Hrudayada Jwwale Nandisalu Lyrics

ಹೃದಯದ ಜ್ವಾಲೆಯ ನಂದಿಸಲು Lyrics

in Anthu Inthu Preethi Banthu

in ಅಂತೂ ಇಂತೂ ಪ್ರೀತಿ ಬಂತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೃದಯದ ಜ್ವಾಲೆಯ ನಂದಿಸಲು
ಕಂಬನಿಯೇ ಬರಬೇಕೆ
ಒಲವಿನ ಹೂಗಳ ಪೋಣಿಸಲು
ಚುಚ್ಚುವ ಸೂಜಿಯೆ ಬೇಕೆ
ಅರಿಯದೆ ಅರಳುವ
ನಲುಮೆಯ ಮಲ್ಲೆಗೆ
ಉರಿಯುವ ಸೂರ್ಯನ ಕಿರಣವುಬೇಕೆ
ಹತ್ತಿರವಿದ್ದರು ಉತ್ತರ ದೊರಕದೆ
ನರಳುವ ಜೋಡಿಗೆ ಅಂತರವೇಕೆ
ಅಂತು ಇಂತು ನಿಜವಾಯಿತೆ
ಪ್ರೀತಿ ವಿಧಿಗೆ  ಬಲಿಯಾಯಿತೆ
ಅಂತು ಇಂತು ನಿಜವಾಯಿತೆ
ಪ್ರೀತಿ ಕೊನೆಗೆ ಭ್ರಮೆಯಾಯಿತೆ . .ಹೆ ಹೆ ಹೆ..
 
ಜಗವೆಲ್ಲ . . . ಮಸಣಮೌನ
ಬದುಕೆಲ್ಲ . . . ವ್ಯಸನಗಾನ
ಒಡಲಾಳ ಉರಿಯುವಾಗ
ಕನಸೆಲ್ಲ ಕರಗೊ ಮೇಣ
ವಿಧಿಶೂಲ ಇರಿಯುವಾಗ
ಉಳಿಯಲ್ಲ ಒಲವ ಪ್ರಾಣ
ಅಂತು ಇಂತು ನಿಜವಾಯಿತೆ
ಪ್ರೀತಿ ವಿಧಿಗೆ  ಬಲಿಯಾಯಿತೆ
ಅಂತು ಇಂತು ನಿಜವಾಯಿತೆ
ಪ್ರೀತಿ ಕೊನೆಗೆ ಭ್ರಮೆಯಾಯಿತೆ
 

ಹೃದಯದ ಜ್ವಾಲೆಯ ನಂದಿಸಲು
ಕಂಬನಿಯೇ ಬರಬೇಕೆ
ಒಲವಿನ ಹೂಗಳ ಪೋಣಿಸಲು
ಚುಚ್ಚುವ ಸೂಜಿಯೆ ಬೇಕೆ
ಅರಿಯದೆ ಅರಳುವ
ನಲುಮೆಯ ಮಲ್ಲೆಗೆ
ಉರಿಯುವ ಸೂರ್ಯನ ಕಿರಣವುಬೇಕೆ
ಹತ್ತಿರವಿದ್ದರು ಉತ್ತರ ದೊರಕದೆ
ನರಳುವ ಜೋಡಿಗೆ ಅಂತರವೇಕೆ
ಅಂತು ಇಂತು ನಿಜವಾಯಿತೆ
ಪ್ರೀತಿ ವಿಧಿಗೆ  ಬಲಿಯಾಯಿತೆ
ಅಂತು ಇಂತು ನಿಜವಾಯಿತೆ
ಪ್ರೀತಿ ಕೊನೆಗೆ ಭ್ರಮೆಯಾಯಿತೆ . .ಹೆ ಹೆ ಹೆ..
 
ಜಗವೆಲ್ಲ . . . ಮಸಣಮೌನ
ಬದುಕೆಲ್ಲ . . . ವ್ಯಸನಗಾನ
ಒಡಲಾಳ ಉರಿಯುವಾಗ
ಕನಸೆಲ್ಲ ಕರಗೊ ಮೇಣ
ವಿಧಿಶೂಲ ಇರಿಯುವಾಗ
ಉಳಿಯಲ್ಲ ಒಲವ ಪ್ರಾಣ
ಅಂತು ಇಂತು ನಿಜವಾಯಿತೆ
ಪ್ರೀತಿ ವಿಧಿಗೆ  ಬಲಿಯಾಯಿತೆ
ಅಂತು ಇಂತು ನಿಜವಾಯಿತೆ
ಪ್ರೀತಿ ಕೊನೆಗೆ ಭ್ರಮೆಯಾಯಿತೆ
 

Hrudayada Jwwale Nandisalu song lyrics from Kannada Movie Anthu Inthu Preethi Banthu starring Adithya Babu, Ramya, Harish Raj, Lyrics penned by Hrudaya Shiva Sung by Haricharan, Music Composed by Gurukiran, film is Directed by Veera Shankar and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ