Maduve Annodu Ondu Vyapara Lyrics

ಮದುವೆ ಅನ್ನೋದು ಒಂದು ವ್ಯಾಪಾರ Lyrics

in Arishina Kumkuma

in ಅರಿಶಿನ ಕುಂಕುಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ
ಇಲ್ಲಿ ಗೆಲ್ಲೋದು ಬರಿ ರೂಪಾಯಿ
ಪ್ರೀತಿಗಿಂತ ಹೆಚ್ಚು ರೂಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ
ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ
 
ಹಣವನ್ನು ಕೀಳೋಕೆ ರಣಹದ್ದು ಆಗ್ತಾರೆ
ಗಂಡಿನೋರ ಆಸೆಗೆ ಕೊನೆಯೆಲ್ಲಿ
ಬೀಗರ ಕಾಸಲ್ಲಿ ಜೂಜನ್ನು ಆಡ್ತಾನೆ
ಮೋಜನ್ನು ಮಾಡ್ತಾನೆ ಮಗನಿಲ್ಲಿ
ಎಷ್ಟೊಂದು ಶೋಷಣೆ ಎಷ್ಟೊಂದು ಯಾತನೆ
ಮದುವೆಯ ಶಾಸ್ತ್ರದ ನೆಪದಲ್ಲಿ
ಗಂಡಿನ ಕಡೆಯೋರ ಹುಚ್ಚಾಟ ದರ್ಬಾರು
ನೋಡ್ಬೇಕು ಮದುವೆಯ ಮನೆಯಲ್ಲಿ
ಕಣ್ಣೀರ ಕಡಲಲ್ಲಿ ತೊಳೆಯೋದೆ
ಹೆಣ್ಣನ್ನು ಹೆತ್ತೋರ  ಕಥೆಯಿಲ್ಲಿ
 
||ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ||
 
ಒಬ್ಬರ ಸುಖಕ್ಕಾಗಿ ಇನ್ನೊಬ್ಬರ ಬಲಿ ನೀಡಿ
ಮದುವೆಯ ಮಾಡ್ತಾರೆ ಜನರಿಲ್ಲಿ
ಸುಳ್ಳನ್ನು ಹೇಳುತ್ತ ಗಂಟನ್ನು ಹಾಕಿಸೊ
ದಲ್ಲಾಳಿ ಬ್ರಹ್ಮಂಗು ಮಿಗಿಲಿಲ್ಲಿ
ತಾಳಿಯ ಭಾಗ್ಯಕ್ಕೆ ಬಾಳೆಲ್ಲ ಕಳಿಬೇಕೆ
ಬೆಂಕಿಯ ಕಟ್ಕೊಂಡು ಸೆರಗಲ್ಲಿ
ಒಬ್ಬಳಿಗೆ ಬಡತನ ಒಬ್ಬಳಿಗೆ ಸಿರಿತನ
ಕೊಟ್ಕೊಂಡು ಬಂದಷ್ಟೆ ಸುಖವಿಲ್ಲಿ
ದವಲತ್ತು ಕಂಡಾಗ ಕವಲತ್ತು ಆದೋರು
ಹುಡುಕ್ಯಾರೊ ದುಖದ ಮಡುವಲ್ಲಿ
 
||ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ
ಇಲ್ಲಿ ಗೆಲ್ಲೋದು ಬರಿ ರೂಪಾಯಿ
ಪ್ರೀತಿಗಿಂತ ಹೆಚ್ಚು ರೂಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ||
 
||ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ||

-
ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ
ಇಲ್ಲಿ ಗೆಲ್ಲೋದು ಬರಿ ರೂಪಾಯಿ
ಪ್ರೀತಿಗಿಂತ ಹೆಚ್ಚು ರೂಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ
ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ
 
ಹಣವನ್ನು ಕೀಳೋಕೆ ರಣಹದ್ದು ಆಗ್ತಾರೆ
ಗಂಡಿನೋರ ಆಸೆಗೆ ಕೊನೆಯೆಲ್ಲಿ
ಬೀಗರ ಕಾಸಲ್ಲಿ ಜೂಜನ್ನು ಆಡ್ತಾನೆ
ಮೋಜನ್ನು ಮಾಡ್ತಾನೆ ಮಗನಿಲ್ಲಿ
ಎಷ್ಟೊಂದು ಶೋಷಣೆ ಎಷ್ಟೊಂದು ಯಾತನೆ
ಮದುವೆಯ ಶಾಸ್ತ್ರದ ನೆಪದಲ್ಲಿ
ಗಂಡಿನ ಕಡೆಯೋರ ಹುಚ್ಚಾಟ ದರ್ಬಾರು
ನೋಡ್ಬೇಕು ಮದುವೆಯ ಮನೆಯಲ್ಲಿ
ಕಣ್ಣೀರ ಕಡಲಲ್ಲಿ ತೊಳೆಯೋದೆ
ಹೆಣ್ಣನ್ನು ಹೆತ್ತೋರ  ಕಥೆಯಿಲ್ಲಿ
 
||ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ||
 
ಒಬ್ಬರ ಸುಖಕ್ಕಾಗಿ ಇನ್ನೊಬ್ಬರ ಬಲಿ ನೀಡಿ
ಮದುವೆಯ ಮಾಡ್ತಾರೆ ಜನರಿಲ್ಲಿ
ಸುಳ್ಳನ್ನು ಹೇಳುತ್ತ ಗಂಟನ್ನು ಹಾಕಿಸೊ
ದಲ್ಲಾಳಿ ಬ್ರಹ್ಮಂಗು ಮಿಗಿಲಿಲ್ಲಿ
ತಾಳಿಯ ಭಾಗ್ಯಕ್ಕೆ ಬಾಳೆಲ್ಲ ಕಳಿಬೇಕೆ
ಬೆಂಕಿಯ ಕಟ್ಕೊಂಡು ಸೆರಗಲ್ಲಿ
ಒಬ್ಬಳಿಗೆ ಬಡತನ ಒಬ್ಬಳಿಗೆ ಸಿರಿತನ
ಕೊಟ್ಕೊಂಡು ಬಂದಷ್ಟೆ ಸುಖವಿಲ್ಲಿ
ದವಲತ್ತು ಕಂಡಾಗ ಕವಲತ್ತು ಆದೋರು
ಹುಡುಕ್ಯಾರೊ ದುಖದ ಮಡುವಲ್ಲಿ
 
||ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ
ಇಲ್ಲಿ ಗೆಲ್ಲೋದು ಬರಿ ರೂಪಾಯಿ
ಪ್ರೀತಿಗಿಂತ ಹೆಚ್ಚು ರೂಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ
ಇಲ್ಲಿ ನೀತಿಲಿ ನಡೆಯೋನೆ ಬಡಪಾಯಿ||
 
||ಮದುವೆ ಅನ್ನೋದು ಒಂದು ವ್ಯಾಪಾರ
ಈ ಮದುವೆ ಅನ್ನೋದು ಒಂದು ವ್ಯಾಪಾರ||

Maduve Annodu Ondu Vyapara song lyrics from Kannada Movie Arishina Kumkuma starring Malashree, Sridhar, Dileep, Lyrics penned bySung by C Ashwath, Music Composed by V Manohar, film is Directed by G K Mudduraj and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ