Naa Hogo Daarili Lyrics

ನಾ ಹೋಗೊ ದಾರಿಲಿ Lyrics

in Aranyani

in ಅರಣ್ಯಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ
ಮಂಕಾದ ಮನಸ್ಸಲ್ಲಿ ನಿನ್ನನ್ನು ಅರಿವಾಗ
ತಂತಾನೆ ಶುರುವಾಯ್ತು ಈ ಪ್ರೀತಿ ಅನುರಾಗ
ಅನುಮಾನ ನನಗೆ ಇದು ಕನಸೋ ನನಸೋ ಎಂದು
ನಗುನಗುತ ಹೇಳು ಇದು ನಿಜವೆ ಎಂದು
ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ತಂತಾನೆ ಶುರುವಾಯ್ತು ಈ ಪ್ರೀತಿ ಅನುರಾಗ
ತಾಯಾದೆ ನಂಗೀಗ ಪ್ರೀತಿನ ಹಂಚುತ್ತ
ನೀ ಬಂದು ಹತ್ತಿರ
ಸಂತೋಷ ನೀನೇನೆ ಸಂದೇಹ ನೀನೇನೆ
ನೀ ಹೇಳು ಉತ್ತರ
ನನ್ನ ಮೊದಲು ನೀ ಕೊನೆಯು ನೀ ಎಂದೆಂದು
ಕಡೆತನಕನು ಜೊತೆಗೇನೆ ಇರುತ್ತೀನಿ
ನನ್ನ ಖುಷಿಗೆ ಸರ್ವಸ್ವನು ನೀನೇನೆ
ಕೊನೆವರೆಗು ಜೊತೆಯಾಗಿ ಬರುತ್ತೀನಿ
ನನ್ನಗನ್ನಿಸೊ ಹಾಗೇನೆ ನಿನಗೂನು ಹೌದಲ್ವ
ನನ್ನ ನಿದ್ದೆನ ಕೆಡಿಸಿದ್ದು ನೀನೇನೆ ಅಲ್ವ
||ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ||
ರಾತ್ರಿಲು ನನ್ನಲ್ಲು ಕಾಡುವ ಪೆದ್ದು ನೀ
ಆಗೊಲ್ಲ ಬೇಸರ
ಚಂದ್ರಂಗು ಪೈಪೋಟಿ ನೀಡುವ ಪೋಲಿ ನೀ
ಯಾಕಿಂತ ಆತುರ
ಜಗದೆದುರಿಗೆ ನಾವಿನ್ನು ಬೇರೇನೆ
ನಮ್ಮ ಮನಸ್ಸೆಂಬ ಜಗದಲ್ಲಿ ಒಂದೇನೆ
ನನಗೆ ನೀನು ನಿನಗೆ ನಾ ಇರಬೇಕು
ಬರುವ ನೋವ ಸಮವಾಗಿ ಪಡಿಬೇಕು
ನನ್ನ ನೂರು ಆಸೆಯ ಮೊದಲೀಗ ನೀನೇನೆ
ನನ್ನ ಮನಸ್ಸು ಆಳುವ ದೊರೆಯಾದೆ ನೀನೆ
||ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ||
||ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ||
 

-
ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ
ಮಂಕಾದ ಮನಸ್ಸಲ್ಲಿ ನಿನ್ನನ್ನು ಅರಿವಾಗ
ತಂತಾನೆ ಶುರುವಾಯ್ತು ಈ ಪ್ರೀತಿ ಅನುರಾಗ
ಅನುಮಾನ ನನಗೆ ಇದು ಕನಸೋ ನನಸೋ ಎಂದು
ನಗುನಗುತ ಹೇಳು ಇದು ನಿಜವೆ ಎಂದು
ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ತಂತಾನೆ ಶುರುವಾಯ್ತು ಈ ಪ್ರೀತಿ ಅನುರಾಗ
ತಾಯಾದೆ ನಂಗೀಗ ಪ್ರೀತಿನ ಹಂಚುತ್ತ
ನೀ ಬಂದು ಹತ್ತಿರ
ಸಂತೋಷ ನೀನೇನೆ ಸಂದೇಹ ನೀನೇನೆ
ನೀ ಹೇಳು ಉತ್ತರ
ನನ್ನ ಮೊದಲು ನೀ ಕೊನೆಯು ನೀ ಎಂದೆಂದು
ಕಡೆತನಕನು ಜೊತೆಗೇನೆ ಇರುತ್ತೀನಿ
ನನ್ನ ಖುಷಿಗೆ ಸರ್ವಸ್ವನು ನೀನೇನೆ
ಕೊನೆವರೆಗು ಜೊತೆಯಾಗಿ ಬರುತ್ತೀನಿ
ನನ್ನಗನ್ನಿಸೊ ಹಾಗೇನೆ ನಿನಗೂನು ಹೌದಲ್ವ
ನನ್ನ ನಿದ್ದೆನ ಕೆಡಿಸಿದ್ದು ನೀನೇನೆ ಅಲ್ವ
||ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ||
ರಾತ್ರಿಲು ನನ್ನಲ್ಲು ಕಾಡುವ ಪೆದ್ದು ನೀ
ಆಗೊಲ್ಲ ಬೇಸರ
ಚಂದ್ರಂಗು ಪೈಪೋಟಿ ನೀಡುವ ಪೋಲಿ ನೀ
ಯಾಕಿಂತ ಆತುರ
ಜಗದೆದುರಿಗೆ ನಾವಿನ್ನು ಬೇರೇನೆ
ನಮ್ಮ ಮನಸ್ಸೆಂಬ ಜಗದಲ್ಲಿ ಒಂದೇನೆ
ನನಗೆ ನೀನು ನಿನಗೆ ನಾ ಇರಬೇಕು
ಬರುವ ನೋವ ಸಮವಾಗಿ ಪಡಿಬೇಕು
ನನ್ನ ನೂರು ಆಸೆಯ ಮೊದಲೀಗ ನೀನೇನೆ
ನನ್ನ ಮನಸ್ಸು ಆಳುವ ದೊರೆಯಾದೆ ನೀನೆ
||ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ||
||ನಾ ಹೋಗೊ ದಾರಿಲಿ ನೀ ಬಂದು ನಿಂತಾಗ
ಗೊತ್ತಿಲ್ದೆ ಮರೆತೋದೆ ನನ್ನನ್ನೆ ನಾನಾಗ||
 

Naa Hogo Daarili song lyrics from Kannada Movie Aranyani starring Anjan Gowda, Theju Ponnappa, Mayur M, Lyrics penned by Abhi Kanasina Kavana Sung by Tippu, Priya Himesh, Music Composed by L V Mutthu Kumaraswamy, film is Directed by Bharath Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ