Maduveyanno Maya Jinke Lyrics

ಮದುವೆಯನ್ನೊ ಮಾಯಾಜಿಂಕೆ Lyrics

in Annthamma

in ಅಣ್ ತಮ್ಮ

LYRIC

Song Details Page after Lyrice

ಮದುವೆಯನ್ನೊ ಮಾಯಾಜಿಂಕೆ ಮೋಹದಲಿ ಮೋಹದಲಿ
ಪ್ರೀತಿಯನ್ನೊ ನೀರಗುಳ್ಳೆ ಬಿಂಬದಲಿ ಬಿಂಬದಲಿ
ನಾವು ನೆಪ ಮಾತ್ರ ಇಲ್ಲಿ ಎಲ್ಲ ಸತಿಸೂತ್ರ
ಜುಟ್ಟು ಜನಿವಾರ ಕೊಟ್ಟು ಮಾಡೊ ಸಂಸಾರ
 
ಎಂಗೇಜ್ಮೆಂಟೆ ಫರ್ಸ್ಟು ಸ್ಟೆಪ್ಪು ಶರಣಾಗತಿಗೆ
ಮಂಕುಬೂದಿ ನಮ್ಗಳ್‌ ಮತಿಗೆ
ಮದುವೆ ಅಂದ್ರೆ ಮಾತಿಗ್‌ ಬೀಗ ಅಂತ ತಿಳಿದೆ
ಕುಣಿಕೆ ಹೆಣ್ಕೊಂಡೆ ನಾನೆ ಕತ್ತಿಗೆ
ಚಡ್ಡಿಕಾಲದ ಸ್ನೇಹಿತರೆಲ್ಲ ಬಡ್ಡಿ ಮಾತಿಗೆ ಮಾತೆ ಬಿಟ್ರಲ್ಲ
ಹತ್ತು ಊರಿಗೆ ಗತ್ತಿನಲ್ಲಿ ಗದರುಬಿಡ್ತೀನಿ
ಯಾಕೊ ಕಾಣೆ ಹೆಂಡ್ತಿ ಅಂದ್ರೆ ತೊದಲು ಬಿಡ್ತೀನಿ
ಇನ್ನು ಐತೆ ಹೇಳ್ತೀನ್‌ ಕೇಳಣ್ಣ
(ಈ ಜೀವನನೆ ಇಷ್ಟು ಅಣ್ತಮ್ಮ)
 
ಮುತ್ತಂತ ಮಾತ ಹೇಳ್ತೀನಿ ಕೇಳೊ ನನ್ನ ಅಣ್ತಮ್ಮ
ಮದ್ವೆಯ ವಿಷ್ಯಕ್ ಹೋದ್ರೆ ಆಗೋಗ್ತೀಯ ಮಂಕುತಿಮ್ಮ
 
ಆಡ್ತಾರ ನಾಚು ಮಾತ ಮನೆಹಾಳು ಮಾಡೆಬಿಡ್ತಾರೆ
ಅತ್ತೆಮಾವ ಬ್ಯಾಡದ ಜೀವ ಅಂತಂದು ಆಚೆಗಟ್ತಾರೆ
ಆನೆಕೇರಿ ಹುರಿ ಆಳಾದರು ಆದರು ಹೆಂಡತಿ ಮುಂದೆ ಕುರಿ ಕಣಣ್ಣ
ಬಸ್ನಾಗ್‌ ಬಳಸಿ ನಾ ಓಡೊದರು ಓಡಾಡ್ಸಿ ಹೊಡಿತ್ತಾಳೆ ಪೊರಕೆಲ್‌ ಕಣಣ್ಣ
ಮದುವ ವಿಷ್ಯ ಹಿಂಗೆ ಮುಂದುಕ್‌ ಬಿಟ್ಟಿದ್‌ ನಿಂಗೆ
ತಾಯತ ರೆಡಿ ಮಾಡ್ಕೊ
 
||ಮದುವೆಯನ್ನೊ ಮಾಯಾಜಿಂಕೆ ಮೋಹದಲಿ ಮೋಹದಲಿ
ಪ್ರೀತಿಯನ್ನೊ ನೀರಗುಳ್ಳೆ ಬಿಂಬದಲಿ ಬಿಂಬದಲಿ
ನಾವು ನೆಪ ಮಾತ್ರ ಇಲ್ಲಿ ಎಲ್ಲ ಸತಿಸೂತ್ರ
ಜುಟ್ಟು ಜನಿವಾರ ಕೊಟ್ಟು ಮಾಡೊ ಸಂಸಾರ||

ಮದುವೆಯನ್ನೊ ಮಾಯಾಜಿಂಕೆ ಮೋಹದಲಿ ಮೋಹದಲಿ
ಪ್ರೀತಿಯನ್ನೊ ನೀರಗುಳ್ಳೆ ಬಿಂಬದಲಿ ಬಿಂಬದಲಿ
ನಾವು ನೆಪ ಮಾತ್ರ ಇಲ್ಲಿ ಎಲ್ಲ ಸತಿಸೂತ್ರ
ಜುಟ್ಟು ಜನಿವಾರ ಕೊಟ್ಟು ಮಾಡೊ ಸಂಸಾರ
 
ಎಂಗೇಜ್ಮೆಂಟೆ ಫರ್ಸ್ಟು ಸ್ಟೆಪ್ಪು ಶರಣಾಗತಿಗೆ
ಮಂಕುಬೂದಿ ನಮ್ಗಳ್‌ ಮತಿಗೆ
ಮದುವೆ ಅಂದ್ರೆ ಮಾತಿಗ್‌ ಬೀಗ ಅಂತ ತಿಳಿದೆ
ಕುಣಿಕೆ ಹೆಣ್ಕೊಂಡೆ ನಾನೆ ಕತ್ತಿಗೆ
ಚಡ್ಡಿಕಾಲದ ಸ್ನೇಹಿತರೆಲ್ಲ ಬಡ್ಡಿ ಮಾತಿಗೆ ಮಾತೆ ಬಿಟ್ರಲ್ಲ
ಹತ್ತು ಊರಿಗೆ ಗತ್ತಿನಲ್ಲಿ ಗದರುಬಿಡ್ತೀನಿ
ಯಾಕೊ ಕಾಣೆ ಹೆಂಡ್ತಿ ಅಂದ್ರೆ ತೊದಲು ಬಿಡ್ತೀನಿ
ಇನ್ನು ಐತೆ ಹೇಳ್ತೀನ್‌ ಕೇಳಣ್ಣ
(ಈ ಜೀವನನೆ ಇಷ್ಟು ಅಣ್ತಮ್ಮ)
 
ಮುತ್ತಂತ ಮಾತ ಹೇಳ್ತೀನಿ ಕೇಳೊ ನನ್ನ ಅಣ್ತಮ್ಮ
ಮದ್ವೆಯ ವಿಷ್ಯಕ್ ಹೋದ್ರೆ ಆಗೋಗ್ತೀಯ ಮಂಕುತಿಮ್ಮ
 
ಆಡ್ತಾರ ನಾಚು ಮಾತ ಮನೆಹಾಳು ಮಾಡೆಬಿಡ್ತಾರೆ
ಅತ್ತೆಮಾವ ಬ್ಯಾಡದ ಜೀವ ಅಂತಂದು ಆಚೆಗಟ್ತಾರೆ
ಆನೆಕೇರಿ ಹುರಿ ಆಳಾದರು ಆದರು ಹೆಂಡತಿ ಮುಂದೆ ಕುರಿ ಕಣಣ್ಣ
ಬಸ್ನಾಗ್‌ ಬಳಸಿ ನಾ ಓಡೊದರು ಓಡಾಡ್ಸಿ ಹೊಡಿತ್ತಾಳೆ ಪೊರಕೆಲ್‌ ಕಣಣ್ಣ
ಮದುವ ವಿಷ್ಯ ಹಿಂಗೆ ಮುಂದುಕ್‌ ಬಿಟ್ಟಿದ್‌ ನಿಂಗೆ
ತಾಯತ ರೆಡಿ ಮಾಡ್ಕೊ
 
||ಮದುವೆಯನ್ನೊ ಮಾಯಾಜಿಂಕೆ ಮೋಹದಲಿ ಮೋಹದಲಿ
ಪ್ರೀತಿಯನ್ನೊ ನೀರಗುಳ್ಳೆ ಬಿಂಬದಲಿ ಬಿಂಬದಲಿ
ನಾವು ನೆಪ ಮಾತ್ರ ಇಲ್ಲಿ ಎಲ್ಲ ಸತಿಸೂತ್ರ
ಜುಟ್ಟು ಜನಿವಾರ ಕೊಟ್ಟು ಮಾಡೊ ಸಂಸಾರ||

Maduveyanno Maya Jinke song lyrics from Kannada Movie Annthamma starring Rakesh, Varsha Rajpurohith,, Lyrics penned by Vishruth Naik Sung by Kishan, Music Composed by Prasanna Bhoja Shettar, film is Directed by K Anbu Aras and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ