Lub Dub Lub Dub Lyrics

ಲಬ್‌ ಡಬ್‌ ಲಬ್‌ ಡಬ್‌ Lyrics

in Aranyani

in ಅರಣ್ಯಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಬ್‌ ಡಬ್‌ ಲಬ್‌ ಡಬ್‌
ಲಬ್‌ ಡಬ್‌ ಲಬ್‌ ಡಬ್‌ ಎಂದಿದೆ ಗುಂಡಿಗೆ
ಲಬ್‌ ಡಬ್‌ ಲಬ್‌ ಡಬ್‌ ಎಂದಿದೆ ಗುಂಡಿಗೆ
ಕಣ್ಣನೀರು ನಿಂತೆ ಹೋಯ್ತು ಮೆಲ್ಲಗೆ
ಸ್ನೇಹ ಕಾಡಲ್ಲಿ ಸತ್ತೆಹೋಯ್ತಲ್ಲ ಯಾತಕೆ ಯಾತಕೆ ಯಾತಕೆ
ಓ ಏನೊ ಮಾಯೆ ಬಂದಂತಿದೆ
ಲಬ್‌ ಡಬ್‌ ಲಬ್‌ ಡಬ್‌ ಎಂದಿದೆ ಗುಂಡಿಗೆ
 
ಸಾವು ಬೆನ್ನ ಹಿಂದೆ ಇದೆ ಪ್ರೀತಿ ಕಣ್ಣ ಮುಂದೆ ಇದೆ
ನಾ ಸಾಯಲೆ ಆತಂಕಲೆ ಸೋತು ಅಳಿಯಲೆ
ಭಯವ ತಾಳಲಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ಯಾರೆ

-
ಲಬ್‌ ಡಬ್‌ ಲಬ್‌ ಡಬ್‌
ಲಬ್‌ ಡಬ್‌ ಲಬ್‌ ಡಬ್‌ ಎಂದಿದೆ ಗುಂಡಿಗೆ
ಲಬ್‌ ಡಬ್‌ ಲಬ್‌ ಡಬ್‌ ಎಂದಿದೆ ಗುಂಡಿಗೆ
ಕಣ್ಣನೀರು ನಿಂತೆ ಹೋಯ್ತು ಮೆಲ್ಲಗೆ
ಸ್ನೇಹ ಕಾಡಲ್ಲಿ ಸತ್ತೆಹೋಯ್ತಲ್ಲ ಯಾತಕೆ ಯಾತಕೆ ಯಾತಕೆ
ಓ ಏನೊ ಮಾಯೆ ಬಂದಂತಿದೆ
ಲಬ್‌ ಡಬ್‌ ಲಬ್‌ ಡಬ್‌ ಎಂದಿದೆ ಗುಂಡಿಗೆ
 
ಸಾವು ಬೆನ್ನ ಹಿಂದೆ ಇದೆ ಪ್ರೀತಿ ಕಣ್ಣ ಮುಂದೆ ಇದೆ
ನಾ ಸಾಯಲೆ ಆತಂಕಲೆ ಸೋತು ಅಳಿಯಲೆ
ಭಯವ ತಾಳಲಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ನೀ ಯಾರೆ
ಅರಣ್ಯಾನಿ ಯಾರೆ

Lub Dub Lub Dub song lyrics from Kannada Movie Aranyani starring Anjan Gowda, Theju Ponnappa, Mayur M, Lyrics penned by Bharath Sung by Ananth Narayanan, Music Composed by L V Mutthu Kumaraswamy, film is Directed by Bharath Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ