ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ
ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ
ಒಮ್ಮೆ ನನ್ನ ನೀ ನೋಡು
ಬಳಿ ಬಂದು ಮಾತನಾಡು
ನಿನ್ನ ಪ್ರೀತಿಗೆ ಸೋತು
ನಾನು ಬಂದೆನೆ ನಿನ್ನ ಹಿಂದೆ
|| ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||
ಖಂಡಿತ ನಾನಿಂದು ನಿನ್ನ ಸ್ನೇಹಿತ
ಈ ಪ್ರೇಮ ಶಾಸ್ತ್ರ ಪಂಡಿತ
ನನ್ನಾಣೆ ನೋಡಿ ಪೋಲಿ ನಾನಲ್ಲ
ಶಾಶ್ವತ ಈ ನಮ್ಮ ಪ್ರೇಮ ಜೀವಿತ
ನೀ ನೀಡು ನಲ್ಲೆ ಸ್ವಾಗತ
ಇನ್ನೆಂದು ನಾನು ಸುಳ್ಳು ಹೇಳೋಲ್ಲ
ಈ ಅಂದದ ರೂಪ ಬೇಲೂರ ಶಿಲ್ಪ
ಟೀನೇಜು ಪ್ರಾಯಕ್ಕೆ ನೀ ಕಾಯ ಕಲ್ಪ
ಈ ಬಿಂಕವ ಬಿಟ್ಟು ಮಾತಾಡು ಸ್ವಲ್ಪ
ಪ್ರೀತಿಯ ತುಂಬಿದ ನನ್ನೆದೆ ಇಲ್ಲಿದೇ
|| ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||
ಸುಮ್ಮನೆ ನಿನ್ನಲ್ಲಿ ಎಂಥ ಯೋಚನೆ
ಕಣ್ಣಲ್ಲಿ ಏನೋ ಕಲ್ಪನೆ
ನನ್ನಲ್ಲಿ ಇನ್ನು ಏಕೆ ಬಿನ್ನಾಣ
ಅಹ್ಹಹ್ಹಾ …..
ಯೌವ್ವನ ಉಲ್ಲಾಸ ತುಂಬಿ ಮೈಮನ
ಹಾಯಾಗಿ ನಾವೂ ಈ ದಿನ
ತಂಗಾಳಿಯಲ್ಲಿ ಹಾಡಿ ನಲಿಯೋಣ
ಈ ಸ್ನೇಹ ಸಂಬಂಧ ನೀ ತಂದ ಪುಣ್ಯ
ಸಂಗಾತಿ ನೀನಾದರೆ ನಾನು ಧನ್ಯ
ನೀ ಇಲ್ಲದೆ ನನ್ನ ಬಾಳೆಲ್ಲ ಶೂನ್ಯ
ಪ್ರೇಯಸಿ ಪ್ರೀತಿಸು ಕೋಪವ ತೋರದೆ
ತರಪ್ಪ ರಿಪ್ಪ ….
|| ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||
||ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ
ಒಮ್ಮೆ ನನ್ನ ನೀ ನೋಡು
ಬಳಿ ಬಂದು ಮಾತನಾಡು
ನಿನ್ನ ಪ್ರೀತಿಗೆ ಸೋತು
ನಾನು ಬಂದೆನೆ ನಿನ್ನ ಹಿಂದೆ||
||ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||
ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ
ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ
ಒಮ್ಮೆ ನನ್ನ ನೀ ನೋಡು
ಬಳಿ ಬಂದು ಮಾತನಾಡು
ನಿನ್ನ ಪ್ರೀತಿಗೆ ಸೋತು
ನಾನು ಬಂದೆನೆ ನಿನ್ನ ಹಿಂದೆ
|| ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||
ಖಂಡಿತ ನಾನಿಂದು ನಿನ್ನ ಸ್ನೇಹಿತ
ಈ ಪ್ರೇಮ ಶಾಸ್ತ್ರ ಪಂಡಿತ
ನನ್ನಾಣೆ ನೋಡಿ ಪೋಲಿ ನಾನಲ್ಲ
ಶಾಶ್ವತ ಈ ನಮ್ಮ ಪ್ರೇಮ ಜೀವಿತ
ನೀ ನೀಡು ನಲ್ಲೆ ಸ್ವಾಗತ
ಇನ್ನೆಂದು ನಾನು ಸುಳ್ಳು ಹೇಳೋಲ್ಲ
ಈ ಅಂದದ ರೂಪ ಬೇಲೂರ ಶಿಲ್ಪ
ಟೀನೇಜು ಪ್ರಾಯಕ್ಕೆ ನೀ ಕಾಯ ಕಲ್ಪ
ಈ ಬಿಂಕವ ಬಿಟ್ಟು ಮಾತಾಡು ಸ್ವಲ್ಪ
ಪ್ರೀತಿಯ ತುಂಬಿದ ನನ್ನೆದೆ ಇಲ್ಲಿದೇ
|| ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||
ಸುಮ್ಮನೆ ನಿನ್ನಲ್ಲಿ ಎಂಥ ಯೋಚನೆ
ಕಣ್ಣಲ್ಲಿ ಏನೋ ಕಲ್ಪನೆ
ನನ್ನಲ್ಲಿ ಇನ್ನು ಏಕೆ ಬಿನ್ನಾಣ
ಅಹ್ಹಹ್ಹಾ …..
ಯೌವ್ವನ ಉಲ್ಲಾಸ ತುಂಬಿ ಮೈಮನ
ಹಾಯಾಗಿ ನಾವೂ ಈ ದಿನ
ತಂಗಾಳಿಯಲ್ಲಿ ಹಾಡಿ ನಲಿಯೋಣ
ಈ ಸ್ನೇಹ ಸಂಬಂಧ ನೀ ತಂದ ಪುಣ್ಯ
ಸಂಗಾತಿ ನೀನಾದರೆ ನಾನು ಧನ್ಯ
ನೀ ಇಲ್ಲದೆ ನನ್ನ ಬಾಳೆಲ್ಲ ಶೂನ್ಯ
ಪ್ರೇಯಸಿ ಪ್ರೀತಿಸು ಕೋಪವ ತೋರದೆ
ತರಪ್ಪ ರಿಪ್ಪ ….
|| ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||
||ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ
ಒಮ್ಮೆ ನನ್ನ ನೀ ನೋಡು
ಬಳಿ ಬಂದು ಮಾತನಾಡು
ನಿನ್ನ ಪ್ರೀತಿಗೆ ಸೋತು
ನಾನು ಬಂದೆನೆ ನಿನ್ನ ಹಿಂದೆ||
||ಅತ್ತೆ ಮಗಳೆ ಇತ್ತ ಬಾರೆ ನನ್ನ
ಮುತ್ತಿನ ಚೆಂಡೆ ಗತ್ತು ಬೆಡಗಿನ
ಸುತ್ತಿ ಬಳಸಿ ಎತ್ತ ಓಡುವೇ ||