Minchula Saagide Lyrics

ಮಿಂಚುಳ ಸಾಗಿದೆ Lyrics

in Anuktha

in ಅನುಕ್ತ

LYRIC

Song Details Page after Lyrice

-
ಅಳಿದೋಗೊ ಸಂತೆಗೆ ಅಳುತ್ತಾನೆ ಬಂದೋವ್ನೆ
ಹೊಸದಲ್ಲ ಕಂಬನಿ ಮತ್ಯಾಕೆ ಅಂಜುವೆ
ಓ ಚಂದ್ರ ಕೂಡ ನೊಂದನಂತೆ
ಅಮಾವಾಸ್ಯೆ ರಾತ್ರಿ ಭುವಿಯ ಕಾಣದೆ
ಇನ್ನೇಕೆ ನೀ ನಿಂದೆ
ಕತ್ತಲು ತುಂಬಿದ ಊರಿನಲ್ಲಿ
ಸಣ್ಣ ಮಿಂಚುಳ ಸಾಗಿದೆ ನಗುವಿನಲಿ
ಅಯ್ಯೊ ಮಂಕೆ  ನೀನೆತಕೆ ಕುಸಿವೆ ಹೇಳು
ಮರುಳ ನೀ ಸಾಕು ಮುಂದೆ ನಡೆ ನೀ
 
ಕಂಬದ ಮ್ಯಾಲಿಟ್ಟ ದೀಪ ಹೇಳೈತೆ
ನೀಡುವೆ ಆರೊತನಕ ಬೆಳಕ ಎಂತ ದೇಯವು
ಹೇಳಯ್ಯ ಮಾನವ ಎನೈತೆ ನಿನ್ನಂತ
ಮಣ್ಣಲ್ಲೂ ಒಂಟಿ ನೀ  ಸಾರ್ಸಿ ಹೋಗಯ್ಯ
 
(ದಿಕ್ಕುತಪ್ಪಿ ನಿಂತ ತಪ್ಪು ನಿಂದಲ್ಲ
ದಿಕ್ಕೆ ಮುಗಿಯಿತಂತ ಅಂದುಕೊಳ್ಳೋದೆ ತಪ್ಪಾಯ್ತ)
 
ಬಿದ್ದೋದ ಕಾಯಿ ಮತ್ತೆ ಚಿಗುರಿದೆ
ನಿಂಗೂನು ಬಾಳು ಇದೆ
ಸಂಚಾರಿ ಸಾಗು ನೀನಿಲ್ಲದೆ
ಕತ್ತಲು ತುಂಬಿದ ಊರಿನಲ್ಲಿ
ಸಣ್ಣ ಮಿಂಚುಳ ಸಾಗಿದೆ ನಗುವಿನಲಿ
ಅಯ್ಯೊ ಮಂಕೆ  ನೀನೆತಕೆ ಕುಸಿವೆ ಹೇಳು
ಮರುಳ ನೀ ಸಾಕು ಮುಂದೆ ನಡೆ ನೀ
(ಕತ್ತಲು ತುಂಬಿದ ಊರಿನಲ್ಲಿ
ಸಣ್ಣ ಮಿಂಚುಳ ಸಾಗಿದೆ ನಗುವಿನಲಿ
ಅಯ್ಯೊ ಮಂಕೆ  ನೀನೆತಕೆ ಕುಸಿವೆ ಹೇಳು
ಮರುಳ ನೀ ಸಾಕು ಮುಂದೆ ನಡೆ ನೀ)

-
ಅಳಿದೋಗೊ ಸಂತೆಗೆ ಅಳುತ್ತಾನೆ ಬಂದೋವ್ನೆ
ಹೊಸದಲ್ಲ ಕಂಬನಿ ಮತ್ಯಾಕೆ ಅಂಜುವೆ
ಓ ಚಂದ್ರ ಕೂಡ ನೊಂದನಂತೆ
ಅಮಾವಾಸ್ಯೆ ರಾತ್ರಿ ಭುವಿಯ ಕಾಣದೆ
ಇನ್ನೇಕೆ ನೀ ನಿಂದೆ
ಕತ್ತಲು ತುಂಬಿದ ಊರಿನಲ್ಲಿ
ಸಣ್ಣ ಮಿಂಚುಳ ಸಾಗಿದೆ ನಗುವಿನಲಿ
ಅಯ್ಯೊ ಮಂಕೆ  ನೀನೆತಕೆ ಕುಸಿವೆ ಹೇಳು
ಮರುಳ ನೀ ಸಾಕು ಮುಂದೆ ನಡೆ ನೀ
 
ಕಂಬದ ಮ್ಯಾಲಿಟ್ಟ ದೀಪ ಹೇಳೈತೆ
ನೀಡುವೆ ಆರೊತನಕ ಬೆಳಕ ಎಂತ ದೇಯವು
ಹೇಳಯ್ಯ ಮಾನವ ಎನೈತೆ ನಿನ್ನಂತ
ಮಣ್ಣಲ್ಲೂ ಒಂಟಿ ನೀ  ಸಾರ್ಸಿ ಹೋಗಯ್ಯ
 
(ದಿಕ್ಕುತಪ್ಪಿ ನಿಂತ ತಪ್ಪು ನಿಂದಲ್ಲ
ದಿಕ್ಕೆ ಮುಗಿಯಿತಂತ ಅಂದುಕೊಳ್ಳೋದೆ ತಪ್ಪಾಯ್ತ)
 
ಬಿದ್ದೋದ ಕಾಯಿ ಮತ್ತೆ ಚಿಗುರಿದೆ
ನಿಂಗೂನು ಬಾಳು ಇದೆ
ಸಂಚಾರಿ ಸಾಗು ನೀನಿಲ್ಲದೆ
ಕತ್ತಲು ತುಂಬಿದ ಊರಿನಲ್ಲಿ
ಸಣ್ಣ ಮಿಂಚುಳ ಸಾಗಿದೆ ನಗುವಿನಲಿ
ಅಯ್ಯೊ ಮಂಕೆ  ನೀನೆತಕೆ ಕುಸಿವೆ ಹೇಳು
ಮರುಳ ನೀ ಸಾಕು ಮುಂದೆ ನಡೆ ನೀ
(ಕತ್ತಲು ತುಂಬಿದ ಊರಿನಲ್ಲಿ
ಸಣ್ಣ ಮಿಂಚುಳ ಸಾಗಿದೆ ನಗುವಿನಲಿ
ಅಯ್ಯೊ ಮಂಕೆ  ನೀನೆತಕೆ ಕುಸಿವೆ ಹೇಳು
ಮರುಳ ನೀ ಸಾಕು ಮುಂದೆ ನಡೆ ನೀ)

Minchula Saagide song lyrics from Kannada Movie Anuktha starring Karthik Atthavar, Sangeetha Bhat, Sampath Raj, Lyrics penned by Keerthan Bhandary Sung by Manikka Vinayagam, Music Composed by Nobin Paul, film is Directed by Ashwath Samuel and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ