ಓ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ
ಅವಳ ಮೈ ಅಂದ ಇಣುಕಿ ಉಡುಪಿಂದ
ಅಯ್ಯೋ ಕೆಣಕಿ ಕೆಣಕಿ ನಾನು ಸೋತೆನು
ಅಯ್ಯೋ..ಹಾ…
|| ಓ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ..||
ಮಣಿ ಮಣಿಯೋ ಆ ಮಳೆ ಹನಿಯೋ
ಕೆನ್ನೆ ಮೇಲಿನಿಂದ ಮುತ್ತಿನಂತೇ ಜಾರಿದೆ
ಮಣಿ ಮಣಿಯೋ ಆ ಮಳೆ ಹನಿಯೋ
ಕೆನ್ನೆ ಮೇಲಿನಿಂದ ಮುತ್ತಿನಂತೇ ಜಾರಿದೆ
ಸುಳಿ ಮಿಂಚೋ ಆ ಕಣ್ ಬೆಳಕೋ
ನನ್ನ ಮೇಲೆಲ್ಲಾ ಕಾಂತಿಯನ್ನು ಚೆಲ್ಲಿದೆ
ನೆನೆದಿರುವಾ ಆ ಹುಡುಗಿಯನು
ಕಂಡು ಏನೇನೋ ಆಸೆಯು ಬಂದಿದೆ
ಆಮೇಲೆ ಏನಾಯ್ತೋ…
|| ಹ್ಹಾ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ..||
ಕನಸಲ್ಲಾ ಇದು ಕಥೆಯಲ್ಲಾ
ನಿಜ ಬಾನಿಂದ ತಾರೆಯೊಂದು ಜಾರಿದೆ
ಹ್ಹಾ.... ಕನಸಲ್ಲಾ ಇದು ಕಥೆಯಲ್ಲಾ
ನಿಜ ಬಾನಿಂದ ತಾರೆಯೊಂದು ಜಾರಿದೆ
ಹದಿನೇಳೋ ಇಲ್ಲಾ ಹದಿನೆಂಟೋ
ಅಹ್ಹ..ಪ್ರಾಯಕ್ಕೆ ಬಂದ ಹೆಣ್ಣು ಕೂಗಿದೆ
ಢವಢವನೇ ಈ ಎದೆಯೊಳಗೆ
ಅಯ್ಯೋ ಅವಳನ್ನು ಎತ್ತಿಕೊಂಡು ಓಡಿದೇ..
ಎಲ್ಲಿಗೋ...
|| ಹ್ಹಾ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ
ಅವಳ ಮೈ ಅಂದ ಇಣುಕಿ ಉಡುಪಿಂದ
ಅಯ್ಯೋ ಕೆಣಕಿ ಕೆಣಕಿ ನಾನು ಸೋತೆನು…||
ಓ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ
ಅವಳ ಮೈ ಅಂದ ಇಣುಕಿ ಉಡುಪಿಂದ
ಅಯ್ಯೋ ಕೆಣಕಿ ಕೆಣಕಿ ನಾನು ಸೋತೆನು
ಅಯ್ಯೋ..ಹಾ…
|| ಓ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ..||
ಮಣಿ ಮಣಿಯೋ ಆ ಮಳೆ ಹನಿಯೋ
ಕೆನ್ನೆ ಮೇಲಿನಿಂದ ಮುತ್ತಿನಂತೇ ಜಾರಿದೆ
ಮಣಿ ಮಣಿಯೋ ಆ ಮಳೆ ಹನಿಯೋ
ಕೆನ್ನೆ ಮೇಲಿನಿಂದ ಮುತ್ತಿನಂತೇ ಜಾರಿದೆ
ಸುಳಿ ಮಿಂಚೋ ಆ ಕಣ್ ಬೆಳಕೋ
ನನ್ನ ಮೇಲೆಲ್ಲಾ ಕಾಂತಿಯನ್ನು ಚೆಲ್ಲಿದೆ
ನೆನೆದಿರುವಾ ಆ ಹುಡುಗಿಯನು
ಕಂಡು ಏನೇನೋ ಆಸೆಯು ಬಂದಿದೆ
ಆಮೇಲೆ ಏನಾಯ್ತೋ…
|| ಹ್ಹಾ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ..||
ಕನಸಲ್ಲಾ ಇದು ಕಥೆಯಲ್ಲಾ
ನಿಜ ಬಾನಿಂದ ತಾರೆಯೊಂದು ಜಾರಿದೆ
ಹ್ಹಾ.... ಕನಸಲ್ಲಾ ಇದು ಕಥೆಯಲ್ಲಾ
ನಿಜ ಬಾನಿಂದ ತಾರೆಯೊಂದು ಜಾರಿದೆ
ಹದಿನೇಳೋ ಇಲ್ಲಾ ಹದಿನೆಂಟೋ
ಅಹ್ಹ..ಪ್ರಾಯಕ್ಕೆ ಬಂದ ಹೆಣ್ಣು ಕೂಗಿದೆ
ಢವಢವನೇ ಈ ಎದೆಯೊಳಗೆ
ಅಯ್ಯೋ ಅವಳನ್ನು ಎತ್ತಿಕೊಂಡು ಓಡಿದೇ..
ಎಲ್ಲಿಗೋ...
|| ಹ್ಹಾ..ಕಂಡೇ ಸುರಿವ ಮಳೆಯ ಕೊರೆವ ಛಳಿಯ
ರಾತ್ರೀಲಿ ಹೆಣ್ಣೊಂದನೂ…
ಈ ಎದೆಗೆ ಬಯಕೆ ತುಂಬಿ
ಮೈಗೆ ಬಿಸಿಯ ತಂದಾಗ ನಾ ನೊಂದೆನೂ
ಅವಳ ಮೈ ಅಂದ ಇಣುಕಿ ಉಡುಪಿಂದ
ಅಯ್ಯೋ ಕೆಣಕಿ ಕೆಣಕಿ ನಾನು ಸೋತೆನು…||