ಓಓಓಓಓಓಓ ...ಓಹೋಹೊಹೋ ....
ಓಹೋಹೊಹೋ .....
ಕೆಂಪು ದೀಪ…ಕೆಂಪು ದೀಪ
ಕಣ್ಣಿಲ್ಲದೇ ಹಗಲು ಬಯಲು
ಹೆದರದೆ ಹೀಗೆ ಪ್ರಣಯಕೆ ಏಕೆ ಆತುರಾ
ಅಯ್ಯೋ ಪಾಪ… ಅಯ್ಯೋ ಪಾಪ
ಹೆಣ್ಣಲ್ಲವೇ ಹಗಲೊ ಬಯಲೊ
ತಿಳಿಯುವುದೇನು, ಕಾಡಲು ಮನವ ಕಾತರ
ಓಓಓಓ.. ಜೋಡಿ ಬರುವ ತಾಣ ಇಲ್ಲೇನು ಕೆಲಸ
ಬೆಳ್ಳಿಯ ಕೂದಲು ಬಂತು ಇನ್ನೇಕೆ ಸರಸ
ಓಓಓಓ… ಪಾಪವೋ ಶಾಪವೋ ಕಾಣೆ ನಮಗೆಂಥ ಬೇಗೆ
ಪ್ರೀತಿಯ ಪಾಯಸದಲ್ಲಿ ಹುಳುಬಿತ್ತೇ ಹೀಗೆ
ಓಓಓಓಓ….. ಬಿಡುಚಿಂತೆ ನನ್ನಾ ಗೆಳತಿ ಹೀಗೆ ಜೀವನ
|| ಕೆಂಪು ದೀಪ…ಕೆಂಪು ದೀಪ
ಕಣ್ಣಿಲ್ಲದೇ ಹಗಲು ಬಯಲು
ಹೆದರದೆ ಹೀಗೆ ಪ್ರಣಯಕೆ ಏಕೆ ಆತುರಾ…||
ಓಓಓ... ಯೌವ್ವನ ತಂದ ಮಿಂಚು ನನ್ನ ಮೈಯಲ್ಲೆಲ್ಲಾ
ಕಾಮನ ಕುಣಿತ ಇಂದು ನನ್ನ ಮನಸೆಲೆಲ್ಲಾ
ಓಓಓಓ...ಸುಮ್ಮನೆ ಇರಯಾ ಈಗ ನನ್ನ ಮಾತಿನಮಲ್ಲ
ಲಾಗವ ಹಾಕಿದರೇನು ಇಲ್ಲಿ ಲಾಭ ಇಲ್ಲಾ
ಓಓಓಓಓ .. ಇಂಥ ಮಾತು ಆಡಬೇಡ ತುಂಬಾ ಕೇವಲ
|| ಕೆಂಪು ದೀಪ…ಕೆಂಪು ದೀಪ
ಕಣ್ಣಿಲ್ಲದೇ ಹಗಲು ಬಯಲು
ಹೆದರದೆ ಹೀಗೆ ಪ್ರಣಯಕೆ ಏಕೆ ಆತುರಾ
ಅಯ್ಯೋ ಪಾಪ… ಅಯ್ಯೋ ಪಾಪ
ಹೆಣ್ಣಲ್ಲವೇ ಹಗಲೊ ಬಯಲೊ
ತಿಳಿಯುವುದೇನು, ಕಾಡಲು ಮನವ ಕಾತರ…||
ಓಓಓಓಓಓಓ ...ಓಹೋಹೊಹೋ ....
ಓಹೋಹೊಹೋ .....
ಕೆಂಪು ದೀಪ…ಕೆಂಪು ದೀಪ
ಕಣ್ಣಿಲ್ಲದೇ ಹಗಲು ಬಯಲು
ಹೆದರದೆ ಹೀಗೆ ಪ್ರಣಯಕೆ ಏಕೆ ಆತುರಾ
ಅಯ್ಯೋ ಪಾಪ… ಅಯ್ಯೋ ಪಾಪ
ಹೆಣ್ಣಲ್ಲವೇ ಹಗಲೊ ಬಯಲೊ
ತಿಳಿಯುವುದೇನು, ಕಾಡಲು ಮನವ ಕಾತರ
ಓಓಓಓ.. ಜೋಡಿ ಬರುವ ತಾಣ ಇಲ್ಲೇನು ಕೆಲಸ
ಬೆಳ್ಳಿಯ ಕೂದಲು ಬಂತು ಇನ್ನೇಕೆ ಸರಸ
ಓಓಓಓ… ಪಾಪವೋ ಶಾಪವೋ ಕಾಣೆ ನಮಗೆಂಥ ಬೇಗೆ
ಪ್ರೀತಿಯ ಪಾಯಸದಲ್ಲಿ ಹುಳುಬಿತ್ತೇ ಹೀಗೆ
ಓಓಓಓಓ….. ಬಿಡುಚಿಂತೆ ನನ್ನಾ ಗೆಳತಿ ಹೀಗೆ ಜೀವನ
|| ಕೆಂಪು ದೀಪ…ಕೆಂಪು ದೀಪ
ಕಣ್ಣಿಲ್ಲದೇ ಹಗಲು ಬಯಲು
ಹೆದರದೆ ಹೀಗೆ ಪ್ರಣಯಕೆ ಏಕೆ ಆತುರಾ…||
ಓಓಓ... ಯೌವ್ವನ ತಂದ ಮಿಂಚು ನನ್ನ ಮೈಯಲ್ಲೆಲ್ಲಾ
ಕಾಮನ ಕುಣಿತ ಇಂದು ನನ್ನ ಮನಸೆಲೆಲ್ಲಾ
ಓಓಓಓ...ಸುಮ್ಮನೆ ಇರಯಾ ಈಗ ನನ್ನ ಮಾತಿನಮಲ್ಲ
ಲಾಗವ ಹಾಕಿದರೇನು ಇಲ್ಲಿ ಲಾಭ ಇಲ್ಲಾ
ಓಓಓಓಓ .. ಇಂಥ ಮಾತು ಆಡಬೇಡ ತುಂಬಾ ಕೇವಲ
|| ಕೆಂಪು ದೀಪ…ಕೆಂಪು ದೀಪ
ಕಣ್ಣಿಲ್ಲದೇ ಹಗಲು ಬಯಲು
ಹೆದರದೆ ಹೀಗೆ ಪ್ರಣಯಕೆ ಏಕೆ ಆತುರಾ
ಅಯ್ಯೋ ಪಾಪ… ಅಯ್ಯೋ ಪಾಪ
ಹೆಣ್ಣಲ್ಲವೇ ಹಗಲೊ ಬಯಲೊ
ತಿಳಿಯುವುದೇನು, ಕಾಡಲು ಮನವ ಕಾತರ…||
Kempu Deepa song lyrics from Kannada Movie Anukoolakkobba Ganda starring Raghavendra Rajkumar, Vidyashree, Lokesh, Lyrics penned by Chi Udayashankar Sung by Raghavendra Rajkumar, G S Srinath, Manjula Gururaj, Kusuma, Music Composed by Upendra Kumar, film is Directed by M S Rajashekar and film is released on 1990