Namma Hrudayadi Ninage Lyrics

ನಮ್ಮ ಹೃದಯದಿ ನಿಮಗೇ Lyrics

in Anuroopa

in ಅನುರೂಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮ ಹೃದಯದಿ
ನಿಮಗೇ ಆಲಯವೂ ಪ್ರಭುವೇ
ಮನದಿ ತಿಳಿಕೊಳದಲ್ಲಿ ಇರಲು ಗುರುವೇ
ನಮ್ಮ ಹೃದಯದಿ ನಿಮಗೇ
ಆಲಯವೂ ಪ್ರಭುವೇ
 
ನಮ ಇಹದಾಮೋಹ ಇಹುದ ನಗುತಲಕೇ
ನಮ್ ಹಿಂಸೆಗೆ ನಮ್ ಚಂಚಲಿತ ಮನಕೇ
ವಿಶ್ವ ನೋಟದ ವಿಶ್ವ ಬಿಂಬಿಸುವ ಚೆನ್ನ
ಲಹರಿ ಲಹ ಇಹಗತಿಗೇ ತುಳುಕುವ ನನ್ನ
ಜ್ಞಾನವಾಹಿನಿಗಿಂದು ಸಹನ ಭವ ಪೂರಾ
ಸರ್ವ ಸುಖ ಗಂಗೋತ್ರೀ ಇಲ್ಲಿನ ಗಾಯ
 
||ನಮ್ಮ ಹೃದಯದಿ ನಿಮಗೇ
ಆಲಯವೂ ಪ್ರಭುವೇ||
 
ಛಾಯ ರಾತ್ರಿಗೆ ನಿನ್ನ ಬೆಳಕಿನ ಸ್ವರ್ಗ
ಅರಿಯು ಬೆಳಗೋ ಸೂಸುತ ಪುಳುಕಿತು ಹರ್ಷ
ಸುಸ್ವಾಗತವೂ ನಿನಗೇ ಬಡಜನ ಗುರುವೇ
ಮನದ ತಿಳಿಗೊಳದಲ್ಲಿ
ಇರಲೂಒಬ್ಬ  ಗುರುವೇ
ನಮ್ಮ ಹೃದಯದಿ ನಿಮಗೇ
ಆಲಯವೂ ಪ್ರಭುವೇ
ಮನದಿ ತಿಳಿಕೊಳದಲ್ಲಿ
ಇರಲು ಒಬ್ಬ ಗುರುವೇ
 
ನಮ್ಮ ಹೃದಯದಿ
ನಿಮಗೇ  ಆಲಯವೂ ಪ್ರಭುವೇ

-
ನಮ್ಮ ಹೃದಯದಿ
ನಿಮಗೇ ಆಲಯವೂ ಪ್ರಭುವೇ
ಮನದಿ ತಿಳಿಕೊಳದಲ್ಲಿ ಇರಲು ಗುರುವೇ
ನಮ್ಮ ಹೃದಯದಿ ನಿಮಗೇ
ಆಲಯವೂ ಪ್ರಭುವೇ
 
ನಮ ಇಹದಾಮೋಹ ಇಹುದ ನಗುತಲಕೇ
ನಮ್ ಹಿಂಸೆಗೆ ನಮ್ ಚಂಚಲಿತ ಮನಕೇ
ವಿಶ್ವ ನೋಟದ ವಿಶ್ವ ಬಿಂಬಿಸುವ ಚೆನ್ನ
ಲಹರಿ ಲಹ ಇಹಗತಿಗೇ ತುಳುಕುವ ನನ್ನ
ಜ್ಞಾನವಾಹಿನಿಗಿಂದು ಸಹನ ಭವ ಪೂರಾ
ಸರ್ವ ಸುಖ ಗಂಗೋತ್ರೀ ಇಲ್ಲಿನ ಗಾಯ
 
||ನಮ್ಮ ಹೃದಯದಿ ನಿಮಗೇ
ಆಲಯವೂ ಪ್ರಭುವೇ||
 
ಛಾಯ ರಾತ್ರಿಗೆ ನಿನ್ನ ಬೆಳಕಿನ ಸ್ವರ್ಗ
ಅರಿಯು ಬೆಳಗೋ ಸೂಸುತ ಪುಳುಕಿತು ಹರ್ಷ
ಸುಸ್ವಾಗತವೂ ನಿನಗೇ ಬಡಜನ ಗುರುವೇ
ಮನದ ತಿಳಿಗೊಳದಲ್ಲಿ
ಇರಲೂಒಬ್ಬ  ಗುರುವೇ
ನಮ್ಮ ಹೃದಯದಿ ನಿಮಗೇ
ಆಲಯವೂ ಪ್ರಭುವೇ
ಮನದಿ ತಿಳಿಕೊಳದಲ್ಲಿ
ಇರಲು ಒಬ್ಬ ಗುರುವೇ
 
ನಮ್ಮ ಹೃದಯದಿ
ನಿಮಗೇ  ಆಲಯವೂ ಪ್ರಭುವೇ

Namma Hrudayadi Ninage song lyrics from Kannada Movie Anuroopa starring Ananthnag, Aarathi, Prashanthi, Lyrics penned by P Lankesh Sung by Murali, Music Composed by Rajeev Tharanath, C Ashwath, film is Directed by P Lankesh and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ