-
ಓ ಗೆಳೆಯ ಓ ಗೆಳೆಯ ನೆನಪಿದೆಯ ವಿಷಯ
ಅಂಬೆಗಾಲು ಹಾಕುವಾಗ ಎಷ್ಟು ಸರಿ ಬಿದ್ದರೂನು
ಮತ್ತೆ ಎದ್ದು ಸಾಗುತ್ತಿದ್ದೆ ನೀನು
ಮರೆತುಹೋದೆ ಏನು ಶಾಲೆಯಲ್ಲಿ ಓದಿದಂತ ಸಾಧಕರ ಪಾಠಗಳನು
ಮೇಲೇಳು ನಡೆ ಮುಂದೆ ನಿನಗುಂಟು ಗೆಲುವೊಂದೆ
ಖುಷಿಯಿರೊ ಜನ ಋಷಿನೆ ಅನ್ನೊ ಮಾತಿದೆ
ಛಲ ಇರೊ ಜನ ಗೆಲ್ಲೋದು ನಿಜವಾಗಿದೆ
ಸಸಿಯಾಗದೇನು ನೆಲದಲ್ಲಿ ಬಿದ್ದ ಒಂದು ಕಾಳು
ನಮಗೊಂದು ಕಾಲ ಬರಬೇಕು ಈಗ ಕೇಳು
ಮೇಲೇಳು ನಡೆ ಮುಂದೆ ನಿನಗುಂಟು ಗೆಲುವೊಂದೆ
ಸಿಹಿಕಹಿ ಜೊತೆ ಜೊತೆಲಿ ಇರುವಾಗಲೆ
ಕಲಿಕಲಿ ತುಂಬ ಸಲೀಸು ಬದುಕೊ ಕಲೆ
ಅವಮಾನ ಒಮ್ಮೆ ಬಹುಮಾನವಾಗಬೇಕು ಕೇಳು
ಪರಿಪೂರ್ಣ ಆಗ ರಸಪೂರ್ಣವಾದ ಬಾಳು
ಮೇಲೇಳು ನಡೆಮುಂದೆ ನಿನಗುಂಟು ಗೆಲುವೊಂದೆ
-
ಓ ಗೆಳೆಯ ಓ ಗೆಳೆಯ ನೆನಪಿದೆಯ ವಿಷಯ
ಅಂಬೆಗಾಲು ಹಾಕುವಾಗ ಎಷ್ಟು ಸರಿ ಬಿದ್ದರೂನು
ಮತ್ತೆ ಎದ್ದು ಸಾಗುತ್ತಿದ್ದೆ ನೀನು
ಮರೆತುಹೋದೆ ಏನು ಶಾಲೆಯಲ್ಲಿ ಓದಿದಂತ ಸಾಧಕರ ಪಾಠಗಳನು
ಮೇಲೇಳು ನಡೆ ಮುಂದೆ ನಿನಗುಂಟು ಗೆಲುವೊಂದೆ
ಖುಷಿಯಿರೊ ಜನ ಋಷಿನೆ ಅನ್ನೊ ಮಾತಿದೆ
ಛಲ ಇರೊ ಜನ ಗೆಲ್ಲೋದು ನಿಜವಾಗಿದೆ
ಸಸಿಯಾಗದೇನು ನೆಲದಲ್ಲಿ ಬಿದ್ದ ಒಂದು ಕಾಳು
ನಮಗೊಂದು ಕಾಲ ಬರಬೇಕು ಈಗ ಕೇಳು
ಮೇಲೇಳು ನಡೆ ಮುಂದೆ ನಿನಗುಂಟು ಗೆಲುವೊಂದೆ
ಸಿಹಿಕಹಿ ಜೊತೆ ಜೊತೆಲಿ ಇರುವಾಗಲೆ
ಕಲಿಕಲಿ ತುಂಬ ಸಲೀಸು ಬದುಕೊ ಕಲೆ
ಅವಮಾನ ಒಮ್ಮೆ ಬಹುಮಾನವಾಗಬೇಕು ಕೇಳು
ಪರಿಪೂರ್ಣ ಆಗ ರಸಪೂರ್ಣವಾದ ಬಾಳು
ಮೇಲೇಳು ನಡೆಮುಂದೆ ನಿನಗುಂಟು ಗೆಲುವೊಂದೆ