ಬಬಬಂ ಬಬಬಂ ಬಬ
ಬಬಂ ಬಂ ಬಂ ಬಂ ಬಬಂ
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…ಆ….
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…
ಈ ಮೇಳದಲ್ಲಿ ಹೀ ಮ್ಯಾನ್ ಯಾರೋ
ಈ ಆಟದಲ್ಲಿ ಗೆಲ್ಲೋರು ಯಾರೋ ..ಹೇ…
ಲಲಲಲ್ಲಲಲಲಲಾ ಲಲಲಲ್ಲಲಲಲಲಾ
ಬಂದ ನಮ್ಮ ಹೀರೊ ಸಿಪಾಯಿ
ಬಾಯಿಗೆ ಹಾಕಿ ಕಂಮಟಿ ಮಿಠಾಯಿ
ಮೇಲೆ ಭಾರಿ ವಿ.ಐ.ಪಿ. ಪೋಜೂ
ಹತ್ತಿರ ಬಂದ್ರೇ ಸ್ವಲ್ಪು ಲೂಜು
ಈ ರಾಣಿಗೆ ಈ ಪ್ರಾಣಿಯೇ
ಬಾರ್ಡಿಗಾರ್ಡು ಎಲ್ಲೊ ಬೋರ್ಡು
ಈ ಮೊರೆ ಮೇಲೆ ಬಂದಾಗ
ಮೀಸೆ ಹೆಣ್ಣಿನ ಮೇಲೆ ಏನೇನೋ ಆಸೆ
|| ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು ..||
ಪ್ರಾಯದ ಹೆಣ್ಣಿನ ಅಂದ ಕಂಡು
ಸುತ್ತಲ್ಲೂ ಹಲ್ಲು ಗಿಂಜೋರು ಹಿಂಡು
ಸ್ನೇಹ ಮೂಡಿ ಬಂದಾಗ ಪ್ರೀತಿ
ಕಾಲ ತಪ್ಪಿದಾಗ ಫಜೀತಿ
ಉರಿಮೂತಿಯ ಈ ಮನ್ಮಥ
ಓತೀಕ್ಯಾತ ಕೆಂಭೂತ
ಕಿಲಾಡಿ ಇಲ್ಲಿ ಅನಾಡಿ ಆದ ಹೇ.. ಹೇ..
ಸಿಟ್ಟಾಗಿ ಬಂದ ಸುಸ್ತಾಗಿ ಬಿದ್ದ
|| ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು ತಾರಪ್ಪರಿಪ್ಪ
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…
ಷ ಬ ಬ ರಿ ಬ್ಬ
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…
ಈ ಮೇಳದಲ್ಲಿ ಹೀ ಮ್ಯಾನ್ ಯಾರೋ
ಈ ಆಟದಲ್ಲಿ ಗೆಲ್ಲೋರು ಯಾರೋ ..ಹೇ…
ಷ ಬ ಬ ರಿ ಬ್ಬ ..ಪ ಬ ಬ ಬ..
ಷ ಬ ಬ ರಿ ಬ್ಬ ..ಪ ಬ ಬ ಬ.. ||
ಬಬಬಂ ಬಬಬಂ ಬಬ
ಬಬಂ ಬಂ ಬಂ ಬಂ ಬಬಂ
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…ಆ….
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…
ಈ ಮೇಳದಲ್ಲಿ ಹೀ ಮ್ಯಾನ್ ಯಾರೋ
ಈ ಆಟದಲ್ಲಿ ಗೆಲ್ಲೋರು ಯಾರೋ ..ಹೇ…
ಲಲಲಲ್ಲಲಲಲಲಾ ಲಲಲಲ್ಲಲಲಲಲಾ
ಬಂದ ನಮ್ಮ ಹೀರೊ ಸಿಪಾಯಿ
ಬಾಯಿಗೆ ಹಾಕಿ ಕಂಮಟಿ ಮಿಠಾಯಿ
ಮೇಲೆ ಭಾರಿ ವಿ.ಐ.ಪಿ. ಪೋಜೂ
ಹತ್ತಿರ ಬಂದ್ರೇ ಸ್ವಲ್ಪು ಲೂಜು
ಈ ರಾಣಿಗೆ ಈ ಪ್ರಾಣಿಯೇ
ಬಾರ್ಡಿಗಾರ್ಡು ಎಲ್ಲೊ ಬೋರ್ಡು
ಈ ಮೊರೆ ಮೇಲೆ ಬಂದಾಗ
ಮೀಸೆ ಹೆಣ್ಣಿನ ಮೇಲೆ ಏನೇನೋ ಆಸೆ
|| ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು ..||
ಪ್ರಾಯದ ಹೆಣ್ಣಿನ ಅಂದ ಕಂಡು
ಸುತ್ತಲ್ಲೂ ಹಲ್ಲು ಗಿಂಜೋರು ಹಿಂಡು
ಸ್ನೇಹ ಮೂಡಿ ಬಂದಾಗ ಪ್ರೀತಿ
ಕಾಲ ತಪ್ಪಿದಾಗ ಫಜೀತಿ
ಉರಿಮೂತಿಯ ಈ ಮನ್ಮಥ
ಓತೀಕ್ಯಾತ ಕೆಂಭೂತ
ಕಿಲಾಡಿ ಇಲ್ಲಿ ಅನಾಡಿ ಆದ ಹೇ.. ಹೇ..
ಸಿಟ್ಟಾಗಿ ಬಂದ ಸುಸ್ತಾಗಿ ಬಿದ್ದ
|| ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು ತಾರಪ್ಪರಿಪ್ಪ
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…
ಷ ಬ ಬ ರಿ ಬ್ಬ
ಎಲ್ಲಾ ಮಜಾ ಇಲ್ಲೇ ನಿಜಾ
ನೋಡಿ ಲೇಟೆಸ್ಟು ಡ್ಯಾನ್ಸು
ಜೊತೆ ಸಂಗಾತಿಯು ಸೆಟ್ಟಾದರೇ
ಲವ್ಲಿ ರೋಮಾನ್ಸು…
ಈ ಮೇಳದಲ್ಲಿ ಹೀ ಮ್ಯಾನ್ ಯಾರೋ
ಈ ಆಟದಲ್ಲಿ ಗೆಲ್ಲೋರು ಯಾರೋ ..ಹೇ…
ಷ ಬ ಬ ರಿ ಬ್ಬ ..ಪ ಬ ಬ ಬ..
ಷ ಬ ಬ ರಿ ಬ್ಬ ..ಪ ಬ ಬ ಬ.. ||