-
ಈ ಸನಿಹ ಹಾಯಾಗಿದೆ ಹೇಗಿರುವೆ ಮಾತಾಡದೆ
ನೀ ಎಟಕುವ ಕೈಗೆ ಜೀವ ನೀಡಲೆ
ಆಗಮಿಸುವ ಮೋಹಕ್ಕೆ ನಿನ ವಿಳಾಸವ ಹೇಳಲೆ
ಏನೊ ಬಲು ಬಾಕಿ ಇದೆ
ನೀಡು ನಗುವನ್ನೆ ಈ ಕಡೆ
ನಿನ್ನ ಕಹಿ ಜಮಾವಣೆ ಬಿಡು ಹೊರಗೀಗ
||ಈ ಸನಿಹ ಹಾಯಾಗಿದೆ ಹೇಗಿರುವೆ ಮಾತಾಡದೆ||
ನಿನ್ನ ದಾರಿಯಲ್ಲೀಗ ನಾನು ಎಂದು ಹಾಜರಿ
ನನ್ನೆ ನೋಡುತ ವಿರಮೊಸು ಸಂಗಾತಿ ನೀ
ಅನುಗಾಲ ಈ ತೋಳಲ್ಲಿ
ಅನುರಾಗದ ಸಹಿಮಾಡಲು ನಾನಿಂತೆ ತುದಿಗಲಾಲ್ಲೆ
ಬೇಡಿಕೆನ ಕೇಳು ಬಾಯಾರಿದೆ ಒಲವು
ಏನೊ ಬಲು ಬಾಕಿ ಇದೆ
ನೀಡು ಒಲವನ್ನೆ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ
||ಈ ಸನಿಹ ಹಾಯಾಗಿದೆ ಹೇಗಿರುವೆ ಮಾತಾಡದೆ||
ಮೈಲಿಗಲ್ಲು ನಾನಾಗುತ್ತೀನಿ
ನಿನ್ನ ಪಯಣಕ್ಕೆ ಎಲ್ಲೆ ಹೋದರು
ಸೆಳೆಯುವೆ ನನ್ನ ಸೀಮೆಗೆ ದಯಮಾಡಿ ನೀ ಮನ್ನಿಸೆ
ಸಂಗಾತಿಯ ಸಹವಾಸಕ್ಕೆ ಶರಣಾದೆ ಅರಿವಿಲ್ಲದೆ
ನೀ ಬಳಿ ಇರೊ ವೇಳೆ ಆ ನೇಸರನು ತಂಪೆ
ಏನೊ ಬಲು ಬಾಕಿ ಇದೆ
ನೀಡು ನಗುವನ್ನೆ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ
-
ಈ ಸನಿಹ ಹಾಯಾಗಿದೆ ಹೇಗಿರುವೆ ಮಾತಾಡದೆ
ನೀ ಎಟಕುವ ಕೈಗೆ ಜೀವ ನೀಡಲೆ
ಆಗಮಿಸುವ ಮೋಹಕ್ಕೆ ನಿನ ವಿಳಾಸವ ಹೇಳಲೆ
ಏನೊ ಬಲು ಬಾಕಿ ಇದೆ
ನೀಡು ನಗುವನ್ನೆ ಈ ಕಡೆ
ನಿನ್ನ ಕಹಿ ಜಮಾವಣೆ ಬಿಡು ಹೊರಗೀಗ
||ಈ ಸನಿಹ ಹಾಯಾಗಿದೆ ಹೇಗಿರುವೆ ಮಾತಾಡದೆ||
ನಿನ್ನ ದಾರಿಯಲ್ಲೀಗ ನಾನು ಎಂದು ಹಾಜರಿ
ನನ್ನೆ ನೋಡುತ ವಿರಮೊಸು ಸಂಗಾತಿ ನೀ
ಅನುಗಾಲ ಈ ತೋಳಲ್ಲಿ
ಅನುರಾಗದ ಸಹಿಮಾಡಲು ನಾನಿಂತೆ ತುದಿಗಲಾಲ್ಲೆ
ಬೇಡಿಕೆನ ಕೇಳು ಬಾಯಾರಿದೆ ಒಲವು
ಏನೊ ಬಲು ಬಾಕಿ ಇದೆ
ನೀಡು ಒಲವನ್ನೆ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ
||ಈ ಸನಿಹ ಹಾಯಾಗಿದೆ ಹೇಗಿರುವೆ ಮಾತಾಡದೆ||
ಮೈಲಿಗಲ್ಲು ನಾನಾಗುತ್ತೀನಿ
ನಿನ್ನ ಪಯಣಕ್ಕೆ ಎಲ್ಲೆ ಹೋದರು
ಸೆಳೆಯುವೆ ನನ್ನ ಸೀಮೆಗೆ ದಯಮಾಡಿ ನೀ ಮನ್ನಿಸೆ
ಸಂಗಾತಿಯ ಸಹವಾಸಕ್ಕೆ ಶರಣಾದೆ ಅರಿವಿಲ್ಲದೆ
ನೀ ಬಳಿ ಇರೊ ವೇಳೆ ಆ ನೇಸರನು ತಂಪೆ
ಏನೊ ಬಲು ಬಾಕಿ ಇದೆ
ನೀಡು ನಗುವನ್ನೆ ಈ ಕಡೆ
ಇದೆ ತರ ಕುತೂಹಲ ನಿನ್ನ ವಲಯ
Ee Saniha song lyrics from Kannada Movie Anuktha starring Karthik Atthavar, Sangeetha Bhat, Sampath Raj, Lyrics penned by Keerthan Bhandary Sung by Vasuki Vaibhav, Music Composed by Nobin Paul, film is Directed by Ashwath Samuel and film is released on 2019