿನ್ನಯ ಹೃದಯ
ನೀತಿಯ ನೇಮದ ಸಂಕೋಲೆಯಾಯ್ತೆ ಸಂಪ್ರದಾಯ
ಕಿತ್ತೊಗೆ ಕಟ್ಟಳೆ ಕಂದಾಚಾರ
ಮಿಂಚಲಿ ನಿನ್ನಲಿ ಹೊಸತು ವಿಚಾರ
ಬವಣೆ ಕುಟುಂಬಕ್ಕೆ ನೀನೆ ದೀಪ ದಾರಿ
ಸುಖ ಸಂಸಾರಕ್ಕೆ ನೀನೆ ರುವಾರಿ
ಅಂಜದಿರು ಹೆಣ್ಣೆ
ಹೆಣ್ಣಿಗೆ ಹುಟ್ಟಿಂದ ಬಂದ ಭಾಗ್ಯ
ಅರಿಶಿನ ಕುಂಕುಮ
ಗಂಡನು ಅಳಿದರು ಇರಲಿ ಯೋಗ್ಯ
ಮುತ್ತೈದೆ ಸಂಭ್ರಮ
ಮುಡಿದುಕೊ ತುರುಬಿಗೆ ಮಲ್ಲಿಗೆ ಹೂವನು
ತೊಟ್ಟಿಕೊ ಕರದಲಿ ಬಳೆಗಳ ನೀನು
ಅಗ್ನಿಪರೀಕ್ಷೆಯ ಎದುರಿಸು ಧೈರ್ಯದಲ್ಲಿ
ನಿನ್ನ ಚರಿತ್ರೆಯು ಬರೆಯಲಿ ಬಣ್ಣದಲ್ಲಿ
||ಅಂಜದಿರು ಹೆಣ್ಣೆ
ಅಂಜದಿರು ಹೆಣ್ಣೆ ಅಳುಕದಿರು ಹೆಣ್ಣೆ
ಅಬಲೆ ನೀನಲ್ಲ ಸಬಲೆ ನೀನೆಲ್ಲ
ಎಲ್ಲ ಸಾಧಿಸಿ ತೋರಿಸು ಓ ಹೆಣ್ಣೆ
ಸಂಸಾರಕ್ಕೆ ಎಂದಿಗೂ ನೀ ಕಣ್ಣೆ
ಅಂಜದಿರು ಹೆಣ್ಣೆ ||
Anjadiru Henne Alukadiru Henne song lyrics from Kannada Movie Arishina Kumkuma starring Malashree, Sridhar, Dileep, Lyrics penned bySung by Dr Rajkumar, Music Composed by V Manohar, film is Directed by G K Mudduraj and film is released on 1996