-
ನೀನಿರುವುದು ನಿಜವಾದರೂ...
ನಿನ್ನ ಸಂಗ ಸಿಹಿಯಾದರೂ...
ಏಕಾಂಗಿ ನಾನು ಏಕಾಂಗಿ ನಾನು
ಶ್ರೀ ಕೃಷ್ಣನ ನಾಡಿನಲ್ಲೂ...
ವೇದಾಂತದ ಜಾಡಿನಲ್ಲೂ...
ಏಕಾಂಗಿ ನೀನು ಏಕಾಂಗಿ ನೀನು
ಏನು ಮಾತನಾಡಿದರೂ ಶೂನ್ಯತೇ..
ಹೊಂಗನಸಿನ ಕ್ರೀಡೆಯಲ್ಲಿ ದನ್ಯತೆ
ಪಂಚೇಂದ್ರಿಯ ಜಾಲದಲ್ಲೂ...
ತಾರುಣ್ಯದಾ ಮೊಹದಲ್ಲೂ...
ನೀನದೇಕೋ ಒಬ್ಬನೇ...
ನಿನಗೇಕೋ ಅರಿವಾಗದು
ಹೊಸಬದುಕಿನ ಹೊಸ್ತಿಲ ಮೇಲೆ,
ಸುರಿವಾ ಈ ಸೋನೆಯ ಲಯಕೆ
ಹೊಸಬದುಕಿನ ಹೊಸ್ತಿಲ ಮೇಲೆ,
ಸುರಿವಾ ಈ ಸೋನೆಯ ಲಯಕೆ
ಹಸಿದ ಹುಲಿಯಂತಹ ಮೋಡ,
ಆರ್ಭಟಿಸುವ ಹರೆಯದ ಬಯಕೆ
ಹಸಿದ ಹುಲಿಯಂತಹ ಮೋಡ,
ಆರ್ಭಟಿಸುವ ಹರೆಯದ ಬಯಕೆ
ಜೊತೆ ಜೊತೆಯಲಿ ನೆಡೆದಿದ್ದೇನು
ಜೊತೆ ಜೊತೆಯಲಿ ನೆಡೆದಿದ್ದೇನು,
ಹಗಲು ಇರುಳಿನ ರೀತಿ
ಎಲ್ಲ ಮರೆತು ಮುನ್ನಡೆವುದು
ಹೊಸ ನೋವಿಗೆ ಹಾತೊರೆವುದು
ತಾರುಣ್ಯದಾ ನಿಧಿ ನನಗೇಕೋ ಅರಿವಾಗದು
ಎಲ್ಲ ತರುಣರೆಲ್ಲ ಪಾಡಾ
ಮನಕರಗುವ ಕ್ರೂರ ಹಾಡಾ
ಆಹ್ವಾನಿಸಿ ಕರೆದೆ...
ನಿನಗೇಕೋ ಅರಿವಾಗದು
||ನೀನಿರುವುದು ನಿಜವಾದರೂ...
ನಿನ್ನ ಸಂಗ ಸಿಹಿಯಾದರೂ...
ಏಕಾಂಗಿ ನಾನು ಏಕಾಂಗಿ
ನಾನು ಏಕಾಂಗಿ ನಾನು||
-
ನೀನಿರುವುದು ನಿಜವಾದರೂ...
ನಿನ್ನ ಸಂಗ ಸಿಹಿಯಾದರೂ...
ಏಕಾಂಗಿ ನಾನು ಏಕಾಂಗಿ ನಾನು
ಶ್ರೀ ಕೃಷ್ಣನ ನಾಡಿನಲ್ಲೂ...
ವೇದಾಂತದ ಜಾಡಿನಲ್ಲೂ...
ಏಕಾಂಗಿ ನೀನು ಏಕಾಂಗಿ ನೀನು
ಏನು ಮಾತನಾಡಿದರೂ ಶೂನ್ಯತೇ..
ಹೊಂಗನಸಿನ ಕ್ರೀಡೆಯಲ್ಲಿ ದನ್ಯತೆ
ಪಂಚೇಂದ್ರಿಯ ಜಾಲದಲ್ಲೂ...
ತಾರುಣ್ಯದಾ ಮೊಹದಲ್ಲೂ...
ನೀನದೇಕೋ ಒಬ್ಬನೇ...
ನಿನಗೇಕೋ ಅರಿವಾಗದು
ಹೊಸಬದುಕಿನ ಹೊಸ್ತಿಲ ಮೇಲೆ,
ಸುರಿವಾ ಈ ಸೋನೆಯ ಲಯಕೆ
ಹೊಸಬದುಕಿನ ಹೊಸ್ತಿಲ ಮೇಲೆ,
ಸುರಿವಾ ಈ ಸೋನೆಯ ಲಯಕೆ
ಹಸಿದ ಹುಲಿಯಂತಹ ಮೋಡ,
ಆರ್ಭಟಿಸುವ ಹರೆಯದ ಬಯಕೆ
ಹಸಿದ ಹುಲಿಯಂತಹ ಮೋಡ,
ಆರ್ಭಟಿಸುವ ಹರೆಯದ ಬಯಕೆ
ಜೊತೆ ಜೊತೆಯಲಿ ನೆಡೆದಿದ್ದೇನು
ಜೊತೆ ಜೊತೆಯಲಿ ನೆಡೆದಿದ್ದೇನು,
ಹಗಲು ಇರುಳಿನ ರೀತಿ
ಎಲ್ಲ ಮರೆತು ಮುನ್ನಡೆವುದು
ಹೊಸ ನೋವಿಗೆ ಹಾತೊರೆವುದು
ತಾರುಣ್ಯದಾ ನಿಧಿ ನನಗೇಕೋ ಅರಿವಾಗದು
ಎಲ್ಲ ತರುಣರೆಲ್ಲ ಪಾಡಾ
ಮನಕರಗುವ ಕ್ರೂರ ಹಾಡಾ
ಆಹ್ವಾನಿಸಿ ಕರೆದೆ...
ನಿನಗೇಕೋ ಅರಿವಾಗದು
||ನೀನಿರುವುದು ನಿಜವಾದರೂ...
ನಿನ್ನ ಸಂಗ ಸಿಹಿಯಾದರೂ...
ಏಕಾಂಗಿ ನಾನು ಏಕಾಂಗಿ
ನಾನು ಏಕಾಂಗಿ ನಾನು||
Neeniruvudu Nijavadaru song lyrics from Kannada Movie Anuroopa starring Ananthnag, Aarathi, Prashanthi, Lyrics penned by P Lankesh Sung by P Susheela, S P Balasubrahmanyam, Music Composed by Rajeev Tharanath, C Ashwath, film is Directed by P Lankesh and film is released on 1977