ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ.....
ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ....
ನೀ ಸೆಳೆಯುವ ಚುಂಬಕವೇನು
ನೀ ಒಲವಿನ ಮಾಂತ್ರಿಕನೇನು
ಹರುಷದ ಮಳೆಯ..ತಂದ ಗೆಳೆಯ
ನಿಂದಾಯ್ತು ನನ್ನ ಹೃದಯ
ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ....
ನೀ ಕದಡಿದೆ ನನ್ನೆದೆ ಕೊಡವನ್ನು
ನೀ ಕೆಡಿಸಿದೆ ನನ್ನಯ ಮನಸ್ಸನ್ನು
ಈ ಜಗವನು ನಾ ಮರೆತೆನು
ಮನಸೆಲ್ಲ ನೀನೇ ನೀನೇ
ಈ ಕಾಂತಿಗೆ ಸೂರ್ಯನೇ ಮಸುಕಾದ
ಈ ಚಂದಕೆ ಚಂದ್ರನೇ ಶರಣಾದ
ಈ ಬೆಡಗಿಗೆ ಈ ಬೆರಗಿಗೆ
ಬಲಿ ಈಗ ನಾನೆ ನಾನೆ
ರಾತ್ರಿನೂ ಈಗ ಹಗಲು
ನೀನೇನೆ ಕಣ್ತುಂಬಿರಲು..
ಹೊಂಗನಸಲಿ ಹೊಂಬೆಳಕಲಿ
ನೆಡೆದಿರುವೆ ಎಲ್ಲೋ ನಾನು
ನ ನ ನ ನ ನ...ನ ನ ನ ನ
ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ....
ನಿನ್ನಂದ ನೋಡುತ ಇರುವಾಸೆ
ನಿನ್ನೊಂದಿಗೆ ದೂರಕೆ ನಡೆವಾಸೆ
ನೀನೆಂದರೆ ನೀ ಬಂದರೆ
ನನಗೇನೊ ಆಸೆ ಆಸೆ
ನಿನ್ನೊಂದಿಗೆ ಕೋಪಿಸಿ ಕೊಳ್ಳುವಾಸೆ
ನಾ..... ನಿನ್ನನು ಕಾಡಿಸುತ್ತಿರುವಾಸೆ
ನಿನ್ನೊಂದಿಗೆ ಬಾಳೋದಕ್ಕೆ
ನನಗೇಕೋ ಆಸೆ ..ಆಸೆ..
ಈ ರೀತಿ ಇಂದೇ ಮೊದಲು
ನೀ ಬಂದು ಮಾಡು ಬದಲು
ನೀ ಪಳ… ಪಳ…
ನೀ ಪರಿಮಳ ನನ್ನೊಲವು
ನೀನೇ ನೀನೇ
ನ ನ ನ ನಾ........
ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ.....
ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ....
ನೀ ಸೆಳೆಯುವ ಚುಂಬಕವೇನು
ನೀ ಒಲವಿನ ಮಾಂತ್ರಿಕನೇನು
ಹರುಷದ ಮಳೆಯ..ತಂದ ಗೆಳೆಯ
ನಿಂದಾಯ್ತು ನನ್ನ ಹೃದಯ
ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ....
ನೀ ಕದಡಿದೆ ನನ್ನೆದೆ ಕೊಡವನ್ನು
ನೀ ಕೆಡಿಸಿದೆ ನನ್ನಯ ಮನಸ್ಸನ್ನು
ಈ ಜಗವನು ನಾ ಮರೆತೆನು
ಮನಸೆಲ್ಲ ನೀನೇ ನೀನೇ
ಈ ಕಾಂತಿಗೆ ಸೂರ್ಯನೇ ಮಸುಕಾದ
ಈ ಚಂದಕೆ ಚಂದ್ರನೇ ಶರಣಾದ
ಈ ಬೆಡಗಿಗೆ ಈ ಬೆರಗಿಗೆ
ಬಲಿ ಈಗ ನಾನೆ ನಾನೆ
ರಾತ್ರಿನೂ ಈಗ ಹಗಲು
ನೀನೇನೆ ಕಣ್ತುಂಬಿರಲು..
ಹೊಂಗನಸಲಿ ಹೊಂಬೆಳಕಲಿ
ನೆಡೆದಿರುವೆ ಎಲ್ಲೋ ನಾನು
ನ ನ ನ ನ ನ...ನ ನ ನ ನ
ನೀ …..ಚುಮು ಚುಮು ಮುಂಜಾ ವೇಳೆ
ಆ.... ಘಮ ಘಮಾ ಹೊವ ನೀನೇ
ಈ..ಎದೆಯಲಿ ನೀನೆ ನೀನೆ ಓ ಓ ಓ....
ನಿನ್ನಂದ ನೋಡುತ ಇರುವಾಸೆ
ನಿನ್ನೊಂದಿಗೆ ದೂರಕೆ ನಡೆವಾಸೆ
ನೀನೆಂದರೆ ನೀ ಬಂದರೆ
ನನಗೇನೊ ಆಸೆ ಆಸೆ
ನಿನ್ನೊಂದಿಗೆ ಕೋಪಿಸಿ ಕೊಳ್ಳುವಾಸೆ
ನಾ..... ನಿನ್ನನು ಕಾಡಿಸುತ್ತಿರುವಾಸೆ
ನಿನ್ನೊಂದಿಗೆ ಬಾಳೋದಕ್ಕೆ
ನನಗೇಕೋ ಆಸೆ ..ಆಸೆ..
ಈ ರೀತಿ ಇಂದೇ ಮೊದಲು
ನೀ ಬಂದು ಮಾಡು ಬದಲು
ನೀ ಪಳ… ಪಳ…
ನೀ ಪರಿಮಳ ನನ್ನೊಲವು
ನೀನೇ ನೀನೇ
ನ ನ ನ ನಾ........
Nee Chumu Chumu song lyrics from Kannada Movie Anthu Inthu Preethi Banthu starring Adithya Babu, Ramya, Harish Raj, Lyrics penned by Kaviraj Sung by Karthik, Chaithra, Music Composed by Gurukiran, film is Directed by Veera Shankar and film is released on 2008