Adaava Galigeyalli Lyrics

ಅದಾವ ಘಳಿಗೆಯಲ್ಲಿ Lyrics

in Apple Cake

in ಆಪಲ್ ಕೇಕ್

LYRIC

Song Details Page after Lyrice

-
ಅದಾವ ಘಳಿಗೆಯಲ್ಲಿ ಕಣ್ಣಿನಲ್ಲಿ ತೇಲಿಹೋದೆ
ಓ ಗೆಳತಿ
ಅದೇನು ಮಾಯ ಕಾಣೆ ನಿನ್ನ ಕಂಡು ಮೂಕನಾದೆ
ನನ್ನೊಡತಿ
ಮೆಚ್ಚುತ್ತ ನೀನು ಹಾಗೆ ತಲೆಯ ಸವರಿ ಹೋದರೆ
ಗಾಳಿಲಿ ತೇಲಿದಂತೆ ಭಾವನೆ
ಸುತ್ತುತ್ತೆ ನೋಡು ಈಗ ಬುಗುರಿಯಂತೆ ಈ ಧರೆ
ಏನೇನೊ ಮೂಡಿಬಂದು ಕಲ್ಪನೆ ಇದು ಒಲವೆ
 
ಈ ರಾಗ ಅನುರಾಗ ಅನ್ನಬೇಕ
ನಾ ನಾನಾಗಿ ಹೆಸರೊಂದು ಇಡಬೇಕ
ಎಂದೆಂದು ನಿನ್ನ ಸ್ವತ್ತಾಗಲಿ ಉಲ್ಲಾಸ ಆಹ್ಲಾದ
ಎಂದೆಂದು ಹೀಗೆ ಚಿರಾಯುವೆ ಈ ನಮ್ಮ ಸಂವಾದ
 
ಹಾಯಾಗಿ ಸುಖವಾಗಿ ಇರಬೇಕು
ಹೂವಂತೆ ಖುಷಿಯಲ್ಲಿ ನಗಬೇಕು
ನಿನ್ನೆಲ್ಲ ನಾಳೆ ರಂಗಾಗಲಿ ನಕ್ಷತ್ರವೆ ನೀನು
ನಿನ್ನೆಲ್ಲ ನೋವು ನಂದಾಗಲಿ ನಿನ್ನ ಜೊತೆ ನಾನು
 

-
ಅದಾವ ಘಳಿಗೆಯಲ್ಲಿ ಕಣ್ಣಿನಲ್ಲಿ ತೇಲಿಹೋದೆ
ಓ ಗೆಳತಿ
ಅದೇನು ಮಾಯ ಕಾಣೆ ನಿನ್ನ ಕಂಡು ಮೂಕನಾದೆ
ನನ್ನೊಡತಿ
ಮೆಚ್ಚುತ್ತ ನೀನು ಹಾಗೆ ತಲೆಯ ಸವರಿ ಹೋದರೆ
ಗಾಳಿಲಿ ತೇಲಿದಂತೆ ಭಾವನೆ
ಸುತ್ತುತ್ತೆ ನೋಡು ಈಗ ಬುಗುರಿಯಂತೆ ಈ ಧರೆ
ಏನೇನೊ ಮೂಡಿಬಂದು ಕಲ್ಪನೆ ಇದು ಒಲವೆ
 
ಈ ರಾಗ ಅನುರಾಗ ಅನ್ನಬೇಕ
ನಾ ನಾನಾಗಿ ಹೆಸರೊಂದು ಇಡಬೇಕ
ಎಂದೆಂದು ನಿನ್ನ ಸ್ವತ್ತಾಗಲಿ ಉಲ್ಲಾಸ ಆಹ್ಲಾದ
ಎಂದೆಂದು ಹೀಗೆ ಚಿರಾಯುವೆ ಈ ನಮ್ಮ ಸಂವಾದ
 
ಹಾಯಾಗಿ ಸುಖವಾಗಿ ಇರಬೇಕು
ಹೂವಂತೆ ಖುಷಿಯಲ್ಲಿ ನಗಬೇಕು
ನಿನ್ನೆಲ್ಲ ನಾಳೆ ರಂಗಾಗಲಿ ನಕ್ಷತ್ರವೆ ನೀನು
ನಿನ್ನೆಲ್ಲ ನೋವು ನಂದಾಗಲಿ ನಿನ್ನ ಜೊತೆ ನಾನು
 

Adaava Galigeyalli song lyrics from Kannada Movie Apple Cake starring Ranjith, Aravind, Vijay Shankar, Lyrics penned by V Nagendra Prasad Sung by Sridhar Kashyap, Music Composed by Sridhar Kashyap, film is Directed by Ranjith Kumar Gowda and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ