Ayyo Oorella Ninna Huduki Lyrics

ಅಯ್ಯೋ ಊರೆಲ್ಲ ನಿನ್ನ ಹುಡುಕಿ Lyrics

in Anukoolakkobba Ganda

in ಅನುಕೂಲಕ್ಕೊಬ್ಬ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ
ಇಲ್ಲಿ ನಮಗೇನಿದೆ ನಡೆ ಹೋಗೋಣ..
ಇಲ್ಲಿ ನಮಗೇನಿದೆ ನಡೆ ಹೋಗೋಣ..
 
|| ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ…||
 
ಲಾಲಾಲಾಲ....  ಲಾಲಾಲಾಲಾ .... ಲಾಲಾಲಾಲಾ .... 
 
ಮರದಲಿ (ಆಆಆಆಆ)
ಗಿಳಿಗಳು (ಆಆಆಆಆ)
ಪ್ರಣಯದಿ ನಲಿವುದ ನಾ ಕಂಡೆ
ಮರದಲಿ (ಆಆಆಆಆ)
ಗಿಳಿಗಳು (ಆಆಆಆಆ)
ಪ್ರಣಯದಿ ನಲಿವುದ ನಾ ಕಂಡೆ
ಗೆಳತಿಯ (ಆಆಆಆಆ)
ನೆನಪಲಿ (ಆಆಆಆಆ) 
ದಿನವೂ ಅಲೆಯುತ ನಾ ನೊಂದೆ 
ಬಾ ಬಾರೇ ಮುದ್ದು ನಲ್ಲೆ ಆಡೋಣ ಕೃಷ್ಣಲೀಲೆ 
ಬಾ ಬಾರೇ ಮುದ್ದು ನಲ್ಲೆ ಆಡೋಣ ಕೃಷ್ಣಲೀಲೆ 
ಇನ್ನೂ ಹಾಡೋಣ ಬಂಗಾರಿ ಕೋಲನ್ನ ಕೋಲೆ 
ನಿನ್ನ ಈ ಕೆನ್ನೆಯನ್ನು ಒಮ್ಮೆ ಮುಟ್ಟಲೇ 
ನಿನ್ನ ಈ ಕೆನ್ನೆಯನ್ನು ಒಮ್ಮೆ ಮುಟ್ಟಲೇ
ಚಿನ್ನಈ ಗಲ್ಲವನ್ನು ಸ್ವಲ್ಪ ತಟ್ಟಲೇ 
ನಿನ್ನ ರಂಗೇರಿದ ಮುಖ ನೋಡೋಕೆ ... 
ನಿನ್ನ ರಂಗೇರಿದ ಮುಖ ನೋಡೋಕೆ... 
 
|| ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ…||
 
ಆಆಆಅ... ಆಆಆಅ...ಆಆಆಅ...ಆಆಆಅ...
 
ಬಳುಕುತ  (ಆಆಆಆಆ)
ನಡೆಯಲು (ಆಆಆಆಆ)
ನಡುವು ಉಳುಕಿತೆ ವಯ್ಯಾರಿ 
ಬಳುಕುತ  (ಆಆಆಆಆ)
ನಡೆಯಲು (ಆಆಆಆಆ)
ನಡುವು ಉಳುಕಿತೆ ವಯ್ಯಾರಿ 
ಸಿಡುಕುತಾ (ಆಆಆಆಆ)
ಸಿಡುಕುತಾ (ಆಆಆಆಆ)
ಉಸಿರು ಕುಗ್ಗಿತೆ ಸಿಂಗಾರಿ 
ನನ್ನಂಥ ಗಂಡು ಇಲ್ಲ ನಿನ್ನಂಥ ಹೆಣ್ಣುಇಲ್ಲ... 
ನನ್ನಂಥ ಗಂಡು ಇಲ್ಲ ನಿನ್ನಂಥ ಹೆಣ್ಣುಇಲ್ಲ
ಚೆಲುವೆ ನೀ ಹೇಳು ನಮಗೇಕೆ
ಮಗುವೊಂದು ಇಲ್ಲಾ… 
ನಲ್ಲೆ ನನ್ನ ಶಾಪ ದೀಪ ಬೇಗ ಆರಲಿ 
ನಲ್ಲೆ ನನ್ನ ಶಾಪ ದೀಪ ಬೇಗ ಆರಲಿ 
ಭೂತ ಜನರೆಲ್ಲಾ ಆಚೆ ಓಡಿ ಹೋಗಲಿ 
ಸುಖ ನಮದಾಗಲಿ ಬಳಿ ಬಾ ಬೇಗ.. 
ಸುಖ ನಮದಾಗಲಿ ಬಳಿ ಬಾ ಬೇಗಾ.. 
 
|| ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ
ಇಲ್ಲಿ ನಮಗೇನಿದೆ ನಡೆ ಹೋಗೋಣ..
ಇಲ್ಲಿ ನಮಗೇನಿದೆ ನಡೆ ಹೋಗೋಣ..
ಲಲ್ಲಲಾಲಾಲಲಲಲಲ್ಲ
ಲಾಲಾಲಲಲಲಲ್ಲಲಾಲಾಲಲಲ ….||

ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ
ಇಲ್ಲಿ ನಮಗೇನಿದೆ ನಡೆ ಹೋಗೋಣ..
ಇಲ್ಲಿ ನಮಗೇನಿದೆ ನಡೆ ಹೋಗೋಣ..
 
|| ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ…||
 
ಲಾಲಾಲಾಲ....  ಲಾಲಾಲಾಲಾ .... ಲಾಲಾಲಾಲಾ .... 
 
ಮರದಲಿ (ಆಆಆಆಆ)
ಗಿಳಿಗಳು (ಆಆಆಆಆ)
ಪ್ರಣಯದಿ ನಲಿವುದ ನಾ ಕಂಡೆ
ಮರದಲಿ (ಆಆಆಆಆ)
ಗಿಳಿಗಳು (ಆಆಆಆಆ)
ಪ್ರಣಯದಿ ನಲಿವುದ ನಾ ಕಂಡೆ
ಗೆಳತಿಯ (ಆಆಆಆಆ)
ನೆನಪಲಿ (ಆಆಆಆಆ) 
ದಿನವೂ ಅಲೆಯುತ ನಾ ನೊಂದೆ 
ಬಾ ಬಾರೇ ಮುದ್ದು ನಲ್ಲೆ ಆಡೋಣ ಕೃಷ್ಣಲೀಲೆ 
ಬಾ ಬಾರೇ ಮುದ್ದು ನಲ್ಲೆ ಆಡೋಣ ಕೃಷ್ಣಲೀಲೆ 
ಇನ್ನೂ ಹಾಡೋಣ ಬಂಗಾರಿ ಕೋಲನ್ನ ಕೋಲೆ 
ನಿನ್ನ ಈ ಕೆನ್ನೆಯನ್ನು ಒಮ್ಮೆ ಮುಟ್ಟಲೇ 
ನಿನ್ನ ಈ ಕೆನ್ನೆಯನ್ನು ಒಮ್ಮೆ ಮುಟ್ಟಲೇ
ಚಿನ್ನಈ ಗಲ್ಲವನ್ನು ಸ್ವಲ್ಪ ತಟ್ಟಲೇ 
ನಿನ್ನ ರಂಗೇರಿದ ಮುಖ ನೋಡೋಕೆ ... 
ನಿನ್ನ ರಂಗೇರಿದ ಮುಖ ನೋಡೋಕೆ... 
 
|| ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ…||
 
ಆಆಆಅ... ಆಆಆಅ...ಆಆಆಅ...ಆಆಆಅ...
 
ಬಳುಕುತ  (ಆಆಆಆಆ)
ನಡೆಯಲು (ಆಆಆಆಆ)
ನಡುವು ಉಳುಕಿತೆ ವಯ್ಯಾರಿ 
ಬಳುಕುತ  (ಆಆಆಆಆ)
ನಡೆಯಲು (ಆಆಆಆಆ)
ನಡುವು ಉಳುಕಿತೆ ವಯ್ಯಾರಿ 
ಸಿಡುಕುತಾ (ಆಆಆಆಆ)
ಸಿಡುಕುತಾ (ಆಆಆಆಆ)
ಉಸಿರು ಕುಗ್ಗಿತೆ ಸಿಂಗಾರಿ 
ನನ್ನಂಥ ಗಂಡು ಇಲ್ಲ ನಿನ್ನಂಥ ಹೆಣ್ಣುಇಲ್ಲ... 
ನನ್ನಂಥ ಗಂಡು ಇಲ್ಲ ನಿನ್ನಂಥ ಹೆಣ್ಣುಇಲ್ಲ
ಚೆಲುವೆ ನೀ ಹೇಳು ನಮಗೇಕೆ
ಮಗುವೊಂದು ಇಲ್ಲಾ… 
ನಲ್ಲೆ ನನ್ನ ಶಾಪ ದೀಪ ಬೇಗ ಆರಲಿ 
ನಲ್ಲೆ ನನ್ನ ಶಾಪ ದೀಪ ಬೇಗ ಆರಲಿ 
ಭೂತ ಜನರೆಲ್ಲಾ ಆಚೆ ಓಡಿ ಹೋಗಲಿ 
ಸುಖ ನಮದಾಗಲಿ ಬಳಿ ಬಾ ಬೇಗ.. 
ಸುಖ ನಮದಾಗಲಿ ಬಳಿ ಬಾ ಬೇಗಾ.. 
 
|| ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಅಯ್ಯೋ ಊರೆಲ್ಲಾ ನಿನ್ನ ಹುಡುಕಿ ಬಂದೆನೇ
ಇಂಥ ಸಂತೇಲಿ ಚಿನ್ನ ನಿನ್ನ ಕಂಡೆನೇ
ಇಲ್ಲಿ ನಮಗೇನಿದೆ ನಡೆ ಹೋಗೋಣ..
ಇಲ್ಲಿ ನಮಗೇನಿದೆ ನಡೆ ಹೋಗೋಣ..
ಲಲ್ಲಲಾಲಾಲಲಲಲಲ್ಲ
ಲಾಲಾಲಲಲಲಲ್ಲಲಾಲಾಲಲಲ ….||

Ayyo Oorella Ninna Huduki song lyrics from Kannada Movie Anukoolakkobba Ganda starring Raghavendra Rajkumar, Vidyashree, Lokesh, Lyrics penned by Chi Udayashankar Sung by Raghavendra Rajkumar, Chorus, Music Composed by Upendra Kumar, film is Directed by M S Rajashekar and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ