Nudivase Bali Ba Illi Lyrics

ನುಡಿವಾಸೆ ಬಳಿ ಬಾ ಇಲ್ಲಿ Lyrics

in Aralida Hoovugalu

in ಅರಳಿದ ಹೂವುಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓಓಓ....
ಹೆಣ್ಣು : ಅಹ್ಹಹ್ಹಹ ಅಹ್ಹಹ್ಹಹಹ 
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ 
                ಹಿಡಿವಾಸೆ ನನ್ನ ತೋಳಲ್ಲಿ
                ಕೊಡುವಾಸೆ  ನಲ್ಲೆ ಸಿಹಿಯಾಗಿ 
                ತುಟಿಗೊಂದು ಜೇನ ಹನಿಯಾಗಿ
                ಬಿಡು ಸಂಕೋಚ ನನ್ನ ನಲ್ಲೇ ನೀ.... 

ಹೆಣ್ಣು : ಅಯ್ಯೋ ಏನೋ ಭಯ ನನ್ನಲ್ಲಿ
               ಇರಲಾರೇ ಬಳಿ ರಾತ್ರಿಲೀ
                ನಮಗಲ್ಲ ಇಂಥ ಹುಡುಗಾಟ ಹಿತವಲ್ಲ ಬೇಡ ಚೆಲ್ಲಾಟ
                ಬಿಡು ತುಂಟಾಟ ನನ್ನ ನಲ್ಲನೇ

ಗಂಡು : ಎಂಥ ರಾತ್ರಿ ಬಾಳಲ್ಲಿ ಚಂದ್ರ ನೋಡು ಬಾನಲ್ಲಿ
                ಯಾರು ಇಲ್ಲ ಕೋಣೇಲಿ ಬಿಟ್ಟೋರುಂಟನೇ ಬಾಳಲ್ಲಿ 
ಹೆಣ್ಣು : ಕೆಣಕದಿರೂ ಗೆಳೆಯಾ ಕರೆಯದಿರೂ ಸನಿಹ
                ನಿನ್ನ ದಮ್ಮಯ್ಯ ಏಕೇ ಕಾಡುವೇ..... 
 
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ   
ಹೆಣ್ಣು : ಇರಲಾರೇ ಬಳಿ ರಾತ್ರಿಲೀ
ಗಂಡು : ಕೋಡುವಾಸೆ  ನಲ್ಲೆ ಸಿಹಿಯಾಗಿ 
ಹೆಣ್ಣು : ಹಿತವಲ್ಲ ಬೇಡ ಚೆಲ್ಲಾಟ 
ಗಂಡು : ಬಿಡು ಸಂಕೋಚ ನನ್ನ ನಲ್ಲೇ ನೀ.... 
 
ಗಂಡು : ಹೇ.ಹೇ  .ಹೇಹೇ   ಹೆಣ್ಣು : ಅಹಾಂ ಅಹಹ
ಗಂಡು : ಅಹಹ ಹ ಹ    ಹೆಣ್ಣು : ಹೂಂ ಹೂಂ ಹೂಂಹೂಂ
ಹೆಣ್ಣು : ಮೊಗ್ಗು ಎಂದೂ ಹೂವಲ್ಲ ಕಾಲ ಇನ್ನೂ  ಬಂದಿಲ್ಲಾ 
                ತಾಳೂ ತಾಳೂ ಓ ನಲ್ಲಾ ಈಗ ಏನೂ ಬೇಕಿಲ್ಲಾ 
ಗಂಡು : ಒಗಟಿನಲೇ ನುಡಿದೇ ಸರಸವನು ಬಿಡದೇ 
                ಅಯ್ಯೋ ನಾನೀಗ ಏನೂ ಮಾಡಲೀ 
 
ಹೆಣ್ಣು : ಅಯ್ಯೋ ಏನೋ ಭಯ ನನ್ನಲ್ಲಿ   
ಗಂಡು : ಹಿಡಿವಾಸೆ ನನ್ನ ತೋಳಲ್ಲಿ
ಹೆಣ್ಣು : ನಮಗಲ್ಲ ಇಂಥ ಹುಡುಗಾಟ
ಹೆಣ್ಣು :  ಕೋಡುವಾಸೆ  ನಲ್ಲೆ ಸಿಹಿಯಾಗಿ
ಹೆಣ್ಣು : ಬಿಡು ತುಂಟಾಟ ನನ್ನ ನಲ್ಲನೇ... 

ಗಂಡು : ಓಓಓ....
ಹೆಣ್ಣು : ಅಹ್ಹಹ್ಹಹ ಅಹ್ಹಹ್ಹಹಹ 
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ 
                ಹಿಡಿವಾಸೆ ನನ್ನ ತೋಳಲ್ಲಿ
                ಕೊಡುವಾಸೆ  ನಲ್ಲೆ ಸಿಹಿಯಾಗಿ 
                ತುಟಿಗೊಂದು ಜೇನ ಹನಿಯಾಗಿ
                ಬಿಡು ಸಂಕೋಚ ನನ್ನ ನಲ್ಲೇ ನೀ.... 

ಹೆಣ್ಣು : ಅಯ್ಯೋ ಏನೋ ಭಯ ನನ್ನಲ್ಲಿ
               ಇರಲಾರೇ ಬಳಿ ರಾತ್ರಿಲೀ
                ನಮಗಲ್ಲ ಇಂಥ ಹುಡುಗಾಟ ಹಿತವಲ್ಲ ಬೇಡ ಚೆಲ್ಲಾಟ
                ಬಿಡು ತುಂಟಾಟ ನನ್ನ ನಲ್ಲನೇ

ಗಂಡು : ಎಂಥ ರಾತ್ರಿ ಬಾಳಲ್ಲಿ ಚಂದ್ರ ನೋಡು ಬಾನಲ್ಲಿ
                ಯಾರು ಇಲ್ಲ ಕೋಣೇಲಿ ಬಿಟ್ಟೋರುಂಟನೇ ಬಾಳಲ್ಲಿ 
ಹೆಣ್ಣು : ಕೆಣಕದಿರೂ ಗೆಳೆಯಾ ಕರೆಯದಿರೂ ಸನಿಹ
                ನಿನ್ನ ದಮ್ಮಯ್ಯ ಏಕೇ ಕಾಡುವೇ..... 
 
ಗಂಡು : ನುಡಿವಾಸೆ ಬಳಿ ಬಾ ಇಲ್ಲಿ   
ಹೆಣ್ಣು : ಇರಲಾರೇ ಬಳಿ ರಾತ್ರಿಲೀ
ಗಂಡು : ಕೋಡುವಾಸೆ  ನಲ್ಲೆ ಸಿಹಿಯಾಗಿ 
ಹೆಣ್ಣು : ಹಿತವಲ್ಲ ಬೇಡ ಚೆಲ್ಲಾಟ 
ಗಂಡು : ಬಿಡು ಸಂಕೋಚ ನನ್ನ ನಲ್ಲೇ ನೀ.... 
 
ಗಂಡು : ಹೇ.ಹೇ  .ಹೇಹೇ   ಹೆಣ್ಣು : ಅಹಾಂ ಅಹಹ
ಗಂಡು : ಅಹಹ ಹ ಹ    ಹೆಣ್ಣು : ಹೂಂ ಹೂಂ ಹೂಂಹೂಂ
ಹೆಣ್ಣು : ಮೊಗ್ಗು ಎಂದೂ ಹೂವಲ್ಲ ಕಾಲ ಇನ್ನೂ  ಬಂದಿಲ್ಲಾ 
                ತಾಳೂ ತಾಳೂ ಓ ನಲ್ಲಾ ಈಗ ಏನೂ ಬೇಕಿಲ್ಲಾ 
ಗಂಡು : ಒಗಟಿನಲೇ ನುಡಿದೇ ಸರಸವನು ಬಿಡದೇ 
                ಅಯ್ಯೋ ನಾನೀಗ ಏನೂ ಮಾಡಲೀ 
 
ಹೆಣ್ಣು : ಅಯ್ಯೋ ಏನೋ ಭಯ ನನ್ನಲ್ಲಿ   
ಗಂಡು : ಹಿಡಿವಾಸೆ ನನ್ನ ತೋಳಲ್ಲಿ
ಹೆಣ್ಣು : ನಮಗಲ್ಲ ಇಂಥ ಹುಡುಗಾಟ
ಹೆಣ್ಣು :  ಕೋಡುವಾಸೆ  ನಲ್ಲೆ ಸಿಹಿಯಾಗಿ
ಹೆಣ್ಣು : ಬಿಡು ತುಂಟಾಟ ನನ್ನ ನಲ್ಲನೇ... 

Nudivase Bali Ba Illi song lyrics from Kannada Movie Aralida Hoovugalu starring Shivarajkumar, Vidyashree, Srinath, Lyrics penned by Chi Udayashankar Sung by Shiva Rajkumar, Manjula Gururaj, Music Composed by Upendra Kumar, film is Directed by Chi Dattharaj and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ