Ondonde Lyrics

ಒಂದೊಂದೆ Lyrics

in Aranyani

in ಅರಣ್ಯಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಂದೊಂದೆ ಕೋಪವು ಒಂದಾಗಿ ಸೇರುತ
ಒಂಚೂರು ಸಾಗುತ ಪ್ರೀತಿ ಬೇಡಿದೆ
ಕರಾರು ದಾಳಿಗೆ ಕಂಗಾಲು ಆದೆನು
ಕಂಡಾಸೆ ಮೀರುತ ಪ್ರೀತಿಯಾಗಿದೆ
 
ಚಿಗುರು ಮೀಸೆಯಲ್ಲಿ ಸೆಳೆತ ನೂರಾರಿದೆ
ತೋಳಿನ ಸೆರೆಯಲ್ಲಿ ಜೀವವೆ ಬೇರೂರಿದೆ
ನಡುವೆ ಅರೆರೆ ಸೋತೆನು ಕನಸ್ಸ ವರವ ಮಾಲೆಗೆ
ಹಗಲ ದೀಪ ನಾನು ಉರಿಸು ನನ್ನ ನೀನು
ಎಂದಿಗು ಆರದೆ ಉಳಿಸು ನನ್ನನ್ನು
 
||ಒಂದೊಂದೆ ಕೋಪವು ಒಂದಾಗಿ ಸೇರುತ
ಒಂಚೂರು ಸಾಗುತ ಪ್ರೀತಿ ಬೇಡಿದೆ
ಕರಾರು ದಾಳಿಗೆ ಕಂಗಾಲು ಆದೆನು
ಕಂಡಾಸೆ ಮೀರುತ ಪ್ರೀತಿಯಾಗಿದೆ||

-
ಒಂದೊಂದೆ ಕೋಪವು ಒಂದಾಗಿ ಸೇರುತ
ಒಂಚೂರು ಸಾಗುತ ಪ್ರೀತಿ ಬೇಡಿದೆ
ಕರಾರು ದಾಳಿಗೆ ಕಂಗಾಲು ಆದೆನು
ಕಂಡಾಸೆ ಮೀರುತ ಪ್ರೀತಿಯಾಗಿದೆ
 
ಚಿಗುರು ಮೀಸೆಯಲ್ಲಿ ಸೆಳೆತ ನೂರಾರಿದೆ
ತೋಳಿನ ಸೆರೆಯಲ್ಲಿ ಜೀವವೆ ಬೇರೂರಿದೆ
ನಡುವೆ ಅರೆರೆ ಸೋತೆನು ಕನಸ್ಸ ವರವ ಮಾಲೆಗೆ
ಹಗಲ ದೀಪ ನಾನು ಉರಿಸು ನನ್ನ ನೀನು
ಎಂದಿಗು ಆರದೆ ಉಳಿಸು ನನ್ನನ್ನು
 
||ಒಂದೊಂದೆ ಕೋಪವು ಒಂದಾಗಿ ಸೇರುತ
ಒಂಚೂರು ಸಾಗುತ ಪ್ರೀತಿ ಬೇಡಿದೆ
ಕರಾರು ದಾಳಿಗೆ ಕಂಗಾಲು ಆದೆನು
ಕಂಡಾಸೆ ಮೀರುತ ಪ್ರೀತಿಯಾಗಿದೆ||

Ondonde song lyrics from Kannada Movie Aranyani starring Anjan Gowda, Theju Ponnappa, Mayur M, Lyrics penned by Abhi Kanasina Kavana Sung by Manasa Holla, Music Composed by L V Mutthu Kumaraswamy, film is Directed by Bharath Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ