English Mathematics Lyrics

ಇಂಗ್ಲೀಷ್ ಮ್ಯಾಥಮೆಟಿಕ್ಸ್ Lyrics

in Anuroopa

in ಅನುರೂಪ

Video:
ಸಂಗೀತ ವೀಡಿಯೊ:

LYRIC

ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
ಸೂಟ್ ಹಾಕಿ ಬರುವಂತ ಕೈ ಕಟ್ಟಿ ಕೊರೆವಂತ
ಸೂಟ್ ಹಾಕಿ ಬರುವಂತ ಕೈ ಕಟ್ಟಿ ಕೊರೆವಂತ
ಪ್ರೊಫೆಸರಿಗೊಂದಿಷ್ಟು ಕರುಣೆ ಕೊಡಿ
ತಣ್ಣನೆಯ ಬಾಟನಿ ಕನ್ನಡ ಅನಾಟಮಿ
ತಣ್ಣನೆಯ ಬಾಟನಿ ಕನ್ನಡ ಅನಾಟಮಿ
ಎಲ್ಲಾದಕ್ಕೊಂದಿಷ್ಟು  ಕಾವು ಕೊಡಿ
 
ಬೋರಾದ ಗುಮ್ಮಾಸ ಗೊಡ್ಡಾದ ಗೃಹಸ್ಥ
ಬೋರಾದ ಗುಮ್ಮಾಸ ಗೊಡ್ಡಾದ ಗೃಹಸ್ಥ
ದಲ್ಲಾಳಿಗು ಒಂದಿಷ್ಟು ಖುಷಿ ಕೊಡಿ
ಸಾಲಾಗಿ ಹಬ್ಬಿರುವ ಮೈಲುದ್ದ ಮನೆಗಳಿಗೆ
ಸಾಲಾಗಿ ಹಬ್ಬಿರುವ ಮೈಲುದ್ದ ಮನೆಗಳಿಗೆ
ನಗುನಗುವ ಒಂದೆರಡು ಜೀವ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
ಸುಸ್ತಾದ ಹುಡುಗರಿಗೆ ಹುಡುಗಿಯರ ಜೊತೆ ನಡೆವ
ಸುಸ್ತಾದ ಹುಡುಗರಿಗೆ ಹುಡುಗಿಯರ ಜೊತೆ ನಡೆವ
ಕ್ರಾಂತಿಕಾರಕವಾದ ಗುಣವ ಕೊಡಿ
ನಡೆನಡೆದು ಸುಸ್ತಾಗಿ ಕೊನೆಗೆ ಮನರಂಜನೆಗೆ
ನಡೆನಡೆದು ಸುಸ್ತಾಗಿ ಕೊನೆಗೆ ಮನರಂಜನೆಗೆ
ಒಂದೆರಡು ಲಘುವಾದ ಚೇಷ್ಟೆ ಕೊಡಿ
ಕೊನೆಯಿಲ್ಲದಿರುವಂತ  ಕಪ್ಪನೆಯ ರೋಡಿಗೆ
ಕೊನೆಯಿಲ್ಲದಿರುವಂತ   ಕಪ್ಪನೆಯ ರೋಡಿಗೆ
ಗೋಳಿಲ್ದೆ ನಡೆವಂತ ಜನರ ಕೊಡಿ
ದಿನವೆಲ್ಲ ನರ್ತಿಸುವ ಈ ಬಡವ ಪೊಲೀಸ್
ದಿನವೆಲ್ಲ ನರ್ತಿಸುವ ಈ ಬಡವ ಪೊಲೀಸ್
ಉಲ್ಲಾಸದಿಂದಿರಲು ಟೈಮ್ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
ಹಿರಿಮೆ ಕೊಡಿ ಜನಕೇ ಒಲುಮೆ ಕೊಡಿ
ಇಲ್ಲದಿದ್ರೆ ಒಂದಿಷ್ಟು ನಗೆಯ ಕೊಡಿ
ಧೈರ್ಯ ಕೊಡಿ ಜನಕೆ ಸ್ಥೈರ್ಯ ಕೊಡಿ
ಇಲ್ಲದಿದ್ರೆ  ದಯವಿಟ್ಟು ರಜಾ ಕೊಡಿ
ಆಸೆ ಪಡಿ ಮತ್ತೆ ಆಸೆ ಪಡಿ
ಇಲ್ಲದಿದ್ರೊಂದಿಷ್ಟು ಧೈರ್ಯ ಕೊಡಿ
ಹೂವು ಕೊಡಿ ಇಲ್ಲ ಅನ್ನ ಕೊಡಿ
ಇಲ್ಲದಿದ್ರೊಂದಿಷ್ಟು ಪ್ರೀತಿ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||

ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
ಸೂಟ್ ಹಾಕಿ ಬರುವಂತ ಕೈ ಕಟ್ಟಿ ಕೊರೆವಂತ
ಸೂಟ್ ಹಾಕಿ ಬರುವಂತ ಕೈ ಕಟ್ಟಿ ಕೊರೆವಂತ
ಪ್ರೊಫೆಸರಿಗೊಂದಿಷ್ಟು ಕರುಣೆ ಕೊಡಿ
ತಣ್ಣನೆಯ ಬಾಟನಿ ಕನ್ನಡ ಅನಾಟಮಿ
ತಣ್ಣನೆಯ ಬಾಟನಿ ಕನ್ನಡ ಅನಾಟಮಿ
ಎಲ್ಲಾದಕ್ಕೊಂದಿಷ್ಟು  ಕಾವು ಕೊಡಿ
 
ಬೋರಾದ ಗುಮ್ಮಾಸ ಗೊಡ್ಡಾದ ಗೃಹಸ್ಥ
ಬೋರಾದ ಗುಮ್ಮಾಸ ಗೊಡ್ಡಾದ ಗೃಹಸ್ಥ
ದಲ್ಲಾಳಿಗು ಒಂದಿಷ್ಟು ಖುಷಿ ಕೊಡಿ
ಸಾಲಾಗಿ ಹಬ್ಬಿರುವ ಮೈಲುದ್ದ ಮನೆಗಳಿಗೆ
ಸಾಲಾಗಿ ಹಬ್ಬಿರುವ ಮೈಲುದ್ದ ಮನೆಗಳಿಗೆ
ನಗುನಗುವ ಒಂದೆರಡು ಜೀವ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
ಸುಸ್ತಾದ ಹುಡುಗರಿಗೆ ಹುಡುಗಿಯರ ಜೊತೆ ನಡೆವ
ಸುಸ್ತಾದ ಹುಡುಗರಿಗೆ ಹುಡುಗಿಯರ ಜೊತೆ ನಡೆವ
ಕ್ರಾಂತಿಕಾರಕವಾದ ಗುಣವ ಕೊಡಿ
ನಡೆನಡೆದು ಸುಸ್ತಾಗಿ ಕೊನೆಗೆ ಮನರಂಜನೆಗೆ
ನಡೆನಡೆದು ಸುಸ್ತಾಗಿ ಕೊನೆಗೆ ಮನರಂಜನೆಗೆ
ಒಂದೆರಡು ಲಘುವಾದ ಚೇಷ್ಟೆ ಕೊಡಿ
ಕೊನೆಯಿಲ್ಲದಿರುವಂತ  ಕಪ್ಪನೆಯ ರೋಡಿಗೆ
ಕೊನೆಯಿಲ್ಲದಿರುವಂತ   ಕಪ್ಪನೆಯ ರೋಡಿಗೆ
ಗೋಳಿಲ್ದೆ ನಡೆವಂತ ಜನರ ಕೊಡಿ
ದಿನವೆಲ್ಲ ನರ್ತಿಸುವ ಈ ಬಡವ ಪೊಲೀಸ್
ದಿನವೆಲ್ಲ ನರ್ತಿಸುವ ಈ ಬಡವ ಪೊಲೀಸ್
ಉಲ್ಲಾಸದಿಂದಿರಲು ಟೈಮ್ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
ಹಿರಿಮೆ ಕೊಡಿ ಜನಕೇ ಒಲುಮೆ ಕೊಡಿ
ಇಲ್ಲದಿದ್ರೆ ಒಂದಿಷ್ಟು ನಗೆಯ ಕೊಡಿ
ಧೈರ್ಯ ಕೊಡಿ ಜನಕೆ ಸ್ಥೈರ್ಯ ಕೊಡಿ
ಇಲ್ಲದಿದ್ರೆ  ದಯವಿಟ್ಟು ರಜಾ ಕೊಡಿ
ಆಸೆ ಪಡಿ ಮತ್ತೆ ಆಸೆ ಪಡಿ
ಇಲ್ಲದಿದ್ರೊಂದಿಷ್ಟು ಧೈರ್ಯ ಕೊಡಿ
ಹೂವು ಕೊಡಿ ಇಲ್ಲ ಅನ್ನ ಕೊಡಿ
ಇಲ್ಲದಿದ್ರೊಂದಿಷ್ಟು ಪ್ರೀತಿ ಕೊಡಿ
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||
 
||ಇಂಗ್ಲೀಷ್ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೊಂದಿಷ್ಟು ಪ್ರೇಮ ಕೊಡಿ
ಸಿಲಿಂಡರ್  ಟೆಸ್ಟ್ ಟ್ಯೂಬ್  ಟ್ರಯಾಂಗಲ್ ಆಂಗಲ್
ಎಲ್ಲಾದಕ್ಕೊಂದಿಷ್ಟು ಜೀವ ಕೊಡಿ||

English Mathematics song lyrics from Kannada Movie Anuroopa starring Ananthnag, Aarathi, Prashanthi, Lyrics penned by P Lankesh Sung by B K Sumitra, C Ashwath, Music Composed by Rajeev Tharanath, C Ashwath, film is Directed by P Lankesh and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ