Viraama Haku Lyrics

ವಿರಾಮ ಹಾಕು Lyrics

in Apple Cake

in ಆಪಲ್ ಕೇಕ್

LYRIC

Song Details Page after Lyrice

-
ವಿರಾಮ ಹಾಕು ನೀನು ನೋಡುವಂತ ನೋಟಕ್ಕೀಗ ನನ್ನಡೆಗೆ
ಸರಾಗವಾಗಿ ಬಂದು ತಾಕು ನನ್ನ ಬೆರಳನ್ನೀಗ ಇದೆ ಸಲಿಗೆ
ಮುದ್ದಾದ ಹೆಸರು ಬರೆದು ಮಾಡಿಕೊಂಡೆ ನೇಮಕ
ನೀ ಬಂದು ಹಾಕು ದಿನವು ಹಾಜರಿ
ನಾ ನನ್ನೆ ಮರೆವ ಹಾಗೆ ಮಾಡಿದೆ ಅಮಾಯಕ
ಕಣ್ಣಂಚಿನಲ್ಲಿ ಬರೆದು ಶಾಯರಿ ಪ್ರಿಯ ಸಖನೆ
 
ನೀ ನೀಡು ನರ್ತಿಸುವ ತರಬೇತಿ
ನಾನೀಗ ಬಯಸುತಿಹೆ ಅತಿ ಪ್ರೀತಿ
ಪ್ರಾರಂಭವಾಯ್ತು ಪ್ರತಿಕ್ಷಣ ಕಣ್ಣಿಂದಲೆ ಮಾತು
ನಿನ್ನೊಂದಿಗೇನೆ ನಾ ಸೋತೆನು  ಸಂವಾದಕ್ಕೆ ಕೂತು
 
ನೀ ನನ್ನ ಜೊತೆಯಾಗಿ ಸಂಚರಿಸು
ಈ ಭಾವ ಸಂಧಿಸಲು ಸಮ್ಮತಿಸು
ಪ್ರತಿದಿನನೂ ಸಂಪರ್ಕಕ್ಕೆ ನೀ ಸಿಕ್ಕಲೆಬೇಕು
ಬೇರಾರು ಬೇಡ ಸಾಂಗತ್ಯಕ್ಕೆ ನೀನಿದ್ದರೆ ಸಾಕು
 
 

-
ವಿರಾಮ ಹಾಕು ನೀನು ನೋಡುವಂತ ನೋಟಕ್ಕೀಗ ನನ್ನಡೆಗೆ
ಸರಾಗವಾಗಿ ಬಂದು ತಾಕು ನನ್ನ ಬೆರಳನ್ನೀಗ ಇದೆ ಸಲಿಗೆ
ಮುದ್ದಾದ ಹೆಸರು ಬರೆದು ಮಾಡಿಕೊಂಡೆ ನೇಮಕ
ನೀ ಬಂದು ಹಾಕು ದಿನವು ಹಾಜರಿ
ನಾ ನನ್ನೆ ಮರೆವ ಹಾಗೆ ಮಾಡಿದೆ ಅಮಾಯಕ
ಕಣ್ಣಂಚಿನಲ್ಲಿ ಬರೆದು ಶಾಯರಿ ಪ್ರಿಯ ಸಖನೆ
 
ನೀ ನೀಡು ನರ್ತಿಸುವ ತರಬೇತಿ
ನಾನೀಗ ಬಯಸುತಿಹೆ ಅತಿ ಪ್ರೀತಿ
ಪ್ರಾರಂಭವಾಯ್ತು ಪ್ರತಿಕ್ಷಣ ಕಣ್ಣಿಂದಲೆ ಮಾತು
ನಿನ್ನೊಂದಿಗೇನೆ ನಾ ಸೋತೆನು  ಸಂವಾದಕ್ಕೆ ಕೂತು
 
ನೀ ನನ್ನ ಜೊತೆಯಾಗಿ ಸಂಚರಿಸು
ಈ ಭಾವ ಸಂಧಿಸಲು ಸಮ್ಮತಿಸು
ಪ್ರತಿದಿನನೂ ಸಂಪರ್ಕಕ್ಕೆ ನೀ ಸಿಕ್ಕಲೆಬೇಕು
ಬೇರಾರು ಬೇಡ ಸಾಂಗತ್ಯಕ್ಕೆ ನೀನಿದ್ದರೆ ಸಾಕು
 
 

Viraama Haku song lyrics from Kannada Movie Apple Cake starring Ranjith, Aravind, Vijay Shankar, Lyrics penned by Pramod Acharya Sung by Eesha Suchi, Music Composed by Sridhar Kashyap, film is Directed by Ranjith Kumar Gowda and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ