ಮತ್ತೆ ಮತ್ತದೇಕೋ
ನಿನ್ನ ನೋಡೋ ಹಂಬಲ
ಮತ್ತು ಹೆಚ್ಚಿತೇಕೋ
ನಿನಗೂನೂ ಹಂಚಲ
ಹೇಳಂಗಿಲ್ಲ ತಾಳಂಗಿಲ್ಲ
ಯಾಕೀ ಗೊಂದಲ
ಈ ಪ್ರೀತಿಯಲೆ ಹಿಂಗೆಲ್ಲ
ಮೊದಲಸಲ ಮೊದಲಸಲ
ಮೊದಲಸಲ ಮೊದಲಸಲ
ನನಗಂತೂ ಇಂತು ಪ್ರೀತಿ ಬಂತಲ್ಲ
ಮೊದಲಸಲ ಮೊದಲಸಲ
ನೀಲಾಕಾಶದ ಆ ನೀಲಿ ಕದಿಯಲ
ಮೊದಲೇ ಕದ್ದಾಗಿದೆ ನೀ ನೋಡೀಕಂಗಳ
ಚಂದ್ರಬಿಂಬದಿ ಕಂಡೇ ನಾ ಕಪ್ಪು ಕಲೆಗಳ
ನಿನ್ನ ಕೆನ್ನೆಕನ್ನಡಿ ಫಳಫಳಾ. . .
ಸಾಕು ಹೋಲಿಕೆ ನನಗೇಕೋ ನಾಚಿಕೆ
ನಿನ್ನ ಕಾವ್ಯಕಲ್ಪನೆ ಹೊಗಳಲಾ. . .
ಮೊದಲಸಲ ಮೊದಲಸಲ
ನನಗಂತೂ ಇಂತು ಪ್ರೀತಿ ಬಂತಲ್ಲ
ಮೊದಲಸಲ ಮೊದಲಸಲ
ವಾಪಸ್ಸು ತಗೋ ನೀ ಕೊಟ್ಟ ತಳಮಳ
ನನ್ನ ಪ್ರೀತಿ ಕಾಣಿಕೆ ಈ ಕಾಟ ಕಳವಳ
ನಿನ್ನ ಪಂಜರ ಬಿಟ್ಟು ನಾ ಹಾರಿ ಹೋಗಲ
ನಾ ಹಾರೋಕಾಗದೇ ವಿಲವಿಲಾ . . .
ಈ ಪ್ರೀತಿಯಾತನೆ ಸವಿಯೋ ನೀ ಒಂದ್ಸಲ |
ನೀ ಬೇಕು ಎನ್ನುವ ಪ್ರತಿ ಸಲಾ. . .
ಮೊದಲಸಲ ಮೊದಲಸಲ
ಮತ್ತೆ ಮತ್ತದೇಕೋ
ನಿನ್ನ ನೋಡೋ ಹಂಬಲ
ಮತ್ತು ಹೆಚ್ಚಿತೇಕೋ
ನಿನಗೂನೂ ಹಂಚಲ
ಹೇಳಂಗಿಲ್ಲ ತಾಳಂಗಿಲ್ಲ
ಯಾಕೀ ಗೊಂದಲ
ಈ ಪ್ರೀತಿಯಲೆ ಹಿಂಗೆಲ್ಲ . . .
ಮೊದಲಸಲ ಮೊದಲಸಲ
ನನಗಂತೂ ಇಂತು ಪ್ರೀತಿ ಬಂತಲ್ಲ
ಮೊದಲಸಲ ಮೊದಲಸಲ
ಮತ್ತೆ ಮತ್ತದೇಕೋ
ನಿನ್ನ ನೋಡೋ ಹಂಬಲ
ಮತ್ತು ಹೆಚ್ಚಿತೇಕೋ
ನಿನಗೂನೂ ಹಂಚಲ
ಹೇಳಂಗಿಲ್ಲ ತಾಳಂಗಿಲ್ಲ
ಯಾಕೀ ಗೊಂದಲ
ಈ ಪ್ರೀತಿಯಲೆ ಹಿಂಗೆಲ್ಲ
ಮೊದಲಸಲ ಮೊದಲಸಲ
ಮೊದಲಸಲ ಮೊದಲಸಲ
ನನಗಂತೂ ಇಂತು ಪ್ರೀತಿ ಬಂತಲ್ಲ
ಮೊದಲಸಲ ಮೊದಲಸಲ
ನೀಲಾಕಾಶದ ಆ ನೀಲಿ ಕದಿಯಲ
ಮೊದಲೇ ಕದ್ದಾಗಿದೆ ನೀ ನೋಡೀಕಂಗಳ
ಚಂದ್ರಬಿಂಬದಿ ಕಂಡೇ ನಾ ಕಪ್ಪು ಕಲೆಗಳ
ನಿನ್ನ ಕೆನ್ನೆಕನ್ನಡಿ ಫಳಫಳಾ. . .
ಸಾಕು ಹೋಲಿಕೆ ನನಗೇಕೋ ನಾಚಿಕೆ
ನಿನ್ನ ಕಾವ್ಯಕಲ್ಪನೆ ಹೊಗಳಲಾ. . .
ಮೊದಲಸಲ ಮೊದಲಸಲ
ನನಗಂತೂ ಇಂತು ಪ್ರೀತಿ ಬಂತಲ್ಲ
ಮೊದಲಸಲ ಮೊದಲಸಲ
ವಾಪಸ್ಸು ತಗೋ ನೀ ಕೊಟ್ಟ ತಳಮಳ
ನನ್ನ ಪ್ರೀತಿ ಕಾಣಿಕೆ ಈ ಕಾಟ ಕಳವಳ
ನಿನ್ನ ಪಂಜರ ಬಿಟ್ಟು ನಾ ಹಾರಿ ಹೋಗಲ
ನಾ ಹಾರೋಕಾಗದೇ ವಿಲವಿಲಾ . . .
ಈ ಪ್ರೀತಿಯಾತನೆ ಸವಿಯೋ ನೀ ಒಂದ್ಸಲ |
ನೀ ಬೇಕು ಎನ್ನುವ ಪ್ರತಿ ಸಲಾ. . .
ಮೊದಲಸಲ ಮೊದಲಸಲ
ಮತ್ತೆ ಮತ್ತದೇಕೋ
ನಿನ್ನ ನೋಡೋ ಹಂಬಲ
ಮತ್ತು ಹೆಚ್ಚಿತೇಕೋ
ನಿನಗೂನೂ ಹಂಚಲ
ಹೇಳಂಗಿಲ್ಲ ತಾಳಂಗಿಲ್ಲ
ಯಾಕೀ ಗೊಂದಲ
ಈ ಪ್ರೀತಿಯಲೆ ಹಿಂಗೆಲ್ಲ . . .
ಮೊದಲಸಲ ಮೊದಲಸಲ
ನನಗಂತೂ ಇಂತು ಪ್ರೀತಿ ಬಂತಲ್ಲ
ಮೊದಲಸಲ ಮೊದಲಸಲ