-
ತಲುಪಿಸದೆ ಉಳಿದಿರುವ ಸಂಭಾಷಣೆ
ನನ್ನಲ್ಲಿದೆ ನಿನಗಾಗಿಯೆ ಕಾದಿರಿಸುವೆ
ಗಮನಿಸು ಬಾ ಓ ಇನಿಯಾ ಈ ಕರೆಯ
ವಿರಮಿಸದೆ ಹೇಳುವೆನು ಸಂಗತಿಯ
ಅನಿಸುವ ಆಸೆಗೆ ನೀ ರಾಯಭಾರಿ
ಮೆಲ್ಲನೆ ನೀಗು ಬಾ ನಾನು ತಯಾರಿ
ಆಗಾಗ ನನ್ನ ಬಲು ಬೇಗ ಉಳಿಸು
ಮುನಿಸೋಕೆ ನನ್ನ ತುಟಿ ಅಂಚ ಬಿಡಿಸು
ನಿನ್ನೆದೆಗೆ ಒರಗುತ ನಾಚಿರುವಂತ ಘಳಿಗೆಯ
ಈ ಮುಗುಳು ನಗುವು ಮಾಡುತಿರಲು ಮೆಲುಕು
ಹೇಗೆ ಇರಲಿ ಮರೆತು ನೀನೆ ಹೇಳು ಅರಿತು ಬೇಗ ಬಾ
ಹಳೆ ನೆನಪಿನ ಅಲೆದಾಟಿದೆ
ನನ್ನ ಕಾಡಲು ಬಲು ಹಿಡಿಸಿದೆ
ಗಮನಿಸು ಬಾ ಓ ಇನಿಯಾ ಈ ಕರೆಯ
ವಿರಮಿಸದೆ ಹೇಳುವೆನು ಸಂಗತಿಯ
ಆಗಾಗ ನನ್ನ ಬಲು ಬೇಗ ಉಳಿಸು
ಮುನಿಸೋಕೆ ನನ್ನ ತುಟಿ ಅಂಚ ಬಿಡಿಸು
-
ತಲುಪಿಸದೆ ಉಳಿದಿರುವ ಸಂಭಾಷಣೆ
ನನ್ನಲ್ಲಿದೆ ನಿನಗಾಗಿಯೆ ಕಾದಿರಿಸುವೆ
ಗಮನಿಸು ಬಾ ಓ ಇನಿಯಾ ಈ ಕರೆಯ
ವಿರಮಿಸದೆ ಹೇಳುವೆನು ಸಂಗತಿಯ
ಅನಿಸುವ ಆಸೆಗೆ ನೀ ರಾಯಭಾರಿ
ಮೆಲ್ಲನೆ ನೀಗು ಬಾ ನಾನು ತಯಾರಿ
ಆಗಾಗ ನನ್ನ ಬಲು ಬೇಗ ಉಳಿಸು
ಮುನಿಸೋಕೆ ನನ್ನ ತುಟಿ ಅಂಚ ಬಿಡಿಸು
ನಿನ್ನೆದೆಗೆ ಒರಗುತ ನಾಚಿರುವಂತ ಘಳಿಗೆಯ
ಈ ಮುಗುಳು ನಗುವು ಮಾಡುತಿರಲು ಮೆಲುಕು
ಹೇಗೆ ಇರಲಿ ಮರೆತು ನೀನೆ ಹೇಳು ಅರಿತು ಬೇಗ ಬಾ
ಹಳೆ ನೆನಪಿನ ಅಲೆದಾಟಿದೆ
ನನ್ನ ಕಾಡಲು ಬಲು ಹಿಡಿಸಿದೆ
ಗಮನಿಸು ಬಾ ಓ ಇನಿಯಾ ಈ ಕರೆಯ
ವಿರಮಿಸದೆ ಹೇಳುವೆನು ಸಂಗತಿಯ
ಆಗಾಗ ನನ್ನ ಬಲು ಬೇಗ ಉಳಿಸು
ಮುನಿಸೋಕೆ ನನ್ನ ತುಟಿ ಅಂಚ ಬಿಡಿಸು
Thalupisade Ulidiruva song lyrics from Kannada Movie Anuktha starring Karthik Atthavar, Sangeetha Bhat, Sampath Raj, Lyrics penned by Keerthan Bhandary Sung by Ashwin Sharma, Palak Muchhal, Music Composed by Nobin Paul, film is Directed by Ashwath Samuel and film is released on 2019